ಓಮಿಕ್ರಾನ್ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ
ಗಾಂಧೀನಗರ: ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕಿತ ವ್ಯಕ್ತಿಯ ಪತ್ನಿ ಹಾಗೂ ಬಾಮೈದುನನಿಗೂ ಸೋಂಕು ದೃಢಪಟ್ಟಿದೆ.…
ಮಗನ ಮದುವೆಗೆ 4 ಕೆಜಿ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ!
ಗಾಂಧಿನಗರ: ಮದುವೆ ಸಂಭ್ರಮಕ್ಕೆ ಏನಾದರೂ ಭಿನ್ನವಾಗಿ ಟ್ರೈ ಮಾಡಬೇಕು ಎಂದು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಯಸುತ್ತಾರೆ.…
ಮಧ್ಯಾಹ್ನ ನಿದ್ದೆ ಮಾಡುವ ಸೊಸೆಗೆ ಗೂಸಾ ಕೊಟ್ಟ ಅತ್ತೆ, ಮಾವ
ಗಾಂಧಿಗನರ: ಮನೆಯ ಕೆಲಸವನ್ನು ಮಾಡಿ ಸುಸ್ತಾಗಿದೆ ಎಂದು ಮಧ್ಯಾಹ್ನ ಮಲಗಿದ್ದ ಸೊಸೆಯನ್ನು ನೋಡಿದ ಅತ್ತೆ, ಮಾವ…
ಸ್ಪೇನ್‍ನಿಂದ ಅಂಬಾನಿ ಮನೆಗೆ ಬಂತು ಅದೃಷ್ಟದ 2 ಆಲಿವ್ ಮರ
ಹೈದರಾಬಾದ್: ಎರಡು ಆಲಿವ್ ಮರಗಳನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಿಂದ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ…
ರೈತರಿಗೆ ಸ್ಮಾರ್ಟ್‍ಫೋನ್ – ಗುಜರಾತ್ ಸರ್ಕಾರದಿಂದ 1,500 ರೂ. ನೆರವು
ಗಾಂಧಿನಗರ: ರೈತರು ತಮ್ಮ ಆದಾಯವನ್ನು ಹೆಚ್ಚಿಸಲು ಇತ್ತೀಚೆಗೆ ಆನ್‍ಲೈನ್‍ನ ವಿವಿಧ ಫೀಚರ್‍ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಈ…
ರೈತರು ಸ್ಮಾರ್ಟ್‍ಫೋನ್ ಕೊಳ್ಳಲು 1500 ರೂ. ಆರ್ಥಿಕ ನೆರವು ಕೊಟ್ಟ ಸರ್ಕಾರ
ಗಾಂಧಿನಗರ: ರೈತರು ಸ್ಮಾಟ್‌ಪೋನ್ ಖರೀದಿಸಲು ಗುಜರಾತ್ ಸರ್ಕಾರ 1500 ಆರ್ಥಿಕ ನೆರವು ಕೊಡುವ ಮೂಲಕವಾಗಿ ಸುದ್ದಿಯಾಗಿದೆ.…
ಪಾಕ್ ನೌಕಾಪಡೆಯಿಂದ ಗುಂಡಿನ ದಾಳಿ- ಭಾರತದ ಮೀನುಗಾರನ ಹತ್ಯೆ
ಗಾಂಧಿನಗರ: ಗುಜರಾತ್‌ನ ಕರಾವಳಿ ಭಾಗದಲ್ಲಿ ಭಾರತದ ಮೀನುಗಾರನನ್ನು ಪಾಕಿಸ್ತಾನ ನೌಕಾಪಡೆ ಹತ್ಯೆ ಮಾಡಿದೆ. ಗುಜರಾತ್‌ನ ದ್ವಾರಕಾದಲ್ಲಿ…
400 ವರ್ಷ ಹಳೆಯ ಇತಿಹಾಸವಿರುವ ʼಕೋಥಿಸ್ʼ ಪಟಾಕಿಗಳ ತಯಾರಿಕೆ ಮತ್ತೆ ಆರಂಭ- ಏನಿದರ ವೈಶಿಷ್ಟ್ಯ?
ಗಾಂಧಿನಗರ: ಜೇಡಿಮಣ್ಣನ್ನು ಬಳಸಿ ಪಟಾಕಿ ತಯಾರಿಸುವ 400 ವರ್ಷಗಳಷ್ಟು ಹಳೆಯದಾದ ವಿಧಾನವನ್ನು ವಡೋದರದಲ್ಲಿ ಮತ್ತೆ ಆರಂಭಿಸಲಾಗಿದೆ.…
ಫಿಶ್ ಕರಿ ಬೇಕು ಎಂದ ಸ್ನೇಹಿತನ ಬರ್ಬರ ಹತ್ಯೆ
ಗಾಂಧಿನಗರ: ಫಿಶ್ ಕರಿಗಾಗಿ ಗೆಳಯನನ್ನು ಕೊಂದಿರುವ ವಿಚಿತ್ರ ಮತ್ತು ಆಘಾತಕಾರಿ ಘಟನೆ ಗುಜರಾತ್‍ನಲ್ಲಿ ನಡೆದಿದೆ. ರಂಜಿತ್…
ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್
ಅಹ್ಮದಾಬಾದ್: ಗುಜರಾತ್‍ನಲ್ಲಿ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೇವಾನಿ ಹಾಗೂ ಕಮ್ಯೂನಿಸ್ಟ್ ಪಕ್ಷದ ನಾಯಕ ಕನ್ಹಯ್ಯ ಕುಮಾರ್…
