Monday, 16th July 2018

9 months ago

ಅತೀ ಉದ್ದದ ನಾಲಗೆಗಾಗಿ ವಿಶ್ವ ದಾಖಲೆ ಪುಟ ಸೇರಿತು ಈ ನಾಯಿ

  ವಾಷಿಂಗ್ಟನ್: ಅತೀ ಉದ್ದವಾದ ನಾಲಗೆಯನ್ನು ಹೊಂದಿರುವ ಅಮೆರಿಕದ ನಾಯಿ ಗಿನ್ನೀಸ್ ಬುಕ್ ಆಫ್ ರೆಕಾಡ್ರ್ಸ್‍ನ ಪುಟ ಸೇರಿದೆ. ಮೋಚಿ ಎಂಬ ಹೆಸರಿನ ಈ ನಾಯಿಗೆ 7.30 ಇಂಚು(18.58 ಸೆ.ಮೀ) ಉದ್ದದ ನಾಲಗೆಯಿದೆ. ಸೇಂಟ್ ಬರ್ನಾರ್ಡ್ ಜಾತಿಗೆ ಸೇರಿದ 8 ವರ್ಷದ ಈ ನಾಯಿಯನ್ನ ಸೌತ್ ಡಕೋಟಾದ ಸಿಯೋಸ್ ಫಾಲ್ಸ್‍ನಲ್ಲಿ ಕಾರ್ಲಾ ಮತ್ತು ಕ್ರೇಗ್ ರಿಕರ್ಟ್ ದಂಪತಿ ಸಾಕುತ್ತಿದ್ದಾರೆ. 6 ವರ್ಷಗಳ ಹಿಂದೆ ಈ ನಾಯಿಯನ್ನ ದಂಪತಿ ರಕ್ಷಣೆ ಮಾಡಿದ್ದರು. ಮೋಚಿಗೆ ಪೀನಟ್ ಬಟರ್ ಎಂದರೆ ತುಂಬಾ […]

1 year ago

327 ದಿನಗಳಲ್ಲಿ 6000 ಕೇಸ್ ಇತ್ಯರ್ಥ: ವಿಶ್ವ ದಾಖಲೆ ನಿರ್ಮಿಸಿದ ಉತ್ತರಪ್ರದೇಶದ ಜಡ್ಜ್

– 903 ದಂಪತಿಗಳು ಒಂದಾದ್ರು ಮುಜಾಫರ್‍ನಗರ್: 327 ಕೆಲಸದ ದಿನಗಳಲ್ಲಿ ಒಟ್ಟು 6065 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಉತ್ತರಪ್ರದೇಶದ ಮುಜಾಫರ್‍ನಗರದ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಜಿಲ್ಲೆಯಲ್ಲಿ ವಕೀಲರ ಪ್ರತಿಭಟನೆಯ ನಡುವೆಯೂ 327 ದಿನಗಳಲ್ಲಿ 6065 ಕೇಸ್‍ಗಳನ್ನು ಬಗೆಹರಿಸಿದ್ದೇನೆ ಎಂದು ನ್ಯಾಯಾಧೀಶರಾದ ತೇಜ್ ಬಹದ್ದೂರ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ. ತೇಜ್ ಬಹದ್ದೂರ್...