Monday, 22nd July 2019

Recent News

3 days ago

ಗೆಳತಿಯನ್ನು ಭೇಟಿಯಾಗಲು ರಾತ್ರಿ ಊರಿಗೆ ಬಂದಿದ್ದ ಯುವಕನಿಗೆ ಗ್ರಾಮಸ್ಥರಿಂದ ಗೂಸಾ

– ಮಗನನ್ನು ಕರೆತರಲು ಬಂದಿದ್ದ ಅಪ್ಪನನ್ನೂ ಕಟ್ಟಿ ಹಾಕಿದ ಗ್ರಾಮಸ್ಥರು ಲಕ್ನೋ: ಗೆಳತಿಯನ್ನು ಭೇಟಿಯಾಗಲು ಆಕೆಯ ಊರಿಗೆ ಹೋಗಿದ್ದ ಯುವಕನಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೇಜಾ ಗ್ರಾಮದ ಪವಣ್ ಹಲ್ಲೆಗೆ ಒಳಗಾದ ಯುವಕ. ಈ ಘಟನೆಯಲ್ಲಿ ಪವಣ್ ತಂದೆಗೂ ಗ್ರಾಮಸ್ಥರು ಥಳಿಸಿದ್ದಾರೆ. ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆಗಿದ್ದೇನು?: ಪವಣ್ ತನ್ನ ಸ್ನೇಹಿತ ವಿನಯ್ ಜೊತೆಗೆ ಸೇರಿ ಗೆಳತಿಯನ್ನು ಭೇಟಿಯಾಗಲು ಮೇಜಾ ಸಮೀಪದ […]

2 months ago

ಪ್ರೇಯಸಿ ಜೊತೆ ಸೆಕ್ಸ್ ಮಾಡೋವಾಗ ಸಿಕ್ಕಿಬಿದ್ದ- ಕುಟುಂಬಸ್ಥರಿಂದ ಯುವಕನ ಕೊಲೆ

ಗೋರಕ್‍ಪುರ: ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ರೂಮಿನಲ್ಲಿ ಸೆಕ್ಸ್ ಮಾಡುವ ವೇಳೆ ಸಿಕ್ಕಿಬಿದ್ದಿದ್ದು, ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಗೋರಕ್‍ಪುರ್ ನಲ್ಲಿ ನಡೆದಿದೆ. ಸೂರಜ್(24) ಕೊಲೆಯಾದ ಯುವಕ. ಸೂರಜ್ ಶೇರ್ ಪುರ್ ನ ನಿವಾಸಿಯಾಗಿದ್ದು, ಭಾನುವಾರ ತನ್ನ ಪ್ರೇಯಸಿಯ ರೂಮಿನಲ್ಲಿ ಆಕೆಯ ಜೊತೆ ದೈಹಿಕ ಸಂಬಂಧ...

ಗೆಳತಿಯನ್ನು ಮೆಚ್ಚಿಸಲು ಸ್ಟಂಟ್ ಮಾಡಲು ಹೋಗಿ ಯುವಕ ನೇಣಿಗೆ ಶರಣು

2 months ago

– ವಾಟ್ಸಪ್ ವಿಡಿಯೋ ಕಾಲ್‍ನಲ್ಲಿ ದೃಶ್ಯ ಸೆರೆ ಭೋಪಾಲ್: ಗೆಳತಿಯನ್ನು ಮೆಚ್ಚಿಸುವುದಕ್ಕಾಗಿ ಸ್ಟಂಟ್ ಮಾಡಲು ಹೋಗಿದ್ದ ಯುವಕನೊಬ್ಬ ಆಕಸ್ಮಿಕವಾಗಿ ನೇಣು ಹಾಕಿಕೊಂಡ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದಾಟಿಯಾ ಜಿಲ್ಲೆಯ ಹಿತೇಶ್ ಕುಶ್ವಾಹ (21) ಆಕಸ್ಮಿಕವಾಗಿ ನೇಣು ಹಾಕಿಕೊಂಡ ಯುವಕ. ಮೃತ ಹಿತೇಶ್...

ವರುಣ್ ಧವನ್‍ಗೆ ಮಹಿಳಾ ಅಭಿಮಾನಿ ಬೆದರಿಕೆ

4 months ago

ಮುಂಬೈ: ನಿನ್ನ ಗೆಳತಿಯನ್ನು ಕೊಲ್ಲುತ್ತೇನೆಂದು ಬಾಲಿವುಡ್ ಚಾಕ್ಲೇಟ್ ಬಾಯ್ ವರುಣ್ ಧವನ್‍ಗೆ ಮಹಿಳಾ ಅಭಿಮಾನಿಯೊಬ್ಬರು ಜೀವ ಬೆದರಿಕೆ ಹಾಕಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವರುಣ್ ಧವನ್ ತಮ್ಮ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ. ಸಾಮಾಜಿಕ ಜಾಲತಾಣ ಮತ್ತು ಚಿತ್ರೀಕರಣದ ಬಿಡುವಿನ...

