ಟ್ರಕ್‍ಗೆ ವಲಸೆ ಕಾರ್ಮಿಕರಿದ್ದ ವಾಹನ ಡಿಕ್ಕಿ- 12 ಮಂದಿ ಸಾವು
- ವಾಹನ ಪೀಸ್ ಪೀಸ್, 21 ಜನರಿಗೆ ಗಂಭೀರ ಗಾಯ ಕಾಠ್ಮಂಡು: ವಲಸೆ ಕಾರ್ಮಿಕರಿದ್ದ ವಾಹನವು…
ಆಹಾರ ಸಿಗದೆ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯನ್ನೇ ತಿಂದ
ಜೈಪುರ್: ವ್ಯಕ್ತಿಯೊಬ್ಬ ಆಹಾರ ಸಿಗದೆ ರಸ್ತೆಯಲ್ಲಿ ಸತ್ತುಬಿದ್ದಿದ್ದ ನಾಯಿಯನ್ನೇ ತಿಂದ ಮನಕಲುಕುವ ಘಟನೆ ರಾಜಸ್ಥಾನದ ಜೈಪುರ್‌ನಲ್ಲಿ …
ಸಮಯಕ್ಕೆ ಬಾರದ ಅಂಬುಲೆನ್ಸ್- ಗರ್ಭಿಣಿಯನ್ನ ಬೈಕಿನಲ್ಲಿ ಕರೆ ತರುವಾಗ ಹೆದ್ದಾರಿಯಲ್ಲಿಯೇ ಹೆರಿಗೆ
ಬಾಗಲಕೋಟೆ: ಆಸ್ಪತ್ರೆಗೆ ತೆರೆಳಲು ಅಂಬುಲೆನ್ಸ್ ಲಭ್ಯವಾಗಿಲ್ಲ. ಅಲ್ಲದೆ ಯಾವುದೇ ಖಾಸಗಿ ವಾಹನ ಸಹ ಸಿಕ್ಕಿಲ್ಲ. ಹೀಗಾಗಿ…
ಬೆಳಗ್ಗೆ ಮನೆಯಲ್ಲಿರಿ ಎಂದು ಕಿವಿ ಮಾತು – ಮಧ್ಯಾಹ್ನ ಹೆದ್ದಾರಿಯಲ್ಲಿ ಮೊಮ್ಮಗನೊಂದಿಗೆ ಮಾಜಿ ಸಚಿವರ ಆಟ
ತುಮಕೂರು: ಬೆಳಗ್ಗೆ ತಮ್ಮ ಕ್ಷೇತ್ರದ ಜನರನ್ನು ಉದ್ದೇಶಿಸಿ ಕೊರೊನಾ ಕುರಿತಂತೆ ಮಾತನಾಡಿ ಮನೆಯಿಂದ ಹೊರಗೆ ಬರದಂತೆ…
ರಾಮನಗರದಲ್ಲಿ ರಾತ್ರಿ ತಂಪೆರೆದ ಮಳೆರಾಯ- ಬಿಸಿಲ ಝಳಕ್ಕೆ ತತ್ತರಿಸಿದ್ದ ಜನರಲ್ಲಿ ಮಂದಹಾಸ
ರಾಮನಗರ: ಬಿಸಿಲ ಝಳದಿಂದ ತತ್ತರಿಸಿದ್ದ ರೇಷ್ಮೆನಗರಿ ರಾಮನಗರದಲ್ಲಿ ರಾತ್ರಿ ಮಳೆರಾಯ ಜಿಲ್ಲೆಯ ಹಲವೆಡೆ ತಂಪೆರೆದಿದ್ದಾನೆ. ರಾಮನಗರದಲ್ಲಿ…
ಐವರು ಹೆದ್ದಾರಿ ದರೋಡೆಕೋರರ ಬಂಧನ
ಶಿವಮೊಗ್ಗ: ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿ ಕುಳಿತಿದ್ದ ಐವರು ದರೋಡೆಕೋರರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಹಾಸನ…
ಕೊಡಗು, ಮೈಸೂರು ನಡುವೆ 8 ಪಥದ ರಸ್ತೆ – ಶೀಘ್ರವೇ ಕಾಮಗಾರಿ ಆರಂಭ
- 3,120 ಕೋಟಿ ರೂ. ವೆಚ್ಚದ ಕಾಮಗಾರಿ - ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪ್ರತಾಪ್…
50 ಅಪಘಾತ, 35 ಸಾವು- ಹೆದ್ದಾರಿಗೆ ಗ್ರಾಮಸ್ಥರಿಂದ ಕಾಲಭೈರವ ಭೂತ ಹೋಮ
ತುಮಕೂರು: ರಸ್ತೆ ಅಪಘಾತದಿಂದ ಕಂಗೆಟ್ಟ ಗ್ರಾಮಸ್ಥರು ತುಮಕೂರು-ಪಾವಗಡ ಹೆದ್ದಾರಿಗೆ ಹೋಮ ಮಾಡುವ ಮೂಲಕ ದೇವರ ಮೊರೆ…
ಸಿನಿಮಾ ಸ್ಟೈಲ್‍ನಲ್ಲಿ ದರೋಡೆ – ನಾಲ್ವರು ಅಪ್ರಾಪ್ತರು ಸೇರಿ 5 ದರೋಡೆಕೋರರು ಅಂದರ್
ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾರಾಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು…
ಹೆದ್ದಾರಿಯಲ್ಲೇ ಲ್ಯಾಂಡ್ ಆದ ಎನ್‍ಸಿಸಿ ವಿಮಾನ
ನವದೆಹಲಿ: ತಾಂತ್ರಿಕ ತೊಂದರೆಯಿಂದಾಗಿ ಎನ್‍ಸಿಸಿಯ ಲಘು ಟ್ರೈನಿಂಗ್ ವಿಮಾನವೊಂದು ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಆಗಿದೆ. ಈ…