Bengaluru City3 years ago
ಫುಟ್‍ಬಾಲ್ ಆಟಗಾರ ಗೋಪಿ ಉದ್ಧಟತನ – ಕ್ಷುಲ್ಲಕ ಕಾರಣಕ್ಕೆ ಬೆಂಗ್ಳೂರಲ್ಲಿ ವಿದೇಶಿ ಪ್ರಜೆ ಮೇಲೆ ಹಲ್ಲೆ
ಬೆಂಗಳೂರು: ರಾಜ್ಯ ಮಟ್ಟದ ಫುಟ್‍ಬಾಲ್ ಆಟಗಾರ ಗೋಪಿ ಕ್ಷುಲ್ಲಕ ಕಾರಣಕ್ಕೆ ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಶುಕ್ರವಾರ ಗರುಡಾ ಮಾಲ್ ಎದುರು ಈ ಘಟನೆ ನಡೆದಿದೆ. 7 ಬಾರಿ...