ಚಂಡೀಗಢ : ಬಲೂನ್ಗಳು ಸ್ಫೋಟಗೊಂಡ ಪರಿಣಾಮ 15 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಚಂಡೀಘಡದಲ್ಲಿ ನಡೆದಿದೆ. ಅಲೇನ್ ಕೆರಿಯರ್ ಇನ್ಸ್ಟಿಟ್ಯೂಟ್ನ ವಾರ್ಷಿಕೋತ್ಸವದ ವೇಳೆ ಹಳೆಯ ವಿದ್ಯಾರ್ಥಿಗಳು ಬಲೂನ್ಗಳನ್ನು ಗಾಳಿಯಲ್ಲಿ ಹಾರಿಬಿಟ್ಟ ಸಮಯದಲ್ಲಿ ಈ ದುರ್ಘಟನೆ...
ಫರಿದಾಬಾದ್: ದೇಶದಾದ್ಯಂತ ಜಾರಿಗೊಳಿಸಲಾಗಿರುವ ಜಿಎಸ್ಟಿ ತೆರಿಗೆಯ ಶ್ರೇಣಿಯನ್ನು ಇಳಿಕೆಯ ಸಾಧ್ಯತೆಗಳ ಕುರಿತು ಕೇಂದ್ರ ಹಣಕಾಸು ಸಚಿವ ಆರುಣ್ ಜೇಟ್ಲಿ ಸುಳಿವು ನೀಡಿದ್ದಾರೆ. ಭಾನುವಾರ ನ್ಯಾಷನಲ್ ಕಸ್ಟಮ್ಸ್ ಅಕಾಡೆಮಿ ಆಯೋಜಿಸಿದ್ದ ಪರೋಕ್ಷ ತೆರಿಗೆ ಪಾವತಿದರರ ಸಮಾರಂಭವನ್ನು ಉದ್ದೇಶಿ...
ಚಂಡೀಘಡ: ಡಿಜಿಟಲ್ ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್ ಸಂಸ್ಥೆಯ ಖಾತೆಯಿಂದ ಸುಮಾರು 19 ಕೋಟಿ ರೂ. ಹಣ ನಾಪತ್ತೆಯಾಗಿದೆ. ಮೊಬಿಕ್ವಿಕ್ ಸಂಸ್ಥೆಯ ಖಾತೆಗಳನ್ನು ಪರೀಶಿಲನೆಯನ್ನು ಮಾಡಿದ ನಂತರ ಭಾರೀ ಮೊತ್ತದ ಹಣವು ನಾಪತ್ತೆಯಾಗಿರುವ ಮಾಹಿತಿ ಹೊರಬಂದಿದೆ. ಘಟನೆ...
ಸೋನಿಪತ್: ಶಾಲಾ ಬಾಲಕಿಯೊಬ್ಬಳು ತನ್ನ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯವನ್ನು ವಿವರಿಸಿ, ತನ್ನನ್ನು ರಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾಳೆ. ನನ್ನ ಮೇಲೆ ಇಬ್ಬರು ಶಾಲಾ ಸಿಬ್ಬಂದಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ...
ಚಂಡೀಗಢ: ತರಗತಿಯೊಳಗೇ ಸಹಪಾಠಿಯೊಬ್ಬನಿಗೆ ವಿದ್ಯಾರ್ಥಿ ಶೂಟೌಟ್ ಮಾಡಿದ ಆಘಾತಕಾರಿ ಘಟನೆಯೊಂದು ಹರಿಯಾಣದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಶುಕ್ರವಾರ ಹರಿಯಾಣದ ಸೊನಿಪತ್ ನಲ್ಲಿರೋ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ(ಐಟಿಐ) ನಡೆದಿದೆ. ಸದ್ಯ ಈ ದೃಶ್ಯ...
– ರಾಷ್ಟ್ರೀಯ ಸುದ್ದಿವಾಹಿನಿಯ 3 ವಾಹನಗಳು ಧ್ವಂಸ ಚಂಢೀಗಢ: ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾದ ಬೆನ್ನಲ್ಲೇ ಹರಿಯಾಣದ ಪಂಚಕುಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಪ ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ಎದುರೇ ನೆರೆದಿದ್ದ...
ಚಂಡೀಗಢ್: ಮಂಗಳವಾರ ದೇಶದಾದ್ಯಂತ 71 ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿಯೇ ಆಚರಿಸಲಾಗಿತ್ತು. ಅಂತೆಯೇ ಹರ್ಯಾಣದ ಶಾಲೆಯೊಂದರಲ್ಲಿ ಧ್ವಜಾರೋಹಣಕ್ಕೆ ಸಿದ್ಧಗೊಳಿಸಿದ್ದ ಬಾವುಟವನ್ನು ಕೋತಿಗಳು ಹಾರಿಸುವ ಮೂಲಕ ಅಚ್ಚರಿ ಮೂಡಿಸಿವೆ. ಹೌದು. ಹರ್ಯಾಣದ ಅಂಬಲ ಎಂಬಲ್ಲಿರೋ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ಕಟ್ಟು...
