Monday, 16th September 2019

Recent News

22 hours ago

ಕಾಂಪೌಂಡ್ ಹಾರಿ ಮನೆಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ

ಶಿವಮೊಗ್ಗ: ಮನೆಯ ಒಳಗಿದ್ದ ಡ್ಯಾಶ್‍ಹಾಂಡ್ ಜಾತಿಯ ನಾಯಿಯನ್ನು ಚಿರತೆಯೊಂದು ಎತ್ತರದ ಕಾಂಪೌಂಡ್ ಹಾರಿ ಹೊತ್ತೊಯ್ದ ಘಟನೆ ತೀರ್ಥಹಳ್ಳಿ ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಹೊಳೆಕೊಪ್ಪ ಗ್ರಾಮದ ರಘುನಾಥ್ ಎಂಬುವವರ ಮನೆಯಲ್ಲಿ ಶುಕ್ರವಾರ ರಾತ್ರಿ 1.27 ರ ಸಮಯದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಎರಡು ನಾಯಿಗಳಿದ್ದು ಒಂದು ತಪ್ಪಿಸಿಕೊಂಡಿದೆ. ಅದರಲ್ಲಿ ಒಂದು ನಾಯಿಯನ್ನು ಚಿರತೆ ಹೊತ್ತೊಯ್ಯುತ್ತಿರುವ ದೃಶ್ಯ ಮನೆಯ ಹೊರ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮನೆಯ ಮುಂಭಾಗದ 5 ಅಡಿ ಎತ್ತರದ […]

1 week ago

ರಕ್ಷಿಸಿಕೊಳ್ಳುವ ಭರದಲ್ಲಿ ಗುಡ್ಡದಿಂದ ಅಡುಗೆ ಮನೆಯೊಳಗೆ ಜಿಗಿದ ಜಿಂಕೆ

ಚಿಕ್ಕಮಗಳೂರು: ನಾಯಿಗಳಿಂದ ಪಾರಾಗಲು ಗುಡ್ಡದಿಂದ ಜಿಗಿದ ಜಿಂಕೆಯೊಂದು ಮನೆಯ ಅಡುಗೆ ಕೊಣೆಯೊಳಗೆ ಬಂದು ಬಿದ್ದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗುಡ್ಡದ ಮೇಲಿದ್ದ ಜಿಂಕೆಯನ್ನು ಕಂಡ ನಾಯಿಗಳು ಅದರ ಮೇಲೆ ದಾಳಿ ಮಾಡಲು ಮುಂದಾಗಿವೆ. ಈ ವೇಳೆ ಭಯದಿಂದ ಓಡಿದ ಜಿಂಕೆ ಸುಮಾರು 10-15 ಅಡಿ ಎತ್ತರದಿಂದ ಮನೆ ಮೇಲೆ ಜಿಗಿದಿದೆ....

ಆಸ್ತಿಗಾಗಿ ತಂದೆಯನ್ನೇ ಹೊರಹಾಕಿದ ಮಕ್ಕಳು – ಕೊರೆಯುವ ಚಳಿ, ಮಳೆಯಲ್ಲಿ ವೃದ್ಧನ ಬದುಕು

3 weeks ago

ಬೆಂಗಳೂರು: ವಯಸ್ಸಾದ ತಂದೆ-ತಾಯಿಯನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳುವ ಅದೆಷ್ಟೋ ಉದಾಹರಣೆಗಳಿವೆ. ಹೀಗೆ ಕೆಲವರು ಆಸ್ತಿಗಾಗಿ ಪೋಷಕರನ್ನೇ ಮನೆಯಿಂದ ಹೊರಹಾಕಿದ ಘಟನೆಗಳು ಕೂಡ ನಡೆದಿದೆ. ಹೀಗಿರುವಾಗ ಇಲ್ಲಿಬ್ಬರು ಪುತ್ರರು 70 ವರ್ಷದ ವೃದ್ಧ ತಂದೆಯನ್ನೇ ಮನೆಯಿಂದ ಹೊರಹಾಕಿದ್ದಾರೆ. ಲಗ್ಗೆರೆಯ ಕಾವೇರಿನಗರದ ನಿವಾಸಿಯಾದ ವೃದ್ಧ...

ರಾನು ಮೊಂಡಲ್‍ಗೆ 55 ಲಕ್ಷ ರೂ. ಮೌಲ್ಯದ ಮನೆ ಕೊಡಿಸಿದ ಸಲ್ಮಾನ್?

3 weeks ago

ಮುಂಬೈ: ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ರಾನು ಮೊಂಡಲ್ ಅವರಿಗೆ 55 ಲಕ್ಷ ರೂ. ಮೌಲ್ಯದ ಮನೆ ಕೊಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಲ್ಮಾನ್ ಖಾನ್ ಅವರು ರಾನು ಮೊಂಡಲ್ ಅವರ ಸಹಾಯಕ್ಕೆ...

ಕಾಂಪೌಂಡ್ ದಾಟಿ ಮನೆ ಆವರಣ ಪ್ರವೇಶ ಮಾಡಿದ ಜೋಡಿ ಆನೆ: ವಿಡಿಯೋ

3 weeks ago

ಹಾಸನ: ಕಾಂಪೌಂಡ್ ದಾಟಿ ಜೋಡಿ ಆನೆ ಮನೆ ಆವರಣ ಪ್ರವೇಶ ಮಾಡಿದ ಘಟನೆಯೊಂದು ಸಕಲೇಶಪುರ ತಾಲೂಕಿನ ಯಸಳೂರಿನಲ್ಲಿ ನಡೆದಿದೆ. ಇಂದು ಮುಂಜಾನೆ 6 ಗಂಟೆಗೆ ಜೋಡಿ ಆನೆ ಮನೆ ಎದುರು ಬಂದಿದೆ. ಬಳಿಕ ಕ್ಲೋಸ್ ಮಾಡಲಾಗಿದ್ದ ಗೇಟ್ ಮುರಿದು ಒಳ ನುಗ್ಗಲು...

ರಕ್ಷಾಬಂಧನಕ್ಕೆ ಹುತಾತ್ಮ ಯೋಧನ ಪತ್ನಿಗೆ ಗ್ರಾಮಸ್ಥರಿಂದ 11 ಲಕ್ಷದ ಮನೆ ಗಿಫ್ಟ್

1 month ago

ಭೋಪಾಲ್: ರಕ್ಷಾ ಬಂಧನ ಹಬ್ಬದಲ್ಲಿ ರಾಖಿ ಕಟ್ಟಿದ ಸಹೋದರಿಯರಿಗೆ ಸಹೋದರರು ಉಡುಗೊರೆ ಕೊಡುವುದು ಪದ್ಧತಿ. ಅದೇ ರೀತಿ ಮಧ್ಯಪ್ರದೇಶದಲ್ಲಿ ತಮಗೆ ರಾಖಿ ಕಟ್ಟಿದ ಹುತಾತ್ಮ ಯೋಧನ ಪತ್ನಿಗೆ ಊರಿನವರು ಸೇರಿ ಸರ್ಪ್ರೈಸ್ ಗಿಫ್ಟ್ ಕೊಟ್ಟು ಹಬ್ಬ ಆಚರಿಸಿದ್ದಾರೆ. ಹೌದು. ಮಧ್ಯಪ್ರದೇಶದ ದೆಪಲ್ಪುರ...

ಅಡ್ವಾಣಿ ನಿವಾಸದಲ್ಲಿಲ್ಲ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ

1 month ago

ನವದೆಹಲಿ: ರಾಜಕೀಯ ಭೀಷ್ಮ, ಕೇಸರಿ ಪಡೆಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ ನಿವಾಸದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ರದ್ದಾಗಿದೆ. ಹೌದು. 91 ವರ್ಷದ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕಳೆದ 5 ದಿನದಿಂದ ಅವರು ವೈರಲ್...

ನಮ್ಮೂರಿಗೆ ಬನ್ನಿ ಆಗ ಗೊತ್ತಾಗುತ್ತೆ: ಪ್ರವಾಹದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಯ ಅಳಲು

1 month ago

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಗ್ರಾಮಸ್ಥರು ರೋಧಿಸುತ್ತಿದ್ದಾರೆ. ಇಷ್ಟು ಪ್ರಮಾಣದಲ್ಲಿ ಮನೆಗಳನ್ನು ಕಳೆದುಕೊಂಡರು ಅಧಿಕಾರಿಗಳು ತಿರುಗಿ ನೋಡದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ನಿವಾಸಿಯೊಬ್ಬರು ಮನೆಯನ್ನು ನೋಡಿ ಗೋಳಾಡುತ್ತಾ ಕಣ್ಣೀರಿಡುತ್ತಿರುವ ದೃಶ್ಯ ಮನಕಲುಕುವಂತಿದೆ....