Tuesday, 25th June 2019

Recent News

1 year ago

ರಕ್ಷಣಾ ಇಲಾಖೆ ವೆಬ್‍ಸೈಟ್ ಹ್ಯಾಕ್ – ಗೃಹ ಇಲಾಖೆಯ ವೆಬ್‍ಸೈಟ್ ಸ್ಥಗಿತ

ನವದೆಹಲಿ: ರಕ್ಷಣಾ ಸಚಿವಾಲಯದ ವೆಬ್ ಸೈಟ್ ಶುಕ್ರವಾರ ಹ್ಯಾಕ್ ಆದ ಬೆನ್ನಲ್ಲೇ ಗೃಹ ಸಚಿವಾಲಯದ ವೆಬ್ ಸೈಟ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ) ಗೃಹ ಇಲಾಖೆಯ ಜಾಲತಾಣವನ್ನು ರಕ್ಷಣಾ ದೃಷ್ಟಿಯಿಂದ ಸ್ಥಗಿತಗೊಳಿಸಿದ್ದು, ವೆಬ್‍ಸೈಟ್‍ಗೆ ಮಾಡಬೇಕಾದ ಎಲ್ಲಾ ಸೆಕ್ಯೂರಿಟಿ ಆಪ್ ಗ್ರೇಡ್‍ಗಳನ್ನು ಮಾಡಲಾಗುತ್ತಿದೆ ಎಂದು ಸರ್ಕಾರದ ಪರ ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗೃಹ ಇಲಾಖೆಯ ವೆಬ್‍ಸೈಟ್ ತೆರೆದ ವೇಳೆ ನೀವು ವಿನಂತಿಸಿದ ಸೇವೆಯು ತಾತ್ಕಾಲಿಕವಾಗಿ ಲಭ್ಯವಿಲ್ಲ. ಅಡಚಣೆಗಾಗಿ ಕ್ಷಮಿಸಿ, ಶೀಘ್ರದಲ್ಲಿಯೇ ಸೇವೆಯು ಪುನಾರಂಭವಾಗಲಿದೆ […]