ಚಂಡೀಗಢ: ಕುದುರೆಯೊಂದಕ್ಕೆ ಚಿತ್ರಹಿಂಸೆ ಕೊಟ್ಟು ಹಗ್ಗದಿಂದ ಬಿಗಿದು ಕೊಂದಿರುವ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾನುಕುಲವೇ ತಲೆತಗ್ಗಿಸುವ ಇಂತಹದ್ದೊಂದು ಘಟನೆ ಮಂಗಳವಾರದಂದು ಹರಿಯಾಣದ ಜಿಂದ್ ಪ್ರದೇಶದ...
ನವದೆಹಲಿ: ಕುಟುಂಬದಿಂದ ಬೇರ್ಪಟ್ಟಿದ್ದ ಬುದ್ಧಿಮಾಂದ್ಯ ಬಾಲಕನೊಬ್ಬ ಆಧಾರ್ ನೆರವಿನಿಂದ ಸೋಮವಾರದಂದು ಮತ್ತೆ ಹರಿಯಾಣದ ಪಾಣಿಪತ್ನಲ್ಲಿರುವ ತನ್ನ ಪೋಷಕರ ಮಡಿಲು ಸೇರಿದ್ದಾನೆ. 9 ವರ್ಷದ ಗೌರವ್ ಎರಡು ವರ್ಷಗಳ ಬಳಿಕ ತನ್ನ ಪೋಷಕರನ್ನ ಭೇಟಿಯಾಗಿದ್ದಾನೆ. ಮಕ್ಕಳ...
ಚಂಡೀಗಢ: ಮೂವರು ವ್ಯಕ್ತಿಗಳು ನನ್ನ ಗಂಡನ ನಿರ್ದೇಶನದಂತೆ ನನ್ನ ಮೇಲೆ ಅತ್ಯಾಚಾರವೆಸಗಿದ್ರು ಎಂದು ಹರಿಯಾಣದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಬಳಿಕ ಈ ಪ್ರಕರಣ ಬೆಳಕಿಗೆ...
ಚಂಡೀಗಢ: ಕುಟುಂಬದಲ್ಲಿ ಗಂಡು ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಅಜ್ಜಿಯೊಬ್ಬಳು ತನ್ನ ಮುಂದೆ ಆಡುತ್ತಿದ್ದ ನಾಲ್ಕು ವರ್ಷದ ಮೊಮ್ಮಗಳ ಗುಪ್ತಾಂಗವನ್ನು ಸುಟ್ಟಿರುವ ಮನಕಲಕುವ ಘಟನೆ ಹರಿಯಾಣ ರಾಜ್ಯದ ಸಿರ್ಸಾ ಜಿಲ್ಲೆಯ ಮೊಜುಖೇರಾ ಗ್ರಾಮದ ಡಿಂಗ್ ಟೌನ್ ಎಂಬಲ್ಲಿ...
ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನ ಮರ ಕಡಿಯುವ ಸಾಧನದಿಂದ ಇರಿದಿದ್ದು, ಆಕೆ ನೋವಿನಿಂದ ನರಳುತ್ತಿದ್ದರೆ ಅಕ್ಕಪಕ್ಕದ ಮನೆಯವರು ಆಕೆಯ ರಕ್ಷಣೆಗೆ ಬಾರದೆ ವಿಡಿಯೋ ಮಾಡುತ್ತಿದ್ದ ಅಮಾನವೀಯ ಘಟನೆ ಹರಿಯಾಣಾದಲ್ಲಿ ನಡೆದಿದೆ. ಇಲ್ಲಿನ ಜಿಂದ್ ಜಿಲ್ಲೆಯಲ್ಲಿ...
ಚಂಡೀಗಢ: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮೇಲೆ ಮೂವರು ಕಾಮುಕರು ಗ್ಯಾಂಗ್ ರೇಪ್ ಎಸಗಿ ಕಾರಿನಿಂದ ರಸ್ತೆಗೆಸೆದ ಆರೋಪವೊಂದು ಕೇಳಿಬಂದಿದೆ. ಈ ಘಟನೆ ಉತ್ತರಪ್ರದೇಶದ ನೊಯ್ಡಾದಲ್ಲಿ ಸೋಮವಾರ ರಾತ್ರಿ ನಡೆದಿದೆ. ಮಹಿಳೆ ಮೂಲತಃ ರಾಜಸ್ತಾನದ ಭರತ್ಪುರದವರಾಗಿದ್ದು, ಸಂಬಂಧಿಕರ...
ಚಂಡೀಗಢ: ಶಾಲೆಯ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಹಾವು ಸಿಕ್ಕ ಘಟನೆ ಹರಿಯಾಣದ ಫರೀದಾಬಾದ್ನಲ್ಲಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಇಲ್ಲಿನ ರಾಜ್ಕೀಯ ಗರ್ಲ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್ನಲ್ಲಿ ಗುರುವಾರದಂದು ಮಕ್ಕಳಿಗೆ ನೀಡಲಾಗಿದ್ದ ಕಿಚಡಿಯಲ್ಲಿ ಸತ್ತ ಮರಿಹಾವು ಪತ್ತೆಯಾಗಿದೆ. ಆದ್ರೆ...