Saturday, 20th July 2019

Recent News

1 month ago

ಸಮುದ್ರದಲ್ಲಿ ಕೊಚ್ಚಿ ಹೋಗ್ತಿದ್ದ ಸೇನಾ ಸಿಬ್ಬಂದಿಯ ರಕ್ಷಣೆ

ಪಣಜಿ: ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ಸೇನಾ ಸಿಬ್ಬಂದಿಯನ್ನು ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಪುಣೆ ಮೂಲದ ಸೇನಾ ಸಿಬ್ಬಂದಿಯೊಬ್ಬರು ರಜೆಗೆಂದು ಗೋವಾ ಪ್ರವಾಸ ಕೈಗೊಂಡಿದ್ದರು. ಹೀಗೆ ದಕ್ಷಿಣ ಗೋವಾ ಜಿಲ್ಲೆಯ `ಕಬೋ ಡ ರಾಮ ಕೋಟೆ’ಯ ಬಳಿ ನಡೆದು ಸಾಗುವಾಗ ಕಾಲು ಜಾರಿ ಸಮುದ್ರದಕ್ಕೆ ಬಿದ್ದಿದ್ದಾರೆ. ಬೀಚ್‍ಗಳಲ್ಲಿ ಜನರು ಸಮುದ್ರಪಾಲಾದರೆ ಅವರ ರಕ್ಷಣೆ ಮಾಡಲೆಂದೇ `ದೃಷ್ಟಿ ಲೈಫ್ ಸೇವಿಂಗ್ ಸಂಸ್ಥೆ’ಯು ಲೈಫ್ ಗಾರ್ಡ್ ಗಳನ್ನು ನೇಮಿಸಿದೆ. ಈ ವೇಳೆ ಸೇನಾ ಸಿಬ್ಬಂದಿ […]

1 month ago

ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನ ಅವಶೇಷಗಳು ಪತ್ತೆ

ನವದೆಹಲಿ: ಕಳೆದ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿರುವ ಮಾಹಿತಿ ವಾಯುಸೇನೆಯಿಂದ ತಿಳಿದು ಬಂದಿದೆ. ಏರ್ ಫೋರ್ಸ್ ನ ಮಿಗ್-17 ಹೆಲಿಕಾಪ್ಟರ್ ಗಳು ವಿಮಾನದ ಪತ್ತೆಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ವಿಮಾನದ ಅವಶೇಷ ಅರುಣಾಚಲ ಪ್ರದೇಶದ ಉತ್ತರ ಲಿಪೋ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಕುರಿತು ವಾಯುಸೇನೆ ತನ್ನ ಟ್ವಿಟ್ಟರ್...

ಮೋದಿ ಹೆಲಿಕಾಪ್ಟರ್‌ನಿಂದ ಕಾರಿಗೆ ತುಂಬಿದ ಟ್ರಂಕ್ ರಹಸ್ಯ ಬಯಲು

3 months ago

ಚಿತ್ರದುರ್ಗ: ರ‍್ಯಾಲಿ ವೇಳೆ ಮೋದಿ ಹೆಲಿಕಾಪ್ಟರ್ ನಿಂದ ಟ್ರಂಕ್ ಒಂದನ್ನು ಇನ್ನೋವಾ ಕಾರಿಗೆ ತುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ ಅರುಣ್ ಸ್ಪಷ್ಟನೆ ನೀಡಿದ್ದಾರೆ. ಆ ಟ್ರಂಕ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಸಲಕರಣೆಗಳು ಇದ್ದವು. ಆ ಕಾರು ಕೂಡ...

ಲೋಕ ಚುನಾವಣೆ ಎಫೆಕ್ಟ್: ಹೆಲಿಕಾಪ್ಟರ್​ಗೆ ಫುಲ್ ಡಿಮ್ಯಾಂಡ್!

3 months ago

ಬೆಂಗಳೂರು: ಲೋಕಸಭಾ ಚುನಾವಣೆಯ ಪರಿಣಾಮ ಹೆಲಿಕಾಪ್ಟರ್ ಗಳಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಪ್ರಚಾರಕ್ಕಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ರಾಜಕೀಯ ನಾಯಕರು ಕಾಪ್ಟರ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ಗಂಟೆಗೆ ಲಕ್ಷದ ಲೆಕ್ಕದಲ್ಲಿ ರಾಜಕೀಯ ನಾಯಕರು ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಎಲ್ಲಾ ಹೆಲಿಕಾಪ್ಟರ್...

