ಮದ್ವೆಯಾಗುವುದಾಗಿ ನಂಬಿಸಿ 10ಗ್ರಾಂ ಚಿನ್ನದ ಸರ, 8 ಸಾವಿರ ರೂ. ಪಡೆದು ಎಸ್ಕೇಪ್!
ಹಾಸನ: ಮ್ಯಾಟ್ರಿಮೊನಿಯಲ್ಲಿ ಪ್ರೋಫೈಲ್ ಅಪ್ಲೋಡ್ ಮಾಡಿದ್ದ ಯುವತಿಯನ್ನು ಭೇಟಿ ಮಾಡಿ ಮದುವೆಯಾಗುವುದಾಗಿ ನಂಬಿಸಿದ ಅಸಾಮಿಯೊಬ್ಬ ಆಕೆಯನ್ನು…
ಅಂಕಲ್‍ನೊಂದಿಗೆ ಲವ್-ಬ್ರೇಕಪ್ ಬಳಿಕ ಹಣಕ್ಕೆ ಬೇಡಿಕೆಯಿಟ್ಳು- ಕೊಡಲ್ಲ ಅಂದಿದ್ದಕ್ಕೆ ಕೊಂದೇ ಬಿಟ್ಳು!
ನೊಯ್ಡಾ: ಪ್ರಿಯತಮನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಯುವತಿಯೊಬ್ಬಳನ್ನು ಗ್ರೇಟರ್ ನೊಯ್ಡಾದ ಧನ್…
ಪಬ್‍ನಲ್ಲಿ ಯುವತಿ ಕೈಗೆ ಹೊಡೆದು, ಬಟ್ಟೆ ಹಿಡಿದು ಎಳೆದಾಡಿದ ಯುವಕರು!
ಮೈಸೂರು: ಯುವತಿ ಜೊತೆ ಇಬ್ಬರು ಯುವಕರ ಅಸಭ್ಯವಾಗಿ ವರ್ತಿಸಿದ ಘಟನೆ ಮೈಸೂರಿನ ಪಂಚವಟಿ ವೃತ್ತದ ಬಳಿಯ…
ಐವರು ಯುವಕರ ಜೊತೆ ಮೈಸೂರು ಪ್ರವಾಸಕ್ಕೆ ತೆರಳಿದ್ದ 10ನೇ ಕ್ಲಾಸ್ ವಿದ್ಯಾರ್ಥಿನಿ ಮಿಸ್ಸಿಂಗ್!
ಹಾಸನ: ಪ್ರವಾಸಕ್ಕೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯನ್ನ ಕರೆದುಕೊಂಡು…
ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!
ನೊಯ್ಡಾ: 18 ವರ್ಷದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಮಾಲ್ ನಲ್ಲೇ ಚೂರಿಯಿಂದ ಇರಿದು ಕೊಲೆ ಮಾಡಿರುವ…
ರೈಲ್ವೇ ನಿಲ್ದಾಣದಲ್ಲಿ ಯುವತಿ ಮೈ ಮೇಲೆ ಕೈ ಹಾಕಿದ ಪೇದೆ: ವಿಡಿಯೋ ವೈರಲ್
ಮುಂಬೈ: ರೈಲ್ವೇ ಸುರಕ್ಷಾ ದಳದ ಪೇದೆಯೊಬ್ಬ ರೈಲ್ವೇ ನಿಲ್ದಾಣದಲ್ಲಿ ಯುವತಿ ಮೈ ಮೇಲೆ ಕೈ ಹಾಕಿದ…
ಕ್ಲಾಸಿಗೆ ಹೋಗದೆ ಯೂಟ್ಯೂಬ್ ನಲ್ಲೇ ಯೋಗ ನೋಡಿ, ಕಲಿತು ಗಿನ್ನೆಸ್ ದಾಖಲೆ ಮಾಡಿದ್ಳು ಉಡುಪಿಯ ಪುಟಾಣಿ!
ಉಡುಪಿ: ಒಂದು ದಿನನೂ ಯೋಗ ಕ್ಲಾಸಿಗೆ ಹೋಗದೆ ಎಲ್ಲರೂ ಹುಬ್ಬೇರಿಸುವ ಕೆಲಸ ಮಾಡಿದ್ದಾಳೆ ಉಡುಪಿಯ ಪೋರಿ…
ಅಪ್ರಾಪ್ತೆಯನ್ನು ಕಿಡ್ನಾಪ್‍ಗೈದು ರಿಯಾಲಿಟಿ ಶೋ ಸ್ಪರ್ಧಿ, ನೃತ್ಯ ನಿರ್ದೇಶಕನಿಂದ ರೇಪ್
ಮುಂಬೈ: ನೃತ್ಯ ನಿರ್ದೇಶಕ, ರಿಯಾಲಿಟಿ ಶೋ ಸ್ಫರ್ಧಿಯೋರ್ವ ಅಪ್ರಾಪ್ತೆಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಗೈದ…
ಆಟವಾಡೋದಾಗಿ ರಿಯಲ್ ಗನ್‍ನಿಂದಲೇ ಶೂಟ್: ಐಸಿಯುನಲ್ಲಿ ತಾಯಿ
ಕೋಲ್ಕತ್ತಾ: ಆಟವಾಡೋ ಗನ್ ಎಂದು ತಿಳಿದು ಮಗಳು ತಾಯಿಗೆ ಶೂಟ್ ಮಾಡಿದ ಘಟನೆ ಭಾನುವಾರ ಪಶ್ಚಿಮ…
ಟಿವಿ ತೋರಿಸೋದಾಗಿ ಹೇಳಿ ಸಂಬಂಧಿಕನಿಂದಲೇ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ!
ಮೈಸೂರು: ಹೆಚ್.ಡಿ ಕೋಟೆಯ ಗ್ರಾಮವೊಂದರಲ್ಲಿ 11 ವರ್ಷದ ಬಾಲಕಿಯ ಮೇಲೆ ಸಂಬಂಧಿಕನೇ ಅತ್ಯಾಚಾರ ಮಾಡಿದ್ದಾನೆ.. ಆರೋಪಿಯನ್ನು…