Sunday, 26th May 2019

Recent News

6 months ago

ಮನೆಯ ಹಾಲ್‍ನ ಒಳಗೆ ಸಿಕ್ಕಿತು ವಿಗ್ರಹ- ಭೂಮಿ ಅಗೆದಾಗ 6 ಅಡಿ ಕೆಳಗೆ ಸಿಕ್ಕಿತು ಸಾವಿರ ವರ್ಷದ ಹಿಂದಿನ ಬಿಂಬ

ಉಡುಪಿ: ಪರಶುರಾಮ ಸೃಷ್ಟಿ ಎಂದೇ ಖ್ಯಾತವೆತ್ತಿರುವ ಕರಾವಳಿಯಲ್ಲಿ ಮತ್ತೆ ನಾಗದೇವರ ಪವಾಡ ನಡೆದಿದೆ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನಲ್ಲಿ ಮನೆಯ ಚಾವಡಿಯ ಭಾಗದಲ್ಲಿ ಭೂಮಿಯೊಳಗೆ ಹುದುಗಿ ಹೋಗಿದ್ದ ನಾಗ ದೇವರ ವಿಗ್ರಹ ಕಂಡು ಬಂದಿದೆ. ಶಿವಮೊಗ್ಗದ ತೀರ್ಥಹಳ್ಳಿಯ ಆಧ್ಯಾತ್ಮಿಕ ಚಿಂತಕ ನಾಗರಾಜ್ ಭಟ್ ದಿವ್ಯದೃಷ್ಟಿಯಿಂದ ಹೇಳಿದ ಮಾತು ಸತ್ಯವಾಗಿದೆ. ನಿಮ್ಮ ಮನೆಯ ಹಾಲಿನ ಕೆಳಭಾಗದಲ್ಲಿ ಭೂಮಿಯೊಳಗೆ ನಾಗನ ಬಿಂಬವಿದೆ ಎಂದು ಹೇಳಿದ್ದರು. ಮಣ್ಣಲ್ಲಿ ಹುದುಗಿದ್ದ ಸಾವಿರಾರು ವರ್ಷ ಹಳೆಯ ನಾಗವಿಗ್ರಹವೊಂದು ಪವಾಡ ಸದೃಶವಾಗಿ ಪತ್ತೆಯಾಗಿದೆ. ಹೆಬ್ರಿ ತಾಲೂಕಿನ […]