Wednesday, 23rd October 2019

4 weeks ago

ಬಡ ಮೀನುಗಾರರಿಂದ ಹಣ ಕಿತ್ಕೊಂಡು ಜಿಎಸ್‍ಟಿ ಮನ್ನಾ ಮಾಡ್ಸಿಕೊಂಡ ಫಿಶ್ ಫ್ಯಾಕ್ಟರಿಗಳು

ಉಡುಪಿ: ಮೋದಿ ಸರಕಾರದ ಜಿಎಸ್‍ಟಿ ಮತ್ತು ನೋಟ್ ಬ್ಯಾನ್ ಅತೀ ಹೆಚ್ಚು ಚರ್ಚೆಯಾದ ಎರಡು ವಿಚಾರ. ಈ ನಡುವೆ ಬಡ ಮೀನುಗಾರರನ್ನು ವರ್ಷಗಟ್ಟಲೆ ಸತಾಯಿಸಿ, ರಾಜ್ಯ ಕೇಂದ್ರ ಸರ್ಕಾರಕ್ಕೆ ತೆರಿಗೆಯನ್ನೇ ಕಟ್ಟದೆ 600 ಕೋಟಿ ರೂಪಾಯಿಗಳನ್ನು ಫಿಶ್ ಫ್ಯಾಕ್ಟರಿಗಳು ಮನ್ನಾ ಮಾಡಿಸಿಕೊಂಡಿವೆ. ಜಿಎಸ್‍ಟಿಯಿಂದ ಕಂಪನಿಗಳು ಜನ ಸಾಮಾನ್ಯರನ್ನು ಮಾತ್ರ ಸಿಕ್ಕಾಪಟ್ಟೆ ಸತಾಯಿಸುತ್ತಿದೆ. ಇದೊಂತರಾ ಡಿಫರೆಂಟ್ ಕೇಸ್. ಅರಬ್ಬೀ ಸಮುದ್ರ ತೀರದಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ರಾಜ್ಯದ ಫಿಶ್ ಫ್ಯಾಕ್ಟರಿಗಳು ಇದಕ್ಕೆ ಸರಿಯಾದ ಉದಾಹರಣೆ. ಲೆಕ್ಕ ಪ್ರಕಾರ 58 ಫಿಶ್ […]

1 month ago

ಹೊಸ ಪೀಳಿಗೆಯ ಜನ ಓಲಾ, ಉಬರ್, ಮೆಟ್ರೋ ಬಳಸುತ್ತಿದ್ದಾರೆ – ನಿರ್ಮಲಾ ಸೀತಾರಾಮನ್

ಚೆನ್ನೈ: ದೇಶದ ಅಟೋಮೊಬೈಲ್ ಉದ್ಯಮ ಕುಸಿತಕ್ಕೆ ಹೊಸ ಪೀಳಿಗೆಯ ಜನತೆಯಲ್ಲಿನ ಬದಲಾದ ಚಿಂತನೆಯೇ ಕಾರಣ. ಓಲಾ, ಉಬರ್ ನಂತಹ ಸೇವೆಗಳನ್ನು ಹೊಸ ಪೀಳಿಗೆಯ ಜನತೆ ಬಳಸುತ್ತಿರುವುದಿರಂದ ದೇಶದಲ್ಲಿ ಅಟೋಮೊಬೈಲ್ ಕ್ಷೇತ್ರದ ಕುಸಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮೋದಿ ಸರ್ಕಾರಕ್ಕೆ ಅಧಿಕಾರಕ್ಕೆ ಏರಿ 100 ದಿನವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,...

ಸುಪ್ರೀಂ ತೀರ್ಪಿನ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ನಿರ್ಧಾರ: ಮೋದಿ

10 months ago

– ಕಾಂಗ್ರೆಸ್ ಚಿಂತನೆಯೇ ಒಂದು, ಸಂಸ್ಕೃತಿಯೇ ಒಂದು – ವರ್ಷದ ಮೊದಲ ದಿನವೇ ಮಾಧ್ಯಮಕ್ಕೆ ಸಂದರ್ಶನ – ಸಾಲಮನ್ನಾ ರಾಜಕೀಯ ನಾಟಕ – ಉರ್ಜಿತ್ ಪಟೇಲ್ 7-8 ತಿಂಗಳ ಮೊದಲೇ ರಾಜೀನಾಮೆ ನೀಡಿದ್ರು ನವದೆಹಲಿ: ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ, ಸಮಸ್ಯೆಗಳ ಬಗ್ಗೆ...

ಇಂದಿನಿಂದ 23 ವಸ್ತುಗಳ ಬೆಲೆ ಇಳಿಕೆ: ಸಿನಿಮಾ ಟಿಕೆಟ್ ಬೆಲೆ ಎಷ್ಟು ಇಳಿಕೆಯಾಗುತ್ತೆ?

