Recent News

3 months ago

ಜೀವ ತೆಗೆಯುತ್ತವೆ ವೆರೈಟಿ ಐಸ್ ಕ್ರೀಂ

ಬೆಂಗಳೂರು: ಬಾಯಿ ರುಚಿ ತಣಿಸೋ ಈ ಐಸ್ ಕ್ರೀಂ ಜೀವ ತೆಗೆಯುತ್ತದೆ. ಕಲರ್ ಫುಲ್ ಕ್ರೀಂ ವೆರೈಟಿ ಚೆರ್ರಿಗಳನ್ನು ಹಾಕಿರುವ ಐಸ್ ಕ್ರೀಂ ಗಳನ್ನು ಬಾಯಿ ಚಪ್ಪರಿಸಿ ತಿನ್ನುವ ಮುನ್ನ ಈ ಸ್ಟೋರಿ ಓದಿ. ಸಿಲಿಕಾನ್ ಸಿಟಿಯಲ್ಲಿ ಐಸ್ ಕ್ರೀಂಪಾರ್ಲರಿಗೆ ಹೋಗಿ ತಿನ್ನುವ ಟ್ರೆಂಡ್ ನಷ್ಟೇ ಜೋರಾಗಿ ಗಾಡಿಯಲ್ಲಿ ಬರುವ ಐಸ್ ಕ್ರೀಂ ತಿನ್ನುವ ಟ್ರೆಂಡ್ ಸಹ ಪ್ರಾರಂಭವಾಗಿದೆ. ಆದರೆ ಇದು ಅಪಾಯಕಾರಿ ಎಂಬುದು ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಹಿರಂಗವಾಗಿದೆ. ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ […]

4 months ago

ನಾಲಿಗೆಗೆ ರುಚಿ, ಜೀವಕ್ಕೆ ಕುತ್ತು – ಹಬ್ಬಕ್ಕೆ ಸಿಹಿ ಖರೀದಿ ಮುನ್ನ ಎಚ್ಚರ

-ಸಿಹಿ ಹಿಂದಿದೆ ಕಹಿ ಸತ್ಯ ಬೆಂಗಳೂರು: ಕುರುಕಲು ತಿಂಡಿ, ಸಿಹಿ ತಿಂಡಿ ಮಾಡೋದು ತುಂಬಾನೇ ಕಷ್ಟ ಎಂದು ಎಷ್ಟೋ ಜನರು ಅಂಗಡಿಗಳಿಂದ ತಂದು ಹಬ್ಬಕ್ಕೆ ಮುಗಿಸುತ್ತಾರೆ. ಬಹುತೇಕ ಗ್ರಾಹಕರು ಮಾರುಕಟ್ಟೆಯಲ್ಲಿ ಸಿಗುವ ತಿಂಡಿಗಳ ಗುಣಮಟ್ಟ ಪರೀಕ್ಷೆ ಮಾಡಲ್ಲ. ಸಿಹಿ ಹಿಂದಿನ ಕಹಿ ಸತ್ಯವನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚಾರಣೆ ಮೂಲಕ ಬಟಾಬಯಲು ಮಾಡಿದೆ. ಸಿಹಿ ಪದಾರ್ಥಗಳನ್ನು...

ಆರೋಗ್ಯ ಜೀವನಕ್ಕಾಗಿ ಬೆಂಡೆಕಾಯಿ ಸೇವಿಸಿ

5 months ago

ಬೆಂಡೆಕಾಯಿ ಎಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸಿದ ಅಡುಗೆಗಳು. ಪಲ್ಯ, ಸಾಂಬರ್, ಸೂಪ್, ಸಲಾಡ್ ಹೀಗೆ ಡಿಫರೆಂಟ್ ಆಗಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತದೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿಯ ಆರೋಗ್ಯಕರ ಅಂಶಗಳು ಒಳಗೊಂಡಿರುತ್ತವೆ. ಬೆಂಡೆಕಾಯಿ ಬರೀ ಬಾಯಿರುಚಿಗಷ್ಟೇ ಸೀಮಿತವಲ್ಲ, ಆರೋಗ್ಯಕ್ಕೂ ತುಂಬಾ...

ಆರೋಗ್ಯದ ಜೊತೆ ಬ್ಯೂಟಿಗೂ ಪಪ್ಪಾಯವೇ ಮದ್ದು

5 months ago

ಸಾಮಾನ್ಯವಾಗಿ ಮನೆಯಲ್ಲಿರುವ ತರಕಾರಿ, ಹಣ್ಣುಗಳಿಂದಲೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದೇ ರೀತಿ ಪರಂಗಿ ಹಣ್ಣಿನಿಂದ ಹಲವಾರು ರೀತಿಯ ಪ್ರಯೋಜನಗಳಿವೆ. ಇದರಲ್ಲಿ ಅತೀ ಹೆಚ್ಚು ಔಷಧಿಯ ಸತ್ವಗಳಿವೆ. ಪಪ್ಪಾಯದಲ್ಲಿ ವಿಟಮಿನ್ ಎ ಸತ್ವ ಹೆಚ್ಚಾಗಿರುವುದರಿಂದ ಬಹುಮುಖ್ಯವಾಗಿ ನಮ್ಮ ಕಣ್ಣಿನ ಆರೋಗ್ಯ ಮತ್ತು ಜೀರ್ಣಕ್ರಿಯೆಗೆ ಬಹಳಷ್ಟು...

ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದೇನೆ: ಬಿಗ್-ಬಿ

5 months ago

ಮುಂಬೈ: ಬಾಲಿವುಡ್ ಬಿಗ್- ಬಿ ಅಮಿತಾಬ್ ಬಚ್ಚನ್ ಅವರ ಲಿವರ್ ಶೇ. 75ರಷ್ಟು ಹಾಳಾಗಿದ್ದು, ಕೇವಲ ಶೇ. 25ರಷ್ಟು ಲಿವರ್ ಸಹಾಯದಿಂದ ಬದುಕುತ್ತಿದ್ದಾರೆ. ಅಮಿತಾಬ್ ಅವರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್‍ಪತಿ’ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ 11ನೇ...

ಬಾಳೆಹಣ್ಣಿನ ಸಿಪ್ಪೆಯಿಂದ ಆಗುವ ಆರೋಗ್ಯಕರ ಅನುಕೂಲ

6 months ago

-ಮೊಡವೆ ನಿವಾರಣೆ, ಫಳಫಳ ಹಲ್ಲುಗಳಿಗಾಗಿ ಮದ್ದು ಬಾಳೆ ಸಿಪ್ಪೆ ಸಾಮಾನ್ಯವಾಗಿ ನಾವು ಬಳಸಿದ ಪ್ರತಿಯೊಂದು ವಸ್ತುವೂ ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಉಪಯೋಗಕ್ಕೆ ಬರುತ್ತವೆ. ಅದರಲ್ಲೂ ನಾವು ಬಳಸುವ ಹಣ್ಣುಗಳಂತೂ ತುಂಬಾ ಉಪಯೋಗಕ್ಕೆ ಬರುತ್ತವೆ. ಆದರೆ ಅದರಿಂದ ಆಗುವ ಅನುಕೂಲಗಳನ್ನು ತಿಳಿಯದೆ...

ಡೆಂಗ್ಯೂ ಜ್ವರಕ್ಕೆ ಮನೆ ಮದ್ದು

6 months ago

ಡೆಂಗ್ಯೂ ಜ್ವರ ಈ ಹೆಸರು ಕೇಳಿದ ತಕ್ಷಣವೇ ಎಲ್ಲರೂ ಬೆಚ್ಚಿಬೀಳುತ್ತಿದ್ದಾರೆ. ಈ ಜ್ವರವನ್ನು ಚಿಕಿತ್ಸೆಗಿಂತ ಆರೈಕೆಯಲ್ಲೇ ಓಡಿಸಬೇಕು. ಈ ಜ್ವರ ಹೆಚ್ಚಾಗಿ ಚಿಕ್ಕ ಮಕ್ಕಳು, ವಯೋವೃದ್ಧರನ್ನು ಬಾಧಿಸುತ್ತದೆ. ಯಾಕೆಂದರೆ ಚಿಕ್ಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಪಕ್ವಾವಾಗಿರುವುದಿಲ್ಲ. ವಯೋವೃದ್ಧರಲ್ಲಿ ರೋಗ ನಿರೋಧಕ...

ಮುಂಗಾರಿಗೆ ರುಚಿರುಚಿಯಾಗಿ ಪೆಪ್ಪರ್ ರಸಂ ಮಾಡುವ ವಿಧಾನ

6 months ago

ಮುಂಗಾರು ಮಳೆ ಪ್ರಾರಂಭವಾಗಿದೆ. ಪ್ರತಿದಿನ ಜಿಟಿ ಜಿಟಿ ಮಳೆಯಾಗುತ್ತಿರುತ್ತದೆ. ಜೊತೆಗೆ ಬೆಚ್ಚನೆಯ ವಾತಾವರಣ. ಹೀಗಾಗಿ ಮೆನೆಯಲ್ಲಿ ಮಕ್ಕಳಿಗೆ, ಮನೆಯವರಿಗೆ ನೆಗಡಿ, ಕೆಮ್ಮು ಮತ್ತು ಗಂಟಲು ಕಿರಿಕಿರಿ ಉಂಟಾಗುತ್ತಾರೆ. ಇವುಗಳೆಲ್ಲವನ್ನು ತಡೆಯಬೇಕಾದರೆ ಮನೆಯಲ್ಲಿ ಆಗಾಗ ಮೆಣಸಿನ ರಸಂ ಮಾಡಿ ಕೊಡಿ. ಇದರಿಂದ ಕೆಮ್ಮು...