ಟಾಯ್ಲೆಟ್‍ನಲ್ಲಿ ವರ ಸೆಲ್ಫಿ ತೆಗೆದರೆ, ವಧುವಿಗೆ ಸಿಗಲಿದೆ 51 ಸಾವಿರ ರೂ
ಭೋಪಾಲ್: ಟಾಯ್ಲೆಟ್‍ನಲ್ಲಿ ವರ ಸೆಲ್ಫಿ ತೆಗೆದರೆ, ವಧುವಿಗೆ 51 ಸಾವಿರ ರೂ. ನೀಡುವ ಹೊಸ ಯೋಜನೆಯನ್ನು…
ಒಂದು ದಿನದ ಭಾಗ್ಯ – 22 ವರ್ಷಗಳಿಂದ ಬ್ಯಾಂಕ್ ಲಾಕರ್‌ನಲ್ಲಿದ್ದ ಲಿಂಗಕ್ಕೆ ಭಕ್ತರ ಅಭಿಷೇಕ
ಶಿವಮೊಗ್ಗ: ಸರ್ಕಾರದ ಮಧ್ಯಪ್ರವೇಶದಿಂದಾಗಿ 22 ವರ್ಷಗಳ ಕಾಲ ಬ್ಯಾಂಕ್ ಲಾಕರ್‌ನಲ್ಲಿದ್ದ ಶಿವಲಿಂಗಕ್ಕೆ ಭಕ್ತರು ಇಂದು ಅಭಿಷೇಕ…
ಬಿಜೆಪಿ ವಾರ್ಡ್‌ಗೆ ಹೆಚ್ಚು ಅನುದಾನ – ಸರ್ಕಾರದ ತಾರತಮ್ಯಕ್ಕೆ ಕೈ, ತೆನೆ ಕಿಡಿ
- ಕೋರ್ಟ್ ಮೂಲಕ ತಡೆಯಾಜ್ಞೆ ಕೊಪ್ಪಳ: ಸರ್ಕಾರ ಬದಲಾವಣೆಯಾದ ಬೆನ್ನಲ್ಲೇ ಇದೀಗ ಬಿಜೆಪಿ ಸರ್ಕಾರ ಶಾಕ್…
ಸರ್ಕಾರದಿಂದ ಸಿಗದ ನೆರೆ ಪರಿಹಾರ- ಆತ್ಮಹತ್ಯೆಗೆ ಶರಣಾದ ರೈತ
ಚಿಕ್ಕಮಗಳೂರು: ಸರ್ಕಾರ ಸಂತ್ರಸ್ತರಿಗೆ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವ ಹಿನ್ನೆಲೆ ಮಲೆನಾಡಿನಲ್ಲಿ ನಿರಾಶ್ರಿತ ರೈತರೊಬ್ಬರು…
ನೆರೆ ನಿಂತ್ರೂ ನಿಲ್ಲದ ಅವಾಂತರ- ಮನೆಗಳಲ್ಲಿ ಬೀಳುತ್ತಿವೆ 20 ಅಡಿ ಆಳದ ಗುಂಡಿಗಳು
ರಾಯಚೂರು: ಒಂದೆಡೆ ನೆರೆಹಾವಳಿಯಿಂದ ತತ್ತರಿಸಿದ್ದ ರಾಯಚೂರು ಜಿಲ್ಲೆಯ ಜನ ಈಗ ಮಳೆಯಿಂದ ಕಂಗಾಲಾಗಿದ್ದಾರೆ. ನೆರೆ ಹಾವಳಿಯಿಂದ…
ಬಿಜೆಪಿಯಲ್ಲಿ ಆಗುತ್ತಿರುವ ಕೆಲಸ ಹೆಚ್‍ಡಿಕೆ ಸರ್ಕಾರದಲ್ಲಿ ಆಗಿದ್ದರೆ, ನಾನು ಅಲ್ಲೆ ಇರುತ್ತಿದ್ದೆ: ನಾರಾಯಣಗೌಡ
ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಆಗುತ್ತಿರುವ ಕೆಲಸ ಕುಮಾರಸ್ವಾಮಿ ಸರ್ಕಾರದಲ್ಲಿ ಶೇ.20 ಆಗಿದ್ದರೆ ನಾನು ಪಕ್ಷ ಬಿಡುತ್ತಿರಲಿಲ್ಲ…
ಹೆಚ್‍ಡಿಕೆ ಸರ್ಕಾರ ಬಿಜೆಪಿ ಸರ್ಕಾರಕ್ಕಿಂತ ಸಾವಿರ ಪಾಲು ಉತ್ತಮ: ಎಂ.ಬಿ ಪಾಟೀಲ್
- ಆರ್‍ಎಸ್‍ಎಸ್ ಗರ್ಭ ಗುಡಿಯೊಳಗೆ ಕೆಲವರಿಗಷ್ಟೇ ಪ್ರವೇಶ - ನಾನು ಸಿಎಂ ಆಗಿದ್ರೆ ರಾಜೀನಾಮೆ ನೀಡ್ತಿದ್ದೆ…
ಅಧಿಕಾರಿಗಳ ಬೇಜವಾಬ್ದಾರಿಗೆ ಸಂತ್ರಸ್ತರಿಗೆ ಸಿಗ್ತಿಲ್ಲ ಪರಿಹಾರ ಚೆಕ್‍ಗಳು
ಬೆಳಗಾವಿ: ನೆರೆ ಪ್ರವಾಹಕ್ಕೆ ಸಿಕ್ಕ ಬೆಳಗಾವಿ ಜಿಲ್ಲೆ ಅಕ್ಷರಶಃ ನಲುಗಿ ಹೋಗಿತ್ತು. ಸರ್ಕಾರದಿಂದ ತಕ್ಷಣ ಹತ್ತು…
ಪ್ರಧಾನಿ ಮೋದಿಯಿಂದ ಸಿಎಂ ಬಿಎಸ್‍ವೈಗೆ ಅವಮಾನ – ಯುಟಿ ಖಾದರ್
ತುಮಕೂರು: ರಾಜ್ಯದ ಮುಖ್ಯಮಂತ್ರಿಗೆ ಪ್ರಧಾನಮಂತ್ರಿ ಅವರು ತಮ್ಮ ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲ. ಇದು ಕೇವಲ ಮುಖ್ಯಮಂತ್ರಿಗೆ…
ಕಸಕ್ಕೂ ಬಂತು ಬಾರ್ ಕೋಡ್
ಬೆಂಗಳೂರು: ಕಸದ ಆಟೋ, ಟಿಪ್ಪರ್‌ಗಳ ತಪ್ಪು ಲೆಕ್ಕದ ತಲೆನೋವಿನಿಂದ ಪಾರಾಗಲು ಪಾಲಿಕೆ ಹೊಸ ಐಡಿಯಾ ಮಾಡಿದೆ.…