10 months ago

ನವದೆಹಲಿ: ಹೊಸ ವರ್ಷಕ್ಕೆ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಇಳಿಕೆಯಾಗುವುದರ ಜೊತೆಗೆ ಇಂದಿನಿಂದ 23 ವಸ್ತುಗಳ ಬೆಲೆಯೂ ಕಡಿಮೆಯಾಗಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದ ಜಿಎಸ್‍ಟಿ ಮಂಡಳಿ ಶೇ.28 ತೆರಿಗೆ ಶ್ರೇಣಿಯಲ್ಲಿದ್ದ ವಸ್ತುಗಳ ತೆರಿಗೆಯನ್ನು ಕಡಿತಗೊಳಿಸಿತ್ತು. ಜಿಎಸ್‍ಟಿ ಮಂಡಳಿ ಘೋಷಿಸಿದ್ದ...

ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ ನಂದಿಗಿರಿಧಾಮ

11 months ago

– ನಂದಿಗಿರಿಧಾಮದ ಪ್ರವಾಸಿಗರಿಗೆ ಬೀಳಿಲಿದೆ ಜಿಎಸ್‍ಟಿ ಬರೆ-ಹೊರೆ ಚಿಕ್ಕಬಳ್ಳಾಪುರ: ಪ್ರೇಮಿಗಳ ಪಾಲಿನ ಸ್ವರ್ಗತಾಣ, ಪ್ರೇಮಧಾಮ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಇನ್ನು ಮುಂದೆ ಪ್ರವಾಸಿಗರ ಪಾಲಿಗೆ ದುಬಾರಿಯಾಗಲಿದೆ. ಹೌದು.. ಈಗಾಗಲೇ ಸದ್ದಿಲ್ಲದೇ ಸರ್ಕಾರ ನಂದಿಗಿರಿಧಾಮದ ಪ್ರವೇಶ ಶುಲ್ಕ ಏರಿಕೆಗೆ ಮುಂದಾಗಿದ್ದು, ಇನ್ನೂ ಕೆಲವೇ...

ನೋಟ್ ಬ್ಯಾನ್, ಜಿಎಸ್‍ಟಿಯಿಂದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ ಕುಂಠಿತವಾಗಿದೆ: ರಘುರಾಂ ರಾಜನ್

12 months ago

ವಾಷಿಂಗ್ಟನ್: ನೋಟು ಅಮಾನ್ಯೀಕರಣ ಹಾಗೂ ನೂತನ ಜಿಎಸ್‍ಟಿ ತೆರಿಗೆಯಿಂದಾಗಿ ಭಾರತದ ಆರ್ಥಿಕತೆಯ ಬೆಳವಣಿಗೆ ಕುಂಠಿತವಾಗಿದೆಯೆಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ. ಶುಕ್ರವಾರ ಬರ್ಕಲಿಯಾದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಭಟ್ಟಾಚಾರ್ಯರವರ ಭಾರತದ ಭವಿಷ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,...

ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಇನ್ನೂ ಬಂದಿಲ್ಲ ಯಾಕೆ? ಸರ್ಕಾರಗಳ ನಿಲುವು ಏನು?

1 year ago

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ 2014ರ ನಂತರ ಭಾರೀ ಏರಿಕೆಯಾಗಿದೆ. ಭಾರತ್ ಬಂದ್ ನಡೆಯುತ್ತಿರುವ ಸಂದರ್ಭದಲ್ಲೇ ಈಗ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯಾಪ್ತಿಗೆ ತರಬೇಕು ಎನ್ನುವ ಆಗ್ರಹ ಕೇಳಿಬಂದಿದೆ. ಜನರು ಮತ್ತು ರಾಜಕೀಯ ಪಕ್ಷಗಳು...

ಸರ್ಕಾರಕ್ಕೆ ಕೋಟ್ಯಂತರ ವಂಚನೆ: ಜಿಎಸ್‍ಟಿ ಕಾಯ್ದೆ ಅಡಿ ಬೆಂಗ್ಳೂರಲ್ಲಿ ಗುತ್ತಿಗೆದಾರ ಅರೆಸ್ಟ್

1 year ago

ಬೆಂಗಳೂರು: ನಕಲಿ ಬಿಲ್ ತಯಾರಿಸಿ ವರ್ತಕರಿಗೆ ನೀಡಿ ಸರ್ಕಾರಕ್ಕೆ ಭಾರೀ ನಷ್ಟವನ್ನು ಉಂಟು ಮಾಡಿದ್ದ ಗುತ್ತಿಗೆದಾರನನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಸ್ಮಾಯಿಲ್ ಬಂಧಿತ ಆರೋಪಿಯಾಗಿದ್ದು, ಸರ್ಕಾರದಿಂದ ಕಾಮಗಾರಿಗಳ ಗುತ್ತಿಗೆ ಪಡೆದುಕೊಂಡು ನಕಲಿ ಬಿಲ್ ಗಳನ್ನು ನೀಡಿ...