Wednesday, 23rd October 2019

4 months ago

ಜುಲೈ 14ರಂದು ವಿಶ್ವಕಪ್ ನನ್ನ ಕೈಯಲ್ಲಿ ಇರಬೇಕೆಂಬುದು ನನ್ನಾಸೆ: ಹಾರ್ದಿಕ್ ಪಾಂಡ್ಯ

ಲಂಡನ್: ಕಳೆದ ಮೂರು ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂಬುವುದು ನನ್ನ ಗುರಿಯಾಗಿದ್ದು, ಅದಕ್ಕಾಗಿ ಹೆಚ್ಚು ಶ್ರಮ ವಹಿಸಿದ್ದೇನೆ ಎಂದು ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಐಸಿಸಿ ಸಂದರ್ಶನದಲ್ಲಿ ಮಾತನಾಡಿದ ಹಾರ್ದಿಕ್, ಸದ್ಯ ನಾನು ಇಂಗ್ಲೆಂಡಿನಲ್ಲಿರುವುದು ಕೇವಲ ವಿಶ್ವಕಪ್ ಗೆಲುವು ಪಡೆಯಲು ಮಾತ್ರ. ತನ್ನ ಜೀವನದಲ್ಲಿ ಭಾರತ ಪರ ವಿಶ್ವಕಪ್ ಕ್ರಿಕೆಟ್ ಆಡವುದು ನನ್ನ ಕೋರಿಕೆ ಆಗಿತ್ತು. ಅದಕ್ಕಾಗಿಯೇ ಸಾಕಷ್ಟು ಶ್ರಮ ವಹಿಸಿದ್ದೆ ಎಂದಿದ್ದಾರೆ. " 🇮🇳 […]

9 months ago

ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಎಬಿಡಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ

ವೆಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಭರ್ಜರಿ ಪ್ರದಶನ ನೀಡಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕಮ್ ಬ್ಯಾಕ್ ಮಾಡಿದ ಪಾಂಡ್ಯ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ. ಆರಂಭಿಕ ಆಟಗಾರರ ವೈಫಲ್ಯದ ಬಳಿಕ ಟೀಂ ಇಂಡಿಯಾಗೆ ಅಂಬಾಟಿ ರಾಯಡು ಆಸರೆಯಾಗಿ ತಂಡದ ಮೊತ್ತವನ್ನು 200 ಗಡಿ ಸಮೀಪಿಸುವಂತೆ ಮಾಡಿದರು. ಇದರ ಬಳಿಕ ನಂ.8...