ಹಾಂಕಾಂಗ್: ಏಷ್ಯಾದ ಅತ್ಯಂತ ದುಬಾರಿ ಫ್ಲ್ಯಾಟ್ 59 ದಶಲಕ್ಷ ಡಾಲರ್ ಗೆ(429 ಕೋಟಿ ರೂ.) ಮಾರಾಟವಾಗುವುದರ ಮೂಲಕ ದಾಖಲೆ ನಿರ್ಮಿಸಿದೆ. ಹಾಂಕಾಂಗ್ ಉದ್ಯಮಿ ವಿಕ್ಟರ್ ಲಿ ಅವರ ಸಿಕೆ ಅಸೆಟ್ ಹೋಲ್ಡಿಂಗ್ಸ್ ಒಡೆತನದ ಅಪಾರ್ಟ್ಮೆಂಟ್ ಅನ್ನು...
ಬೀಜಿಂಗ್: ವ್ಯಕ್ತಿಯೊಬ್ಬ ನಿಜವಾದ ಮಹಿಳೆಯೊಂದಿಗೆ ಡೇಟ್ ಮಾಡುವುದಕ್ಕಿಂತ ಸೆಕ್ಸ್ ಡಾಲ್ ಜೊತೆ ಇರುವುದು ಉತ್ತಮ ಎಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಇದೀಗ ಆತ ನಿಶ್ಚಿತಾರ್ಥ ಮಾಡಿಕೊಂಡ ಸೆಕ್ಸ್ ಡಾಲ್ ಹಾಗೂ ಅವರ ಬೇಬಿ ಡಾಲ್ ಜೊತೆ ಹಾಂಕಾಂಗ್ನಲ್ಲಿ...
ಭೋಪಾಲ್: ವಿಶ್ವದ ಮೊದಲ ರೋಬೋಟ್ ಸಿಟಿಜನ್ ‘ಸೋಫಿಯಾ’ ಮೊದಲ ಬಾರಿಗೆ ಭಾರತಕ್ಕೆ ಆಗಮಿದ್ದು, ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತು ಭಾಷಣ ಮಾಡಿದೆ. ಈ ಕಾರ್ಯಕ್ರಮವನ್ನು...
ಬೆಂಗಳೂರು: ಲೋಕಸಭಾ ಚುನಾವಣೆಗೆಂದು ಹಾಂಕಾಂಗ್ ನಿಂದ ಆಗಮಿಸಿದ ದಂಪತಿ ಮತದಾನ ಮಾಡದೇ ನಿರಾಸೆ ಅನುಭವಿಸಿದ್ದಾರೆ. ಬೆಂಗಳೂರು ಮೂಲದ ರಮೇಶ್ -ವಾಣಿ ದಂಪತಿ ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಮತಗಟ್ಟೆಗೆ ಮತದಾನ ಮಾಡಲು ಹೋಗಿದ್ದಾರೆ....
ಬೀಜಿಂಗ್: ಚೀನಾ-ಹಾಂಕಾಂಗ್ ಮಧ್ಯೆ ಸೇತುವೆಯೊಂದು ನಿರ್ಮಾಣವಾಗಿದ್ದು ಈಗ ಜಗತ್ತಿನಲ್ಲಿಯೇ ಅತೀ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2009ರಲ್ಲಿ ಆರಂಭವಾಗಿದ್ದ ಈ ಸೇತುವೆಯ ನಿರ್ಮಾಣ ಕಾರ್ಯ ಮುಕ್ತಾಯವಾಗಿದ್ದು, ಬರೋಬ್ಬರಿ 55 ಕಿಲೋ ಮೀಟರ್ ಉದ್ದವಿರುವ...
ಹಾಂಕಾಂಗ್: ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸದಲ್ಲಿದ್ದರೆ ಮಗುವನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸುತ್ತಾರೆ. ಅಂತೆಯೇ ಹಾಂಕಾಂಗ್ ನಲ್ಲಿ ನಾಯಿಯೊಂದು ಮಗು ಜೋಪಾನವಾಗಿ ನೋಡಿಕೊಳ್ಳುತ್ತದೆ. ಹೌದು. 1 ವರ್ಷದ ಚಿಕ್ಕು 8 ದಿನದ ಕಂದಮ್ಮ ಲಿಯೋನಾಲ್ಡೋ ಮಲಗಿರುವಾಗ...
ಮಾಸ್ಕೋ: ಗಗನ ಚುಂಬಿ ಕಟ್ಟಡದ ಮೇಲೆ ನಿಂತು ಫೋಟೋ ಶೂಟ್, ಎತ್ತರ ಹಾಗೂ ಉದ್ದವಾದ ಗೋಡೆಯ ಮೇಲೆ ಸೈಕಲ್ ಸವಾರಿ ಮಾಡಿರುವುದನ್ನು ಕೂಡ ನೋಡಿರ್ತಿರಿ. ಅಂತೆಯೇ ಇದೀಗ ರಷ್ಯಾದ ವ್ಯಕ್ತಿಯೊಬ್ಬ ಎತ್ತರದ ಕಟ್ಟಡದ ಮೇಲೆ ನಿಂತು...