ಕುಡಿದ ಮತ್ತಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾದ!
ಗಾಂಧಿನಗರ: ಗುಜರಾತಿನ ಗಿರ್ ಅರಣ್ಯದಲ್ಲಿ ಚಿರತೆಯನ್ನು ಹಿಡಿಯಲು ಇಟ್ಟಿದ್ದ ಬೋನಿಗೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಒಳಗೆ…
ಭೀಕರ ಅಪಘಾತ- ಮದ್ವೆ ದಿಬ್ಬಣದ ಟ್ರಕ್ ಮೋರಿಗೆ ಉರುಳಿ 28 ಮಂದಿ ದಾರುಣ ಸಾವು
ಗಾಂಧಿನಗರ: ಮದುವೆ ದಿಬ್ಬಣ ಹೊತ್ತು ತೆರಳುತ್ತಿದ್ದ ಟ್ರಕ್‍ವೊಂದು ಕಂದಕಕ್ಕೆ ಉರುಳಿ ಬಿದ್ದು ಸುಮಾರು 28 ಮಂದಿ…
ವೇಗವಾಗಿ ಬಂದು ಪೆಟ್ರೋಲ್ ಬಂಕ್ ಬಳಿ ಪಲ್ಟಿಯಾದ ಕಾರ್- ಮುಂದೇನಾಯ್ತು? ವಿಡಿಯೋ ನೋಡಿ
ಗಾಂಧಿನಗರ: ವೇಗವಾಗಿ ಬಂದ ಕಾರ್‍ವೊಂದು ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯಾದ ದೃಶ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.…
ಕರ್ನಾಟಕ ಎಲೆಕ್ಷನ್‍ಗೆ ಗುಜರಾತ್‍ನಿಂದ ಇವಿಎಂ – 5 ಲಾರಿಗಳಲ್ಲಿ ಬಂತು ವೋಟಿಂಗ್ ಮೆಷೀನ್
ಬೆಂಗಳೂರು: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಸರ್ವ ಸಿದ್ಧತೆಯಲ್ಲಿ ತೊಡಗಿದೆ. ಚುನಾವಣೆಗೆ…
ಸನ್ಯಾಸಿನಿಯಾಗಿ ದೀಕ್ಷೆ ಪಡೆಯುವ ಮೊದಲು ಫೋಟೋಶೂಟ್ ಮಾಡಿಸಿಕೊಂಡ ಯುವತಿ
ಗಾಂಧಿನಗರ: 28 ವರ್ಷದ ಪದವೀಧರೆಯೊಬ್ಬರು ಜೈನ ಧರ್ಮ ದೀಕ್ಷೆ ತೆಗೆದುಕೊಳ್ಳುವ ಮೊದಲು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಗುಜರಾತಿನ…
ಆಂಟಿ ಜೊತೆಯ ಲವ್ವನ್ನು ಒಪ್ಪದಿದ್ದಕ್ಕೆ ವಿಷಸೇವಿಸಿ ಪಾಳುಬಾವಿಗೆ ಹಾರಿದ್ರು- ಆಂಟಿ ಸಾವು, ಯುವಕ ಪಾರು
ಜೈಪುರ: ರಾಜಸ್ಥಾನದಲ್ಲಿ ವಿವಾಹಿತ ಮಹಿಳೆ ಮತ್ತು ಪ್ರಿಯಕರ ಪಾಳು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ…
ಹತ್ಯೆಗೀಡಾದ ಬಾರ್ ಡ್ಯಾನ್ಸರ್ ಗೆ ಲವ್ವರ್ ಕೊಡಿಸಿದ್ದ ಈ ಐಷಾರಾಮಿ ಮನೆ
ಅಹಮದಾಬಾದ್: ಗುಜರಾತ್‍ನ ಸೂರತ್‍ನಲ್ಲಿ ಬಾರ್ ಡ್ಯಾನ್ಸರ್ ನಿಶಾ ಜ್ಯೋತಿ ಎಂಬಾಕೆಯನ್ನು ಕೊಲೆ ಮಾಡಿದ ಆರೋಪದ ಮೇಲೆ…
ಹೆತ್ತ ತಾಯಿಯನ್ನ ಟೆರೆಸ್‍ನಿಂದ ತಳ್ಳಿ, ಆತ್ಮಹತ್ಯೆ ಅಂತ ನಾಟಕವಾಡಿದ ಪ್ರಾಧ್ಯಾಪಕ
ಗಾಂಧಿನಗರ: ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಟೆರೆಸ್‍ನಿಂದ ತಳ್ಳಿ ಕೊಂದಿರುವ ಅಮಾನವೀಯ ಘಟನೆ…
ಬಾರ್ ಡ್ಯಾನ್ಸರ್ ರುಂಡ ಕಡಿದು ಬರ್ಬರವಾಗಿ ಹತ್ಯೆಗೈದ ಪ್ರಿಯತಮ
ಗಾಂಧಿನಗರ: ಪ್ರಿಯತಮನೇ ಯವತಿಯ ರುಂಡ ಕಡಿದು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಗುಜರಾತ್‍ನ ಸೂರತ್ ಪಟ್ಟಣದ…
ಮೋದಿ ತವರಲ್ಲೇ ಬಿಜೆಪಿ ಭಿನ್ನಮತ ಸ್ಫೋಟ – ಡಿಸಿಎಂ ಹುದ್ದೆಗೆ ರಾಜೀನಾಮೆ ಕೊಡ್ತಾರಾ ನಿತಿನ್..?
ಅಹಮದಾಬಾದ್: ಸತತ ಆರನೇ ಬಾರಿಗೆ ಗುಜರಾತಿನಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯಲ್ಲಿ ಆರಂಭದ ದಿನಗಳಲ್ಲಿಯೇ ಭಿನ್ನಮತ…
