Thursday, 18th July 2019

4 days ago

ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕನ್ನ ಹಾಕಿದ ಕಳ್ಳರು

ಕೋಲಾರ: ಕೋಲಾರ ನಗರದಲ್ಲಿ ಸರಣಿ ಕಳ್ಳತನ ಮುಂದುವರಿದಿದ್ದು, ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ. ತಡರಾತ್ರಿ ನಗರದ ಕಾರಂಜಿಕಟ್ಟೆ ಮತ್ತು ಮುನೇಶ್ವರ ನಗರದಲ್ಲಿ ಕಳ್ಳತನ ಮಾಡಿದ್ದು, ಶಿಕ್ಷಕ ಸತೀಶ್, ವಕೀಲ ಶ್ರೀನಿವಾಸ್, ಚಾಲಕ ಹನುಮೇಶ್, ಸೌಮ್ಯ ಬಾರ್ ಮಾಲೀಕ ಗೋವರ್ಧನ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿರುವ ಚೋರರು. ಮನೆಗಳ ಬಾಗಿಲನ್ನು ಒಡೆದು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಟಿವಿಗಳನ್ನು ದೋಚಿಕೊಂಡು ಹೋಗಿದ್ದಾರೆ. ಈ […]

6 days ago

ಕಂದಾಯ ಅಧಿಕಾರಿ ಮನೆಯಲ್ಲಿ 93.5 ಲಕ್ಷ ರೂ ನಗದು, 400 ಗ್ರಾಂ ಚಿನ್ನ ಜಪ್ತಿ

ತೆಲಂಗಾಣ: ತಹಶೀಲ್ದಾರ್ ಅಥವಾ ಮಂಡಲ್ ಕಂದಾಯ ಅಧಿಕಾರಿ(ಎಂಆರ್‍ಓ) ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಬರೋಬ್ಬರಿ 93.5 ಲಕ್ಷ ರೂ ನಗದು, 400 ಗ್ರಾಂ ಚಿನ್ನಾಭರಣವನ್ನು ಜಪ್ತಿ ಮಾಡಿದೆ. ರಂಗ ರೆಡ್ಡಿ ಜಿಲ್ಲೆಯ ತಹಶೀಲ್ದಾರ್ ಲಾವಣ್ಯ ಅವರ ನಿವಾಸದ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಗ್ರಾಮ ಕಂದಾಯ ಅಧಿಕಾರಿ(ವಿಆರ್‍ಓ) ಅಂತಯ್ಯ...

ಚಿನ್ನದ ಸೆಸ್ ಹೆಚ್ಚಿಸಿ ಮಹಿಳೆಯರಿಗೆ ಶಾಕ್ ಕೊಟ್ಟ ಸೀತಾರಾಮನ್

2 weeks ago

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚಿನ್ನದ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿ ಮಹಿಳೆಯರಿಗೆ ಶಾಕ್ ನೀಡಿದ್ದಾರೆ. ಬಜೆಟ್‍ನಲ್ಲಿ ಬಂಗಾರದ ಮೇಲಿನ ಆಮದು ಸುಂಕವನ್ನು ಶೇ.10ರಿಂದ 12.5ಕ್ಕೆ ಏರಿಸಲಾಗಿದೆ. ಹೀಗಾಗಿ ಬಜೆಟ್ ಅಧಿಕೃತವಾಗಿ ಜಾರಿಯಾದ ಬಳಿಕ ಚಿನ್ನದ ದರ ಏರಿಕೆಯಾಗಲಿದೆ....

ಇನ್‍ಸ್ಟಾಗ್ರಾಂ ಗೆಳೆಯನಿಗಾಗಿ ಮನೆಯಲ್ಲಿ ಚಿನ್ನ ಕದ್ದ ಚೋರಿ

2 weeks ago

ಹೈದಾರಾಬಾದ್: ಇನ್‍ಸ್ಟಾಗ್ರಾಂ ಗೆಳೆಯನಿಗಾಗಿ ಯುವತಿ ತನ್ನ ಮನೆಯಲ್ಲಿ ಚಿನ್ನ ಕದ್ದು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಚಿನ್ನ ಕಾಣದಿದ್ದಾಗ ಯುವತಿಯ ಅಜ್ಜ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ...