ತನ್ನ ಸಾಧನೆಗೆ ಕಾರಣಳಾದ ಪ್ರೇಯಸಿಗೆ ಧನ್ಯವಾದ ತಿಳಿಸಿದ ಯುಪಿಎಸ್‍ಸಿ ಟಾಪರ್!

4 months ago

ನವದೆಹಲಿ: ಶುಕ್ರವಾರ ಯುಪಿಎಸ್‍ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಮುಂಬೈ ಐಐಟಿನ ಬಿಟೆಕ್ ವಿದ್ಯಾರ್ಥಿ ಕನಿಷ್ಕ್ ಕಟಾರಿಯಾ ಅಗ್ರಸ್ಥಾನ ಪಡೆದಿದ್ದಾರೆ. ಹೀಗಾಗಿ ಈ ಶ್ರೇಯಸ್ಸಿಗೆ ತನ್ನ ಪ್ರೇಯಸಿಯೇ ಕಾರಣ ಎಂದು ಆಕೆಗೆ ಪ್ರೀತಿಯಿಂದ ಧನ್ಯವಾದ ತಿಳಿಸಿದ್ದಾರೆ. ಯುಪಿಎಸ್‍ಸಿ ಟಾಪರ್ ತಮ್ಮ...

ಕತ್ತು ಸೀಳಿ ಪ್ರೇಯಸಿಯ ಕೊಲೆಗೈದು ಠಾಣೆಗೆ ತೆರಳಿದ..!

5 months ago

ಹೈದರಾಬಾದ್: ಶೀಲ ಶಂಕಿಸಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಗುರುವಾರ ಆಂಧ್ರ ಪ್ರದೇಶದ ತೆನಾಲಿಯಲ್ಲಿ ನಡೆದಿದೆ. ಸತ್ಯನಾರಾಯಣ ಪ್ರೇಯಸಿಯನ್ನು ಕತ್ತು ಸೀಳಿದ ಪ್ರಿಯಕರ. ಸತ್ಯನಾರಾಯಣ ಹಲವು ವರ್ಷಗಳಿಂದ ಜ್ಯೋತಿಯನ್ನು ಪ್ರೀತಿಸುತ್ತಿದ್ದನು. ಅಲ್ಲದೆ ಇಬ್ಬರು ಬಹಳ...

ಮತ್ತೋರ್ವನ ಜೊತೆ ಯುವತಿಯ ಸುತ್ತಾಟ-ಪ್ರಿಯತಮೆಯನ್ನ ಕೊಂದ ಮಾಜಿ ಗೆಳೆಯ ಅರೆಸ್ಟ್

5 months ago

ತುಮಕೂರು: ಪ್ರೇಯಸಿಯನ್ನು ಕೊಂದ ಪ್ರಿಯಕರನನ್ನು ಹುಲಿಯೂರುದುರ್ಗ ಪೊಲೀಸರು ಯಶಸ್ವಿ ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ. ಅರ್ಪಿತಾ(26) ಕೊಲೆಯಾದ ಪ್ರೇಯಸಿ. ಬೆಂಗಳೂರಿನ ಲೋಹಿತ್(27) ಬಂಧಿತ ಆರೋಪಿ. ಫೆಬ್ರವರಿ 3ರಂದು ಕುಣಿಗಲ್ ತಾಲೂಕಿನ ಸಂತೆಮಾವತ್ತೂರಿನಲ್ಲಿ ಲೋಹಿತ್ ತನ್ನ ಪ್ರೇಯಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ...

ನನ್ನ ಸಂತೋಷಕ್ಕೆ ನೀನು ಕಾರಣ: ಅಭಿಮಾನಿಗಳಿಗೆ ಗೆಳತಿಯನ್ನು ಪರಿಚಯಿಸಿದ ರಿಷಬ್ ಪಂತ್

6 months ago

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಕ್ರಿಕೆಟ್ ನಲ್ಲಿ ವಿಕೆಟ್ ಹಿಂದುಗಡೆ ಮಾತನಾಡಿ ಅಭಿಮಾನಿಗಳನ್ನು ರಂಜಿಸಿದ್ದ 21 ವರ್ಷದ ಕೀಪರ್ ರಿಷಬ್ ಪಂತ್ ಈಗ ತನ್ನ ಗೆಳತಿಯನ್ನು ಮೊದಲ ಬಾರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ರಿಷಬ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಗೆಳತಿ ಇಶಾ...