Cricket4 years ago
ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್
ಓವಲ್: ಜಡೇಜಾ ವಿರುದ್ಧ ಅಂಗಳದಲ್ಲಿ ಸಿಟ್ಟಾಗಿದ್ದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಟ್ವಿಟ್ಟರ್‍ನಲ್ಲೂ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ನಮ್ಮವರನ್ನು ನಮ್ಮವರೇ ಲೂಟಿ ಮಾಡಿದ್ರು, ಬೇರೆ ಅವರಿಗೆ ಎಲ್ಲಿದೆ ಆ ತಾಕತ್ತು ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದು...