Bengaluru City6 months ago
ಕೊರೊನಾ ಭಯದಿಂದ ಬೀದಿನಾಯಿಗಳಿಗೆ ಹೊಡೆದ ಟೆಕ್ಕಿ
ಬೆಂಗಳೂರು: ಕೊರೊನಾ ಭಯದಿಂದ ಬೀದಿ ನಾಯಿಗಳಿಗೆ ಯುವ ಟೆಕ್ಕಿಯೊಬ್ಬ ಹಿಗ್ಗಾಮುಗ್ಗ ಥಳಿಸಿದ ಪ್ರಸಂಗವೊಂದು ಬೆಂಗಳೂರಿನ ಹನುಮಂತನಗರದಲ್ಲಿ ನಡೆದಿದೆ. ಸೀಲ್ಡೌನ್ ಪೊಲೀಸ್ ಸ್ಟೇಷನ್ ಮುಂದೆ ಓಡಾಡಿದ ನಾಯಿ ಏರಿಯಾಗೆ ಬಂತು ಅಂತ ಟೆಕ್ಕಿ ಹಿಗ್ಗಾಮುಗ್ಗ ಹೊಡೆದಿದ್ದಾನೆ. ಕಂಟೈನ್ಮೆಂಟ್...