Monday, 17th February 2020

Recent News

2 months ago

ಯುವಕರನ್ನು ನಾಚಿಸುವಂತೆ ಟಿಕ್‍ಟಾಕ್‍ನಲ್ಲಿ ಅಜ್ಜಿ ಫುಲ್ ಮಿಂಚಿಂಗ್

ಬೆಳಗಾವಿ: ಯುವಕರು, ವೃದ್ಧರು ಎಂಬ ಬೇಧವಿದ್ದದೆ ಎಲ್ಲರೂ ಟಿಕ್‍ಟಾಕ್ ವಿಡಿಯೋ ಮಾಡವುದು ಒಂದು ರೀತಿ ಟ್ರೆಂಡ್ ಆಗಿಬಿಟ್ಟಿದೆ. ಹಾಗೆಯೇ ಬೈಲಹೊಂಗಲದ ಅಜ್ಜಿಯೊಬ್ಬರು ಟಿಕ್‍ಟಾಕ್ ವಿಡಿಯೋ ಮಾಡುವುದರ ಮೂಲಕ ಸಖತ್ ಫೇಮಸ್ ಆಗಿಬಿಟ್ಟಿದ್ದಾರೆ. ಯುವಕರು ನಾಚಿಸುವಂತೆ ಟಿಕ್‍ಟಾಕ್ ಮಾಡಿ ಬೈಲಹೊಂಗಲದ ವಕ್ಕುಂದ ಗ್ರಾಮದ ರುಕ್ಮವ್ವ(95) ಭಾರೀ ಫೇಮಸ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ರುಕ್ಕವ್ವ ಅವರ ಟಿಕ್‍ಟಾಕ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದೆ. ಅಲ್ಲದೆ ಟಿಕ್‍ಟಾಕ್ ವಿಡಿಯೋಗಳಲ್ಲಿ ಅಜ್ಜಿಗೆ ಸಾಥ್ ನೀಡಿದ ಇಬ್ಬರೂ ಯುವಕರು ಕೂಡ ನೋಡುಗರ ಮೆಚ್ಚುಗೆ […]

2 months ago

ಚಾಕಲೇಟ್ ಹಂಚಿ ಮತದಾನ ಮಾಡಿದ ಅಜ್ಜಿ – ಚಾಕಲೇಟ್ ಹಿಂದೆ ಇದೆ ಕಥೆ

ಚಿಕ್ಕಬಳ್ಳಾಪುರ: ಇಂದು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಮತದಾನ ನಡೆಯುತ್ತಿದ್ದು, ಚಿಕ್ಕಬಳ್ಳಾಪುರ ನಗರದ ಮತಗಟ್ಟೆಯಲ್ಲಿ ಅಜ್ಜಿಯೊಬ್ಬರು ಚುನಾವಣಾ ಸಿಬ್ಬಂದಿಗೆ ಚಾಕಲೇಟ್ ನೀಡಿ ಬಳಿಕ ಮತದಾನ ಮಾಡಿದ್ದಾರೆ. ನಗರದ ಮತಗಟ್ಟೆ ಸಂಖ್ಯೆ 164ರಲ್ಲಿ ನಿವೃತ್ತ ಶಿಕ್ಷಕಿ ರಾಜಮ್ಮ(82) ಅವರು ಪ್ರತಿ ಬಾರಿ ಮತದಾನ ಮಾಡುವಾಗ ಸಿಬ್ಬಂದಿಗೆ ಚಾಕಲೇಟ್ ಕೊಟ್ಟು ಖುಷಿಪಡುತ್ತಾರೆ. ಮತದಾನಕ್ಕೆ ಬಂದಾಗ ಯಾಕೆ ಚಾಕಲೇಟ್ ಹಂಚುತ್ತೀರಾ ಎಂದು...

ಮಕ್ಕಳು, ಸೊಸೆಯರ ಕಿರುಕುಳಕ್ಕೆ ನದಿಗೆ ಹಾರಿದ ಅಜ್ಜಿ- ಗ್ರಾಮಸ್ಥರಿಂದ ರಕ್ಷಣೆ

5 months ago

ಬೆಳಗಾವಿ: ಮಕ್ಕಳು ಮತ್ತು ಸೊಸೆಯರ ಕಿರುಕುಳ ಸಹಿಸಲಾರದೆ ನದಿಗೆ ಹಾರಿದ 80 ವರ್ಷದ ಅಜ್ಜಿಯನ್ನು ಕಿಲ್ಲಾ ತೊರಗಲ್ಲ ಗ್ರಾಮಸ್ಥರು ರಕ್ಷಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ನಿವಾಸಿ ಯಲ್ಲವ್ವ ಕೌಜಲಗಿ ನದಿಗೆ ಹಾರಿದ 80 ವರ್ಷದ ಅಜ್ಜಿ. ಮಕ್ಕಳ...

ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

6 months ago

ಚೆನ್ನೈ: ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ 80 ವರ್ಷದ ವೃದ್ಧೆಯೊಬ್ಬರು ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ...

ಜಮೀನು ನೀರುಪಾಲಾಯ್ತು, ನಾನ್ ಬದ್ಕಿರಲ್ಲ- ಅಳುತ್ತಾ ನೀರಿಗೆ ಧುಮುಕಲು ಹೋದ ಅಜ್ಜಿ

6 months ago

ಬಾಗಲಕೋಟೆ: ಜೀವನೋಪಾಯಕ್ಕಿದ್ದ ಏಕೈಕ ಜಮೀನು ಜಲಾವೃತವಾಗಿದ್ದರಿಂದ ಅಜ್ಜಿಯೊಬ್ಬರು ಜೋರಾಗಿ ಅಳುವ ದೃಶ್ಯ ಎಂಥವರನ್ನೂ ಮನಕಲಕುವಂತೆ ಮಾಡಿದೆ. ಈ ಘಟನೆ ಬಾಗಲಕೋಟೆ ತಾಲೂಕಿನ ಹಿರೇಸಂಶಿ ಗ್ರಾಮದಲ್ಲಿ ನಡೆದಿದೆ. ಹಿರೇಸಂಶಿ ಗ್ರಾಮದ ಪದ್ದವ್ವ ಜೋಗಿನ್ ಎಂಬ ವೃದ್ಧೆಯೇ ಹಾಡಿಕೊಂಡು ಅಳುತ್ತಿರುವ ಅಜ್ಜಿ. ಇವರು ಜೀವನೋಪಾಯಕ್ಕಿದ್ದ...

ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಕಣ್ಣೀರಿಟ್ಟ ಅಜ್ಜಿ

6 months ago

ಬೆಳಗಾವಿ: ಸಂಸದೆ ಶೋಭಾ ಕರಂದ್ಲಾಜೆ ಅವರು ನಗರದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ನೋವನ್ನು ಆಲಿಸಿದರು. ಹಾಗೆಯೇ ನಿಮ್ಮ ಬದುಕನ್ನು ಕಟ್ಟಿಕೊಡುವುದು ನಮ್ಮ ಜವಾಬ್ದಾರಿ. ಯಾರು ಹೆದರಬೇಡಿ ಧೈರ್ಯದಿಂದ ಇರಿ ಎಂದು ಭರವಸೆ ನೀಡಿದ್ದಾರೆ. ಖಾಸಬಾಗದ ಓಂ ನಗರದಲ್ಲಿರುವ ಸಾಯಿ...

ಕಾಫಿ ಕುಡಿದರೆ ಧೈರ್ಯ ಬರುತ್ತೆ – 4 ದಿನ ಒಂದೇ ಮನೆಯಲ್ಲಿ ಕುಳಿತ ಅಜ್ಜಿ

6 months ago

ಬೆಳಗಾವಿ: ಮಹಾಮಳೆಗೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಈ ಪ್ರವಾಹಕ್ಕೆ ಸಿಕ್ಕ ಅಜ್ಜಿಯೊಬ್ಬರು ಕೇವಲ ಕಾಫಿ ಕುಡಿಯುತ್ತ ನಾಲ್ಕು ದಿನ ಒಬ್ಬರೇ ಒಂದು ಮನೆಯಲ್ಲಿ ಬದುಕುಳಿದಿದ್ದಾರೆ. 75 ವರ್ಷದ ಸುಮಿತ್ರಾ ಪಾಟೀಲ್ ತಮ್ಮ ಒಬ್ಬರೇ ಇದ್ದಾಗ ಮಲಪ್ರಭಾ ನದಿಯ ನೀರು ಮನೆಯನ್ನು...

ನಿವೃತ್ತಿ ಹಣಕ್ಕಾಗಿ ಮೊಮ್ಮಗನಿಂದಲೇ ಚಾಕು ಇರಿದು ಅಜ್ಜಿಯ ಬರ್ಬರ ಕೊಲೆ

8 months ago

ಬೀದರ್: ನಿವೃತ್ತಿ ಹಣಕ್ಕಾಗಿ ಸ್ವತಃ ಮೊಮ್ಮಗನೇ ತನ್ನ ಅಜ್ಜಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಕೊಲೆಯಾದ ಅಜ್ಜಿಯನ್ನು ಲೀಲಾವತಿ (62)...