Sunday, 17th February 2019

Recent News

1 day ago

ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ನಮನ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಸಾವನ್ನಪಿದ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ಪಾಲಂ ವಾಯುನೆಲೆಯಲ್ಲಿ ಅಂತಿಮ ಸಲ್ಲಿಸಿದ್ದಾರೆ. ಜಮ್ಮುವಿನಿಂದ ಹೋರಾಟ ಯೋಧರ ಪಾರ್ಥಿಕ ಶರೀರಗಳು ನವದೆಹಲಿಗೆ ತಲುಪಿದ್ದು, ಪ್ರಧಾನಿ ಮೋದಿ ಅವರು 1 ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ವೇಳೆ ಸೇನಾ ಬ್ಯಾಂಡ್‍ಗಳ ಮೂಲಕವೂ ನಮನ ಸಲ್ಲಿಸಲಾಯಿತು. ಈ ವೇಳೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಹಾಜರಿದ್ದರು. Delhi: […]

1 day ago

ಪಾಕಿಗೆ ನೀಡಿದ್ದ ‘ಪರಮಾಪ್ತ ರಾಷ್ಟ್ರ’ ಕಿತ್ತೆಸೆದ ಭಾರತ – ಆರ್ಥಿಕತೆಯ ಮೇಲೆ ಹೊಡೆತ ಹೇಗೆ?

ನವದೆಹಲಿ: ಪುಲ್ವಾಮಾದ ಈ ಹೇಯ ಕೃತ್ಯದ ಹಿಂದೆ ಮಗ್ಗಲ ಮುಳ್ಳು ಪಾಕಿಸ್ತಾನದ ಕೈವಾಡ ಇದ್ದು ಈ ಬಾರಿ ಸರಿಯಾದ ಪಾಠವನ್ನೇ ಕೇಂದ್ರ ಸರ್ಕಾರ ಕಲಿಸುತ್ತಿದೆ. ಪಾಕ್ ವಿರುದ್ಧ ರಾಜತಾಂತ್ರಿಕ ಅಸ್ತ್ರ ಪ್ರಯೋಗಿಸಿರುವ ಭಾರತ, 20 ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿತು. ಇದಕ್ಕೂ ಮುನ್ನ, ಬೆಳಗ್ಗೆ ಸಭೆ ನಡೆಸಿ ಪಾಕಿಸ್ತಾನಕ್ಕೆ ಕೊಟ್ಟಿದ್ದ ಅತ್ಯಾಪ್ತ ದೇಶ...

ಸುಳ್ವಾಡಿ ದುರಂತ: ಅಸ್ವಸ್ಥರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗಳ ಬಿಲ್ 1.27 ಕೋಟಿ ರೂ.

4 days ago

ಮೈಸೂರು: ಚಾಮರಾಜನಗರ ಸುಳ್ವಾಡಿಯ ಕಿಚ್‍ಗುತ್ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿ ಅಸ್ವಸ್ಥಗೊಂಡ 120 ಮಂದಿ 17 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಈ ಎಲ್ಲಾ ಆಸ್ಪತ್ರೆಗಳ ಬಿಲ್ ಇದೀಗ 1.27 ಕೋಟಿಉ ರೂಪಾಯಿ ಆಗಿದೆ. ಪ್ರಸಾದ ಸೇವಿಸಿ 17 ಜನ ಮೃತಪಟ್ಟಿದ್ದು, 120ಕ್ಕೂ...

ಕಮಲ ಮುಡಿವಂತಿಲ್ಲ, ವಾಪಸ್ಸಾಗುವಂತೆಯೂ ಇಲ್ಲ- ರೆಬೆಲ್ ಶಾಸಕರಿಗೆ ಟ್ರಬಲ್ ಶುರು

7 days ago

ಬೆಂಗಳೂರು: ಅಧಿಕಾರದ ಆಸೆಯಿಂದ ಕಮಲ ಮುಡಿಯಲು ಹೊರಟವರಿಗೆ ಈಗ ಹೊಸದೊಂದು ಸಮಸ್ಯೆ ಎದುರಾಗಿದೆ. ಅತ್ತ ಕಮಲ ಮುಡಿಯುವಂತಿಲ್ಲ, ಇತ್ತ ಕೈ ಹಿಡಿದು ನಡೆಯುವಂತಿಲ್ಲ ಎಂಬಂತಹ ಸಂಕಷ್ಟಕ್ಕೆ ರೆಬೆಲ್ ಶಾಸಕರುಗಳು ಸಿಲುಕಿದ್ದಾರೆ. ರಾಜೀನಾಮೆ ಕೊಟ್ರೆ ಚುನಾವಣೆ ಎದುರಿಸಬೇಕು. ಆದರೆ ಆಪರೇಷನ್ ಸಕ್ಸಸ್ ಆಗದಿದ್ದರೆ...

