ಶಿವನ ಜೊತೆಗೆ ಸುದೀಪ್ ಭಾವಚಿತ್ರಕ್ಕೆ ಪೂಜೆ ಮಾಡಿದ ಅಭಿಮಾನಿ
ಹಾವೇರಿ: ನಾಡಿನಾದ್ಯಂತ ಇಂದು ಮಹಾಶಿವರಾತ್ರಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದೆ. ಆದರೆ ಹಾವೇರಿ ತಾಲೂಕಿನ…
ಪ್ಯಾಕಿಂಗ್ ಚಾರ್ಜ್ ಹಾಕಿದ ಬಟ್ಟೆ ಅಂಗಡಿಗೆ 13 ಸಾವಿರ ರೂ. ಪಾವತಿಸುವಂತೆ ಆದೇಶ
- ಮಾಲೀಕನಿಗೆ ಆದೇಶಿಸಿದ ಜಿಲ್ಲಾ ಗ್ರಾಹಕರ ಆಯೋಗ ಹಾವೇರಿ: ಬಟ್ಟೆ ಖರೀದಿ ವೇಳೆ ಗ್ರಾಹಕರಿಗೆ ಕಾನೂನು…
ಆಟ- ಗೀಚಾಟ ವಿಶೇಷ ಕಾರ್ಯಕ್ರಮ- ಮಕ್ಕಳಿಂದ ಮೂಡಿಬಂದ ಚಿತ್ರ
ಹಾವೇರಿ: ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಸಾಂಗತ್ಯ ವೇದಿಕೆಯ ಮೂಲಕ ಮಕ್ಕಳಲ್ಲಿನ ಸೃಜನಾತ್ಮಕತೆಯನ್ನು ಗುರುತಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಟ-ಗೀಚಾಟ…
ಮನೆಯ ಮೇಲ್ಛಾವಣಿ ಕುಸಿದು ವಯೋವೃದ್ಧೆ ಸಾವು
ಹಾವೇರಿ: ತವರಿಗೆ ಬಂದಿದ್ದ ವೃದ್ಧೆ ಮೇಲೆ ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟ ಘಟನೆ ಹಾವೇರಿ…
ಬಿಸಿ ಪಾಟೀಲ್ ನಡೆ ವಿಚಾರಕ್ಕೆ ನೆಹರೂ ಸಿಗರೇಟ್ ಪ್ರೇಮದ ವಿಚಾರ ಎಳೆತಂದ ಬಿಜೆಪಿ
ಹಾವೇರಿ: ಸಚಿವ ಬಿ.ಸಿ.ಪಾಟೀಲ್ ಆಸ್ಪತ್ರೆಯ ಸಿಬ್ಬಂದಿಯನ್ನ ಕರೆಸಿ ಪತ್ನಿ ಜೊತೆ ಲಸಿಕೆ ಪಡೆದಿದ್ದಾರೆ ಈ ಕುರಿತಾಗಿ…
ಮನೆಯಲ್ಲಿ ವ್ಯಾಕ್ಸಿನ್ ಪಡೆದ್ರೆ ಏನು ತಪ್ಪು?: ಕೌರವ ಮೊಂಡುವಾದ
- ಆಸ್ಪತ್ರೆಗೆ ಹೋದ್ರೆ ಅರ್ಧ ಗಂಟೆ ಆಗ್ತಿತ್ತು - ಸ್ವಾಮಿ ಕಾರ್ಯದ ಜೊತೆ ಸ್ವಕಾರ್ಯನೂ ಆಗ್ಬೇಕು…
ಕೊರೊನಾ ಲಸಿಕೆ ಪಡೆದುಕೊಂಡ ಸಚಿವ ಬಿ.ಸಿ ಪಾಟೀಲ್
ಹಾವೇರಿ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಹಾವೇರಿ ಜಿಲ್ಲೆಯ ಹಿರೇಕರೂರು ನಿವಾಸದಲ್ಲಿ ಕೊವೀಡ್ ಲಸಿಕೆ…
ಮಗುವಿನ ಜೊತೆ ಹೆಂಡ್ತಿ ನಾಪತ್ತೆ – ಪತಿಯ ಹುಡುಕಾಟ
ಹಾವೇರಿ: ನಾಪತ್ತೆಯಾಗಿರುವ ಪತ್ನಿ ಮತ್ತು ಮಗುವಿಗಾಗಿ ಪತಿ ಹುಡುಕಾಟ ನಡೆಸುತ್ತಿರುವ ಘಟನೆ ಹಾವೇರಿಯ ರಾಣೇಬೆನ್ನೂರಿನಲ್ಲಿ ನಡೆದಿದೆ.…
ಸಕ್ಕರೆ ತುಲಾಭಾರ ಮಾಡಿ ಹರಿಕೆ ತೀರಿಸಿದ ಬಿ.ಸಿ.ಪಾಟೀಲ್ ಅಭಿಮಾನಿ ಮುಸ್ತಫಾ
ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಮಾನಿ ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗಲಿ ಎಂದು ದೇವರಲ್ಲಿ…
ಟಿಪ್ಪರ್ ಹರಿದು ನಾಲ್ವರು ಸಾವು- ದುರ್ಗಾದೇವಿ ಜಾತ್ರೆಗೆ ಹೋದವರು ಮಸಣ ಸೇರಿದ್ರು
ಹಾವೇರಿ: ಕುಟುಂಬ ಸಮೇತ ದುರ್ಗಾದೇವಿ ಜಾತ್ರೆಗೆ ಹೋಗಿದ್ದರು. ಖುಷಿಯಿಂದ ಜಾತ್ರೆ ಮಾಡಿ ಊರಿಗೆ ವಾಪಸ್ ಬರುತ್ತಿದ್ದರು.…