Bellary4 years ago
ಈ ಕಾರಣಕ್ಕಾಗಿ 1,618 ಗ್ರಾ.ಪಂ. ಸದಸ್ಯರ ಸದಸ್ಯತ್ವ ರದ್ದು ಮಾಡಲು ಮುಂದಾದ ಬಳ್ಳಾರಿ ಜಿಲ್ಲಾ ಪಂಚಾಯತ್
ಬಳ್ಳಾರಿ: ಜಿಲ್ಲೆಯಲ್ಲಿ ಸಾವಿರಾರು ಗ್ರಾಮ ಪಂಚಾಯತ್ ಸದಸ್ಯರ ಸದಸ್ಯತ್ವಕ್ಕೆ ಇದೀಗ ಕುತ್ತು ಬಂದಿದೆ. ಕಾರಣ ಇವರ್ಯಾರೂ ಹಗರಣ ಮಾಡಿಲ್ಲ. ಆದ್ರೆ ಟಾಯ್ಲೆಟ್ ಕಟ್ಟಿಕೊಂಡಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಯಲು ಶೌಚ ಮುಕ್ತ ಗ್ರಾಮಕ್ಕೆ ಪಣ...