ಸರ್ಕಾರ ಉಳಿಸಿಕೊಳ್ಳಲು ಶಾರದಾಂಬೆಗೆ ಮೊರೆ – ಶೃಂಗೇರಿಯಲ್ಲಿ ರೇವಣ್ಣರಿಂದ ಸುದರ್ಶನ ಹೋಮ

1 week ago

ಚಿಕ್ಕಮಗಳೂರು: ಕೈ ನಾಯಕರ ಬಂಡಾಯದ ನಡುವೆ ದೇವೇಗೌಡರ ಕುಟುಂಬ ಸರ್ಕಾರ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದೆ. ಸಚಿವ ಎಚ್.ಡಿ.ರೇವಣ್ಣ ಶೃಂಗೇರಿಯಲ್ಲಿ ಕೃತ್ತಿಮಿ ಶಕ್ತಿ ದೋಷ ಪರಿಹಾರಾರ್ಥ ಸುದರ್ಶನ ಹೋಮ ನಡೆಸಿದ್ದು, ಮೂರು ದಿನಗಳ ಹೋಮ ಕಳೆದ ರಾತ್ರಿ ಪೂರ್ಣಾಹುತಿ ಆಗಿದೆ. ಮತ್ತೊಂದು...

ಕೂಲಿ ಕೇಳಿದ ಮಹಿಳೆ ಎದುರು 6 ತಿಂಗಳಿಂದ ಸಂಬಳ ಆಗಿಲ್ಲ ಎಂದ ಜಿ.ಪಂ ಸಿಇಓ

2 weeks ago

ಯಾದಗಿರಿ: ಸರ್ಕಾರದಿಂದ ಸಿಗಬೇಕಾದ ಕೂಲಿ ಹಣ ಸಿಗಲಿಲ್ಲ ಎಂದು ಪ್ರತಿಭಟನೆ ನಡೆಸಿದ ಕಾರ್ಮಿಕ ಮಹಿಳೆಯೊಬ್ಬರು ಜಿ.ಪಂ ಸಿಇಓ ಅವರನ್ನು ಪ್ರಶ್ನೆ ಮಾಡಿದ್ದರು. ಈ ವೇಳೆ ನನಗೆ ಕಳೆದ 6 ತಿಂಗಳಿಂದ ಸಂಬಳ ಬಂದಿಲ್ಲ ಎಂದು ಯಾದಗಿರಿ ಜಿ.ಪಂ ಸಿಇಓ ಕವಿತಾ ಮನ್ನಿಕೇರಿ...

ಬೆಂಗ್ಳೂರಿನ ಪರಿಸರ ಪ್ರೇಮಿಗಳಿಗೆ ಶಾಕಿಂಗ್ ಸುದ್ದಿ – ಎಲಿವೇಟೆಡ್ ಕಾರಿಡಾರ್‌ಗೆ ಸಾವಿರಾರು ಮರಗಳು ಬಲಿ?

2 weeks ago

ಬೆಂಗಳೂರು: ನಗರದ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದ್ದು ಇದಕ್ಕಾಗಿ ಮರಗಳ ಮಾರಣಹೋಮವಾಗುವ ಚಿಂತೆ ತಲೆದೂರಿದೆ. ಬೆಂಗಳೂರು ನಿತ್ಯ ಬೆಳೆಯುತ್ತಿದ್ದು, ಇದರ ಜೊತರೆ ಜೊತೆಗೆ ಟ್ರಾಫಿಕ್ ಕಿರಿಕಿರಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕಾಗಿ ನಗರದಲ್ಲಿ ಎಲಿವೆಟೆಡ್ ಕಾರಿಡಾರ್ ನಿರ್ಮಿಸಲು...

ಬಳ್ಳಾರಿಯಲ್ಲಿ ವಾಟಾಳ್ ನಾಗರಾಜ್ ಬಂಧನ, ಬಿಡುಗಡೆ

2 weeks ago

ಬಳ್ಳಾರಿ: ಹಂಪಿ ಉತ್ಸವಕ್ಕಾಗಿ ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಜಿ ಶಾಸಕ ಹಾಗೂ ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ಮತ್ತು ನೂರಾರು ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಕ್ಕೆ ಅವರನ್ನು ಬಳ್ಳಾರಿ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ಡಿಸಿ ಕಚೇರಿ ಆವರಣದ ರಸ್ತೆ...