Monday, 23rd July 2018

Recent News

1 year ago

ಗಮನಿಸಿ: ವಿಮಾನದಲ್ಲಿ ಬ್ಯಾಟರಿ ಚಾಲಿತ ಹೆಡ್‍ಫೋನ್ ಸ್ಫೋಟಗೊಂಡು ಮಹಿಳೆಗೆ ಗಾಯ

ಸಿಡ್ನಿ: ಬ್ಯಾಟರಿ ಚಾಲಿತ ಹೆಡ್‍ಫೋನ್ ಸ್ಫೋಟಗೊಂಡು ಮಹಿಳೆಯೊಬ್ಬರ ಮುಖ ಹಾಗೂ ಕೈಗಳಿಗೆ ಗಾಯವಾಗಿರೋ ಘಟನೆ ಆಸ್ಟ್ರೇಲಿಯಾಗೆ ಹೋಗುತ್ತಿದ್ದ ವಿಮಾನದಲ್ಲಿ ನಡೆದಿದೆ. ಇದರ ಫೋಟೋಗಳನ್ನ ಅಧಿಕಾರಿಗಳು ಬಿಡುಗಡೆ ಮಾಡಿ ಪ್ರಯಾಣಿಕರಿಗೆ ವಿಮಾನದಲ್ಲಿ ಬ್ಯಾಟರಿ ಬಳಕೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಫೆಬ್ರವರಿ 19ರಂದು ಚೀನಾ ರಾಜಧಾನಿ ಬೀಜಿಂಗ್‍ನಿಂದ ಮೆಲ್ಬೋರ್ನ್‍ಗೆ ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬ್ಯಾಟರಿ ಚಾಲಿತ ಹೆಡ್‍ಫೋನ್‍ನಲ್ಲಿ ಸಂಗೀತ ಕೇಳುತ್ತಿದ್ದರು. ಈ ವೇಳೆ ಹೆಡ್‍ಫೋನ್ ಸ್ಫೋಟಗೊಂಡು ದೊಡ್ಡ ಶಬ್ದ ಕೇಳಿಸಿತ್ತು. ನಾನು ಹಿಂದೆ ತಿರುಗಿ ನೋಡುವಷ್ಟರಲ್ಲಿ ನನ್ನ ಮುಖ […]