15 ವರ್ಷದಿಂದ ವಿದ್ಯುತ್ ಬಿಲ್ ಕಟ್ಟದೆ ಪ್ರತಿಭಟನೆ – ಕೊನೆಗೂ ಸರ್ಕಾರದಿಂದ 6ಕೋಟಿ ರೂ. ಮನ್ನಾ
ಚಾಮರಾಜನಗರ: ರೈತರು ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಮಾಡುವ ಚಳುವಳಿಗಳಲ್ಲಿ ಕರನಿರಾಕರಣ ಚಳುವಳಿಯು ಒಂದು. ಹಾಗೆಯೇ…
ಮುಟ್ಟಿದ್ರೆ, ತಟ್ಟಿದ್ರೆ ಬೀಳುತ್ತೆ ನೀರಿನ ಟ್ಯಾಂಕರ್- ಬೀದರ್ ನಲ್ಲಿ ಅನಾಹುತಕ್ಕಾಗಿ ಕಾಯ್ತಿದ್ಯಾ ಸರ್ಕಾರ..?
ಬೀದರ್: ಭಾಲ್ಕಿ ತಾಲೂಕಿನ ಭಾತಾಂಬ್ರಾ ಗ್ರಾಮದ ನೀರಿನ ಟ್ಯಾಂಕ್ ನಿರ್ಮಾಣದಲ್ಲಿ ಮಾಡಿದ ಕಳಪೆ ಕಾಮಗಾರಿಯಿಂದಾಗಿ ಜನರು…
ನಮಗೆ ಹೆಚ್ಚು ಶಕ್ತಿಕೊಡಿ ಅಂತ ಬೇಡಿಕೊಂಡು ಹೋಗಲ್ಲ- ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ
ಉಡುಪಿ: ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿ ಎಂದು ನಾನು ಯಾರಲ್ಲಿಯೂ ಬೇಡಿಕೊಂಡು ಹೋಗಲ್ಲ. ಸರ್ಕಾರದವರಿಗೆ ಲೋಕಾಯುಕ್ತ ಬಲಪಡಿಸಬೇಕೆಂದಿದ್ದರೆ…
ಪ್ರತಿಪಕ್ಷಗಳು ಒಂದಾಗುವ ಮೊದಲೇ ಲೋಕಸಮರಕ್ಕೆ ಮೋದಿ ಬಿಗ್ ಪ್ಲಾನ್!
ನವದೆಹಲಿ: ಅವಧಿಗಿಂತ ಆರು ತಿಂಗಳು ಮೊದಲೇ ಲೋಕಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ ನಲ್ಲಿ ಲೋಕಸಭೆ ಜೊತೆ…
ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!
ಕಾರವಾರ: ಇಲ್ಲಿನ ಉಮ್ಮಳೆ ಜೋಗ್ ಗ್ರಾಮದ ಯುವಕರಿಗೆ ಹೆಣ್ಣು ಕೊಡುವುದಿಲ್ಲ. ಮದುವೆಯಾಗಲೇಬೇಕು ಅಂದರೆ ಊರನ್ನ ಬಿಡಲೇ…
ಬೇಷರತ್ ಅಂದರೆ ಬೇ ಡ್ಯಾಷ್ ಷರತ್ತುಗಳ ಬೆಂಬಲ – ಸಿಟಿ ರವಿ
ತುಮಕೂರು: ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡುತ್ತೇವೆ ಎಂದು ಹೇಳಿತ್ತು. ಆದರೆ ಇಂದು…
ಹಸ್ತಕ್ಷೇಪ ಮಾಡಿಲ್ಲ, ನನ್ನನ್ನು ಬ್ಲಾಕ್‍ಮೇಲ್ ಮಾಡಿದ್ರೆ ಹೆದರಿ ಓಡಿಹೋಗಲ್ಲ : ಡಿಕೆಶಿ ವಿರುದ್ಧ ರೇವಣ್ಣ ಪರೋಕ್ಷ ವಾಗ್ದಾಳಿ
ಹಾಸನ: ಸರ್ಕಾರದ ಇತರೇ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದರೆ ನೇರವಾಗಿ ಕರೆದು ಮಾತನಾಡಲಿ. ನನ್ನನ್ನು ಬ್ಲಾಕ್ ಮೇಲ್…
ಮಂಡ್ಯ ಶಾಸಕರಿಗೆ ಉತ್ತಮ ಖಾತೆ ನೀಡಿದ್ದಾರೆ – ಸ್ವಪಕ್ಷದ ಕಾರ್ಯಕರ್ತರಿಗೆ ಶಾಸಕರ ಟಾಂಗ್
ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನ ಸೇವೆ ಮಾಡಲು ಮಂಡ್ಯ ಜಿಲ್ಲೆಯ ಶಾಸಕರಿಗೆ ಎರಡು ಉತ್ತಮ ಖಾತೆ…
ಇಷ್ಟೇ ದಿನ ಸರ್ಕಾರ ಇರುತ್ತೆ ಅಂಥಾ ಹೇಳಲ್ಲ – ದೋಸ್ತಿ ಸರ್ಕಾರದ ಆಯಸ್ಸಿನ ಬಗ್ಗೆ ರೇವಣ್ಣಗೆ ಡೌಟ್
ಹಾಸನ: ಸಮ್ಮಿಶ್ರ ಸರ್ಕಾರ ಇಷ್ಟೇ ದಿನ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಎಂದು ರಾಜ್ಯ ಲೋಕೋಪಯೋಗಿ…
ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಅತೃಪ್ತ ಶಾಸಕರೊಂದಿಗೆ ದಿನಕ್ಕೆರಡು ಬಾರಿ ಮಾತನಾಡುತ್ತಿದ್ದೇನೆ: ಸಿದ್ದರಾಮಯ್ಯ
ಬಾಗಲಕೋಟೆ: ಅತೃಪ್ತ ಶಾಸಕರೊಂದಿಗೆ ಸ್ಪಂದಿಸಿಲ್ಲ ಅನ್ನೋದು ಊಹಾಪೋಹ ಎಲ್ಲಾ ಶಾಸಕರೊಂದಿಗೆ ದಿನಕ್ಕೆ ಎರಡರಿಂದ ಮೂರು ಸಾರಿ…