ವಾಯುಸೇನೆಗೆ ಚಿನೂಕ್ ಹೆಲಿಕಾಪ್ಟರ್ ಸೇರ್ಪಡೆ – ವಿಶೇಷತೆ ಏನು ? ವಿಡಿಯೋ ನೋಡಿ

4 months ago

ಚಂಡೀಗಢ: ಭಾರತೀಯ ವಾಯು ಸೇನೆಗೆ ಅಮೆರಿಕದ ಚಿನೂಕ್ ಹೆಲಿಕಾಪ್ಟರ್ ಗಳು ಸೇರ್ಪಡೆಯಾಗಿದೆ. ಚಂಡೀಗಢದ ವಾಯುನೆಲೆಯಲ್ಲಿ 4 ಹೆಲಿಕಾಪ್ಟರ್ ಗಳನ್ನು ವಾಯು ಸೇನೆಯ ಮುಖ್ಯಸ್ಥ ಧನೋವಾ ಅವರು ಸೇರ್ಪಡೆಗೊಳಿಸಿದ್ದಾರೆ. 2015ರಲ್ಲಿ ಭಾರತ ಸರ್ಕಾರ ಅಮೆರಿಕ ಮೂಲದ ಬೋಯಿಂಗ್ ಕಂಪನಿಯ ಜೊತೆ 15 ಚಿನೂಕ್...

ಬಂಡೀಪುರದಲ್ಲಿ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ!

5 months ago

– 7 ಹೆಲಿಕಾಪ್ಟರ್ ಗಳನ್ನು ಕಳುಹಿಸಿದ ವಾಯುಸೇನೆ – ಅಗ್ನಿಶಾಮಕ ದಳ, ಸಾರ್ವಜನಿಕರಿಂದ ಹರಸಾಹಸ ಚಾಮರಾಜನಗರ: ಜಿಲ್ಲೆಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರ ಬೆಂಕಿ ನಂದಿಸಲು ಏರ್ ಫೋರ್ಸ್ ನೆರವು ಪಡೆದಿದ್ದು, ಹೀಗಾಗಿ ಸೇನಾ...

ರಾಜಕಾರಣಿಗಳಿಗೆ ಸಿಗೋ ಸೇನಾ ಹೆಲಿಕಾಪ್ಟರ್ ವೀರಯೋಧರಿಗೆ ಏಕಿಲ್ಲ..?

5 months ago

– ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಬೆಂಗಳೂರು: ಉಗ್ರನ ಆತ್ಮಾಹುತಿ ದಾಳಿಗೆ ಬಲಿಯಾದ ಹುತಾತ್ಮನ ಕುಟುಂಬಕ್ಕೆ ಮಧ್ಯಪ್ರದೇಶದಲ್ಲಿ 1 ಕೋಟಿ ಪರಿಹಾರ ನೀಡಿದ್ದಾರೆ. ಅಲ್ಲದೇ ತತ್‍ಕ್ಷಣವೇ ಹುತಾತ್ಮರ ಪತ್ನಿಗೆ ಸರ್ಕಾರಿ ಉದ್ಯೊಗದ ಆದೇಶ ಪತ್ರವನ್ನೂ ಕೊಟ್ಟಿದ್ದಾರೆ. ಆದ್ರೆ, ರಾಜ್ಯದ ಯೋಧನಿಗೆ ಕೋಟಿ...

17 ಸಾವಿರ ಅಡಿ ಎತ್ತರದಲ್ಲಿ ಕೆಟ್ಟು ನಿಂತ ಹೆಲಿಕಾಪ್ಟರ್ ವಾಪಸ್ ತಂದ ಯೋಧರು!

7 months ago

ನವದೆಹಲಿ: 17 ಸಾವಿರ ಅಡಿ ಎತ್ತರದಲ್ಲಿ ಕೆಟ್ಟು ನಿಂತ ಹೆಲಿಕಾಪ್ಟರ್ ರಿಪೇರಿ ಮಾಡಿ ನಮ್ಮ ಯೋಧರು ವಿಶ್ವದಾಖಲೆ ನಿರ್ಮಿಸಿದ್ದಾರೆ. ಸಿಯಾಚಿನ್ ಖಾಂದ ಗ್ಲೇಸಿಯರ್ ಪ್ರದೇಶದಲ್ಲಿ ಕೆಟ್ಟು ನಿಂತಿದ್ದ ಯುದ್ಧ ಹೆಲಿಕಾಪ್ಟರನ್ನು ರಿಪೇರಿ ಮಾಡಿ ಬೇಸ್ ಕ್ಯಾಂಪ್ ಗೆ ವಾಪಸ್ ತಂದು ಇತಿಹಾಸ...