ವಡೋದರಾದಲ್ಲಿ ‘ಬ್ಯಾಗ್ ಫ್ರೀ’ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಖುಷ್
ಗಾಂಧಿನಗರ: ವಡೋದರಾದ ಸರ್ಕಾರಿ ಶಾಲೆಗಳಲ್ಲಿ "ಬ್ಯಾಗ್ ಫ್ರೀ" ಶಿಕ್ಷಣ ನೀಡುವ ವಿಶಿಷ್ಟ ವಿಧಾನಕ್ಕೆ ವಿದ್ಯಾರ್ಥಿಗಳು ಫುಲ್…
ಮ್ಯಾಗಜಿನ್ ಫೋಟೋ ನೋಡಿ ‘ಅವಳಲ್ಲ ಅವನ’ ಮೇಲೆ ಕೈದಿಗಾಯ್ತು ಲವ್
ಗಾಂಧಿನಗರ: ಕೈದಿಯೋರ್ವನಿಗೆ ತೃತೀಯ ಲಿಂಗಿ ಮೇಲೆ ಲವ್ ಆಗಿದ್ದು, ತನ್ನೊಂದಿಗೆ ಬರುವಂತೆ ಆಕೆಗೆ ಜೈಲಿನಿಂದಲೇ ಕಿರುಕುಳ…
ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಅಲ್ಪೇಶ್ ಠಾಕೂರ್
ನವದೆಹಲಿ: ಗುಜರಾತ್ ಕಾಂಗ್ರೆಸ್ ಮಾಜಿ ಶಾಸಕ ಅಲ್ಪೇಶ್ ಠಾಕೂರ್ ಇದೀಗ ಬಿಜೆಪಿಗೆ ಜಂಪ್ ಆಗಿದ್ದಾರೆ. ಪಕ್ಷದ…
ಯುವತಿಯರು ಮೊಬೈಲ್ ಬಳಕೆ ಮಾಡಿದ್ರೆ ಪೋಷಕರಿಗೆ ದಂಡ
ಗಾಂಧಿನಗರ: ಮದುವೆಗೂ ಮುನ್ನ ಯುವತಿಯರು ಮೊಬೈಲ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬಳಸಿದರೆ ಪೋಷಕರಿಗೆ ದಂಡ…
ಅಡ್ವೆಂಚರ್ ಪಾರ್ಕ್‌ನಲ್ಲಿ ಕುಸಿದು ಬಿದ್ದ ಜಾಯ್ ರೈಡ್- ಮೂವರು ಸಾವು
- 31 ಮಂದಿ ಗಂಭೀರ ಗಾಂಧಿನಗರ: ಅಡ್ವೆಂಚರ್ ಪಾರ್ಕ್‌ನಲ್ಲಿ ಜಾಯ್ ರೈಡ್ ಕುಸಿದು ಬಿದ್ದು ಮೂವರು…
ಜಗನ್ನಾಥ ರಥಯಾತ್ರೆ ಆರಂಭ- ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಅಮಿತ್ ಶಾ ದಂಪತಿ
ಅಹಮದಾಬಾದ್: ವಾರ್ಷಿಕ ಜಗನ್ನಾಥ ರಥಯಾತ್ರೆ ಇಂದಿನಿಂದ ಶುಭಾರಂಭಗೊಂಡಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು…
ಭಾರೀ ಮಳೆಗೆ ನೋಡ ನೋಡುತ್ತಿದ್ದಂತೆ ಸೇತುವೆ ಕುಸಿದು ಬಿತ್ತು – ವಿಡಿಯೋ
ಗಾಂಧಿನಗರ/ ಬೆಂಗಳೂರು: ದಕ್ಷಿಣ ಗುಜರಾತ್‍ನಲ್ಲಿ ಮಳೆ ಅಬ್ಬರಿಸುತ್ತಿದ್ದು ವಲ್ಸಾದ್‍ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದೆ.…
ಗುಜರಾತ್‍ಗೆ ಮತ್ತೆ ವಾಯು ಭೀತಿ – ಶೀಘ್ರವೇ ಕಚ್‍ಗೆ ಅಪ್ಪಳಿಸುವ ಸಾಧ್ಯತೆ
ಗುಜರಾತ್: ವಾಯು ಪಥ ಬದಲಾವಣೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ ಬೆನ್ನಲ್ಲೇ ಗುಜರಾತ್‍ಗೆ ಕೇಂದ್ರ ಭೂವಿಜ್ಞಾನ ಇಲಾಖೆ…
ಸಂಪ್ ಸ್ವಚ್ಛಗೊಳಿಸಲು ಹೋದ ಏಳು ಜನ ಬಲಿ
ಗಾಂಧಿನಗರ: ಹೋಟೆಲ್ ಸಂಪ್ ಸ್ವಚ್ಛಗೊಳಿಸುವ ವೇಳೆ ವಿಷ ಅನಿಲ ಸೇವಿಸಿ ನಾಲ್ಕು ಜನ ಪೌರ ಕಾರ್ಮಿಕರು…
ಗುರುವಾರ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ ‘ವಾಯು’ – 3 ಲಕ್ಷ ಮಂದಿ ಸ್ಥಳಾಂತರ
ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ `ವಾಯು' ಚಂಡಮಾರುತ ವಾಯು ವೇಗದಲ್ಲಿ ಗುಜರಾತ್‍ನತ್ತ ಮುನ್ನುಗ್ಗುತ್ತಿದ್ದು ಭಾರತೀಯ ಹವಾಮಾನ…
