Thursday, 18th July 2019

Recent News

2 weeks ago

ಹಿಂದೂ ನಟಿಯರು ಝೈರಾಳಿಂದ ಸ್ಫೂರ್ತಿ ಪಡೆಯಬೇಕು: ಸ್ವಾಮಿ ಚಕ್ರಪಾಣಿ

ಮುಂಬೈ: ಭಾನುವಾರವಷ್ಟೇ ಬಾಲಿವುಡ್ ದಂಗಲ್ ಬೆಡಗಿ ಝೈರಾ ವಾಸಿಂ ಚಿತ್ರರಂಗಕ್ಕೆ ವಿದಾಯ ಹೇಳಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅಖಿಲ ಭಾರತೀಯ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರು ಝೈರಾ ಪರವಾಗಿ ಬ್ಯಾಟ್ ಬೀಸಿದ್ದು, ಹಿಂದೂ ನಟಿಯರು ಆಕೆಯಿಂದ ಸ್ಫೂರ್ತಿ ಪಡೆಯಲಿ ಎಂದು ತಿಳಿಸಿದ್ದಾರೆ. ನಾನು ಚಿತ್ರರಂಗದಲ್ಲಿ ಸಕ್ರಿಯವಾಗಿ ಇದ್ದರೆ ಅದೂ ನನ್ನ ಧರ್ಮಕ್ಕೆ ಮತ್ತು ಆದರ ನಿಯಮಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ನಟಿ ಝೈರಾ ಚಿತ್ರರಂಗದಿಂದ ದೂರ ಸರಿಯುತ್ತಿದ್ದೇನೆ ಎಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದರು. […]

3 weeks ago

ಬುರ್ಖಾ ಧರಿಸದೆ, ಸಿಂಧೂರವಿಟ್ಟು, ಬಳೆ ತೊಟ್ಟಿದ್ದಕ್ಕೆ ಉತ್ತರಿಸಿದ ಸಂಸದೆ ನುಸ್ರತ್

ನವದೆಹಲಿ: ಬುರ್ಖಾ ಧರಿಸದೆ, ಹಣೆಗೆ ಸಿಂಧೂರ, ಕೈಗೆ ಬಳೆಯನ್ನಿಟ್ಟು ಸಂಸತ್ ಪ್ರವೇಶಿಸಿರುವುದನ್ನು ಟೀಕಿಸಿದವರಿಗೆ ನಟಿ, ಸಂಸದೆ ನುಸ್ರತ್ ಜಹಾನ್ ಅವರು ಸಂಸತ್‍ನಲ್ಲೇ ತಕ್ಕ ಉತ್ತರ ನೀಡಿದ್ದಾರೆ. ಬುರ್ಖಾ ಧರಿಸದೆ ಸಂಸತ್ ಪ್ರವೇಶಿಸಿರುವುದು, ಸಿಂಧೂರ ಇಟ್ಟಿರುವುದು ಹಾಗೂ ಕೈಗೆ ಬಳೆ ತೊಟ್ಟಿದ್ದಕ್ಕೆ ಸಂಸದೆ ನುಸ್ರತ್ ಅವರನ್ನು ಮುಸ್ಲಿಂ ಧರ್ಮ ಗುರುಗಳು ಸೇರಿದಂತೆ ಹಲವರು ಟೀಕಿಸಿದ್ದರು. ಇದಕ್ಕೆ ಉತ್ತರಿಸಿರುವ...

ಮೊಘಲರು ಬರೋದಕ್ಕಿಂತ ಮೊದಲು ‘ಹಿಂದೂ’ ಪದವೇ ಇರಲಿಲ್ಲ: ಕಮಲ್ ಹಾಸನ್

2 months ago

ನವದೆಹಲಿ: ಸ್ವತಂತ್ರ ಭಾರತದ ಮೊದಲ ಉಗ್ರ ಹಿಂದೂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ನಟ, ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು, ‘ಹಿಂದೂ’ ಪದದ ಮೂಲದ ಕುರಿತು ಮಾತನಾಡಿ ಮತ್ತೆ ಸುದ್ದಿಯಾಗಿದ್ದಾರೆ. ಹಿಂದೂ ಎಂಬ ಪದವು ವಿದೇಶದಿಂದ...

ನನಗಿಂತ ಉತ್ತಮ ಹಿಂದೂ ಯಾರಿದ್ದಾರೆ : ಸಿದ್ದರಾಮಯ್ಯ

4 months ago

ಹುಬ್ಬಳ್ಳಿ: ನನಗಿಂತ ಉತ್ತಮ ಹಿಂದೂ ಯಾರಿದ್ದಾರೆ? ಮನುಷ್ಯತ್ವ ಇದ್ದರೆ ಹಿಂದೂ, ಇಲ್ಲದಿದ್ದರೆ ಹಿಂದೂ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಬುದ್ಧಿ ಜೀವಿಗಳ ಜೊತೆ ಚರ್ಚೆ ಮಾಡಲಿದ್ದಾರೆ....

