Thursday, 19th July 2018

Recent News

8 months ago

ಪರಿಸರ ಸ್ನೇಹಿ ಶಾಲೆಗೆ ಹ್ಯಾಟ್ರಿಕ್ ಪ್ರಶಸ್ತಿ ಬರುವಂತೆ ಮಾಡಿದ್ರು ಮಾಲೂರಿನ ಮೇಷ್ಟ್ರು ಮುನಿನಾರಾಯಣ

ಕೋಲಾರ: ಅದು ಖಾಸಗಿ ಶಾಲೆಯನ್ನೇ ನಾಚಿಸುವಂತ ಪುಟ್ಟದಾದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಗಡಿನಾಡು ಕುಗ್ರಾಮವೊಂದರಲ್ಲಿರುವ ಪರಿಸರ ಸ್ನೇಹಿ ಶಾಲೆ ಇದಾಗಿದ್ದು, ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ವಾತಾವರಣ ಇಲ್ಲಿದೆ. ಈ ಪರಿಸರ ಸ್ನೇಹಿ ಶಾಲೆ ಹಾಗೂ ಶಿಕ್ಷಕನ ಸಾಧನೆಗೆ ಪರಿಸರ ಮಿತ್ರ ಪ್ರಶಸ್ತಿ ಕೂಡ ಲಭಿಸಿದೆ. ಈ ಶಾಲೆ ವೈಶಿಷ್ಟ್ಯ ಕುರಿತ ವಿಶೇಷ ಸುದ್ದಿ ಇಲ್ಲಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಶಾಲೆ, ಇನ್ನೊಂದೆಡೆ ಹಸಿರಿನ ಮದ್ಯೆ ನಲಿದಾಡುತ್ತಿರೋ ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು ಕಲಿಯಲು ಹಾಗೂ ಕಲಿಸಲು […]