ಚಿನ್ನ ಕದ್ದಿದ್ದಾಳೆ ಎಂದು ಬಡ ಕುಟುಂಬದ ಬಾಲಕಿಗೆ ಪೊಲೀಸರಿಂದ ವಿದ್ಯುತ್ ಶಾಕ್

3 weeks ago

– ಆರೋಪವನ್ನು ತಿರಸ್ಕರಿಸಿದ ಸಂಪ್ಯ ಪೊಲೀಸರು ಮಂಗಳೂರು: ಬಡ ಕುಟುಂಬವೊಂದರ ಬಾಲಕಿಯನ್ನು ಠಾಣೆಗೆ ಕರೆಯಿಸಿ ವಿದ್ಯುತ್ ಶಾಕ್ ನೀಡಿದ್ದಾರೆ ಎನ್ನುವ ಆರೋಪ ದಕ್ಷಿಣ ಕನ್ನಡದ ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರ ಮೇಲೆ ಕೇಳಿಬಂದಿದೆ ಅಪ್ರಾಪ್ತ ಬಾಲಕಿಗೂ ಈ ಸಂಬಂಧ ಪೊಲೀಸರು ಹಲ್ಲೆ...

ನಿಧಿ ಆಸೆಗೆ ವಾಮಾಚಾರ ಮಾಡ್ತಿದ್ದ ತಂಡ ಅಂದರ್

3 weeks ago

ಬೆಂಗಳೂರು: ಚಿನ್ನ ಹಾಗೂ ನಿಧಿಯ ಅಸೆಗೆ ವಾಮಾಚಾರ ಮಾಡುತ್ತಿದ್ದ ಆರು ಜನರ ತಂಡವೊಂದನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಲ್ಮಾನ್ ಪಾಷಾ, ಫರೀದ್ ಖಾನ್, ಸಮೀ ಉಲ್ಲಾ, ಮಹಮ್ಮದ್ ಆಸೀಫ್, ಗುಲ್ಜರ್ ಖಾನ್ ಮತ್ತು ಗುರುರಾಜ್ ಎಂದು ಗುರುತಿಸಲಾಗಿದೆ. ತಂಡದ...

ಆರು ವರ್ಷದಲ್ಲಿ ದಾಖಲೆ ಬರೆದ ಬಂಗಾರ

3 weeks ago

ಬೆಂಗಳೂರು: ಕಳೆದ ಆರು ವರ್ಷದಲ್ಲಿ ಬಂಗಾರ ದಾಖಲೆ ಬರೆದಿದ್ದು, ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇದು ಕಳೆದ 6 ವರ್ಷಗಳಲ್ಲೇ ಅತ್ಯಧಿಕ ಏರಿಕೆ ಕಂಡ ಬೆಲೆಯಾಗಿದೆ. ಕಳೆದ ತಿಂಗಳಿಗೂ, ಈ ತಿಂಗಳಿಗೂ ಚಿನ್ನದ ದರದ ವ್ಯತ್ಯಾಸ ನೋಡುವುದಾದರೆ,...

ತಿಮ್ಮಪ್ಪನ ಕೈಗೆ 2.25 ಕೋಟಿ ಮೌಲ್ಯದ ಚಿನ್ನದ ಹಸ್ತ ದಾನ

1 month ago

ಹೈದರಾಬಾದ್: ಉದ್ಯಮಿ ಭಕ್ತರೊಬ್ಬರು ಲಾರ್ಡ್ ಬಾಲಾಜೀ ತಿರುಪತಿಗೆ ಚಿನ್ನದ ಎರಡು ಹಸ್ತಗಳನ್ನು ದಾನ ಕೊಟ್ಟಿದ್ದಾರೆ. ತಮಿಳುನಾಡಿನ ನಿವಾಸಿ ತಂಗಡೋರೈ ಅವರು ಬರೋಬ್ಬರಿ 2.25 ಕೋಟಿ ಮೌಲ್ಯ ಬೆಲೆ ಬಾಳುವ ಚಿನ್ನದ ಅಭಯ ಹಸ್ತ ಮತ್ತು ಕಟಿ ಹಸ್ತವನ್ನು ತಿರುಪತಿಯ ಬಾಲಾಜಿ ದೇವಾಲಯಕ್ಕೆ...