Wednesday, 21st August 2019

Recent News

7 months ago

ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮದ್ವೆ- ಕೈಗೆ ಸಿಕ್ಕಿಬಿದ್ದ ಪತಿಯ ಲವ್ವರ್‌ಗೆ ಚಳಿ ಬಿಡಿಸಿದ ಪತ್ನಿ

ಬೆಂಗಳೂರು: ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮದುವೆಯಾದ ಪತಿಯನ್ನು ಹಾಗೂ ಆತನ ಪ್ರೇಯಸಿಯ ಪತ್ನಿ ಚಳಿ ಬಿಡಿಸಿದ ಘಟನೆಯೊಂದು ಬೆಂಗಳೂರಿನ ಕಾಡುಗೋಡಿಯ ಬಾಲಾಜಿ ಅಪಾರ್ಟ್ ಮೆಂಟ್ ಬಳಿ ನಡೆದಿದೆ. ದಾಸರಹಳ್ಳಿಯ ಸುಂದರೇಶ್ ಎಂಬವನು ಆಶಾ ಅವರನ್ನು ಮದುವೆ ಆಗಿದ್ದನು. ಮದುವೆ ಬಳಿಕ ಸುಂದರೇಶ್, ಜ್ಯೋತಿ ಎನ್ನುವ ಹೌಸ್ ಕೀಪಿಂಗ್ ಜೊತೆ ಲವ್ವಿ ಡವ್ವಿ ಶುರು ಹಚ್ಚಿಕೊಂಡಿದ್ದನು. ಈ ಹಿಂದೆ ಸುಂದರೇಶ್ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಜ್ಯೋತಿ ಹೌಸ್ ಕೀಪಿಂಗ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಳು. ಆಗ ಸುಂದರೇಶ್, ಜ್ಯೋತಿಯನ್ನು […]