ಎರಡು ವರ್ಷದ ಹಿಂದಿನ ಗಂಗಾವತಿಯ ಕೋಮುಗಲಭೆಗೆ ಗುಲಾಬಿ ಹೂ ಮೂಲಕ ತೆರೆ

7 months ago

ಕೊಪ್ಪಳ: ಹನುಮ ಮಾಲಾಧಾರಿಗಳಿಗೆ ಗುಲಾಬಿ ಹೂವು ನೀಡುವ ಮೂಲಕ ಎರಡು ವರ್ಷದ ಹಿಂದೆ ನಡೆದಿದ್ದ ಕೋಮುಗಲಭೆಗೆ ಗಂಗಾವತಿ ಮುಸ್ಲಿಮರು ತೆರೆ ಎಳೆದಿದ್ದಾರೆ. ಕೆಲ ಕಿಡಿಗಳ ಕೃತ್ಯದಿಂದಾಗಿ ಗಂಗಾವತಿಯು ಕಳೆದ ಎರಡು ವರ್ಷಗಳಿಂದ ಹಿಂದೂ-ಮುಸ್ಲಿಂ ಕೋಮುಗಲಭೆಗೆ ತತ್ತರಿಸಿ ಹೋಗಿತ್ತು. ಆದರೆ ಇಂದು ನಡೆದ...

ಶಿವನ ಆರಾಧನೆ-ಮನೆಯಲ್ಲಿ ನೆಮ್ಮದಿ ಕಾಯ್ದುಕೊಳ್ಳಲು ಶಿವನ ವಿಶೇಷ ಪೂಜೆ ಮಾಡೋ ವಿಧಾನ

7 months ago

ಪ್ರತಿ ಸೋಮವಾರ ಶಿವನ ಪೂಜೆ ಮಾಡುವ ಪದ್ಧತಿ ಇದೆ. ಮನೆಯಲ್ಲಿ ನೆಮ್ಮದಿ ಕಾಯ್ದುಕೊಳ್ಳಲು ಮತ್ತು ನಿರಂತರ ಶತ್ರುಗಳ ಕಿರಿಕಿರಿಯಿಂದ ಶಮನ ಹೊಂದಲು ಶಿವನಿಗೆ ವಿಶೇಷ ಪೂಜೆ ಸಲ್ಲಿಸಬೇಕು. ಈ ಪೂಜೆಯನ್ನು ಮನೆಯಲ್ಲಿ ಮಾಡಬಹುದು. ಶಿವನ ವಿಶೇಷ ರೂಪವಾದ ಲಲಾಟಕ್ಷ ಆರಾಧನೆಯ ವಿಧಾನಗಳು...

ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ರೇಪ್ ಮಾಡಿದ್ರೆ ಸಂಘ ಪರಿವಾರಕ್ಕೆ ಖುಷಿ: ಮಹೇಂದ್ರ ಕುಮಾರ್

8 months ago

– ಸಾವಿನಲ್ಲಿಯೂ ಲಾಭ ಪಡೆಯುವ ಪ್ರವೃತ್ತಿ ಸಲ್ಲದು ಮಂಗಳೂರು: ಮುಸ್ಲಿಂ ಹುಡುಗನಿಂದ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರವಾದರೆ ಸಂಘ ಪರಿವಾರಕ್ಕೆ ಆಗುವಷ್ಟು ಖುಷಿ ಯಾರಿಗೂ ಆಗಲ್ಲ ಎಂದು ಬಜರಂಗದಳದ ಮಾಜಿ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಹೇಳಿದ್ದಾರೆ. ಜನನುಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ...

ಬಿಬಿಎಂಪಿಯಲ್ಲಿ ಶುರುವಾಯ್ತು ಧರ್ಮ ಯುದ್ಧ

9 months ago

-ಅಯೋಧ್ಯೆ, ಶ್ರೀರಾಮನ ಹೆಸರಿಡುವಂತೆ ಶಿಫಾರಸ್ಸು ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲೀಗ ಧರ್ಮ ಯುದ್ಧ ಶುರುವಾಗಿದ್ದು, ಕಾಂಗ್ರೆಸ್ ಸದಸ್ಯನಿಂದ ರಸ್ತೆಗಳಿಗೆ ಮುಸ್ಲಿಂ ಹೆಸರನ್ನು ಬದಲಾವಣೆಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ, ಬಿಜೆಪಿಯು ಸಹ ಶ್ರೀರಾಮನ ಹೆಸರನ್ನು ಇಡುವಂತೆ ಕೌಂಟರ್ ಅಟ್ಯಾಕ್ ನೀಡಿದೆ. ಹೌದು,...