Sunday, 22nd September 2019

7 hours ago

ಅಂಡರ್‌ವಾಟರ್‌ನಲ್ಲಿ ಪ್ರಪೋಸ್ ಮಾಡಲು ಹೋಗಿ ಮೃತಪಟ್ಟ ವ್ಯಕ್ತಿ

ಡೋಡೋಮಾ: ವ್ಯಕ್ತಿಯೊಬ್ಬ ಅಂಡರ್‌ವಾಟರ್‌ನಲ್ಲಿ ಗೆಳತಿಗೆ ಪ್ರಪೋಸ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಆಫ್ರಿಕಾದಲ್ಲಿ ನಡೆದಿದೆ. ಸ್ಟೀವ್ ವೆಬ್ಬರ್ ಮೃತಪಟ್ಟ ವ್ಯಕ್ತಿ. ಸ್ಟೀವ್ ವೆಬ್ಬರ್ ಗೆಳತಿ ಕೆನೆಶಾ ಆಂಟೊಯಿನ್ ಜೊತೆ ಟಾಂಜಾನಿಯಾದಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದರು. ಈ ವೇಳೆ ಸ್ಟೀವ್ ಅಂಡರ್‌ವಾಟರ್‌ನಲ್ಲಿ ಗೆಳತಿಯನ್ನು ಪ್ರಪೋಸ್ ಮಾಡಲು ನಿರ್ಧರಿಸುತ್ತಾನೆ. ಸಮುದ್ರಕ್ಕೆ ಜಿಗಿದ ಸ್ಟೀವ್ ಸಬ್‍ಮರ್ಜ್ಡ್ ಕ್ಯಾಬಿನ್ ಮೂಲಕ ತನ್ನ ಗೆಳತಿಗೆ ಪ್ರೇಮ ಪತ್ರವನ್ನು ಹಾಗೂ ಉಂಗುರವನ್ನು ತೋರಿಸುತ್ತಾನೆ. ಆ ಪತ್ರದಲ್ಲಿ ನೀನು ನನ್ನ ಪತ್ನಿ ಆಗುತ್ತೀಯಾ? ಎಂದು […]

2 weeks ago

ಶಾಲಾ ಆವರಣದಲ್ಲೇ ಪ್ರೇಯಸಿ ಜೊತೆ ಶಿಕ್ಷಕ ಸೆಕ್ಸ್

ಚೆನ್ನೈ: ಶಾಲೆಯ ಆವರಣದಲ್ಲಿ ಶಿಕ್ಷಕನೊಬ್ಬ ತನ್ನ ಅಂಗನವಾಡಿ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ. ಈ ಸಂಬಂಧ ಗ್ರಾಮಸ್ಥರು ಶಿಕ್ಷಕನಿಗೆ ಥಳಿಸಿದ ಘಟನೆ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿ ನಡೆದಿದೆ. ನಾಮಕ್ಕಲ್ ಉದುಪ್ಪಂ ಸರ್ಕಾರಿ ಶಾಲೆಯ ಶಿಕ್ಷಕ ಶಾಲೆ ಸಮಯ ಮುಗಿದ ನಂತರ ಅಂಗನವಾಡಿ ಮಹಿಳಾ ಸಿಬ್ಬಂದಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ಕಳೆದ ಎರಡು ತಿಂಗಳಿಂದ...

ಪ್ರೇಯಸಿಯೊಂದಿಗೆ ಸೇರಿ ಪತ್ನಿಯನ್ನು ಕೊಂದ ಪಾಪಿ ಪತಿ

8 months ago

ಕಲಬುರಗಿ: ಪತಿಯೊಬ್ಬ ತನ್ನ ಪ್ರೇಯಸಿ ಜೊತೆ ಸೇರಿ ತಾಳಿ ಕಟ್ಟಿದ್ದ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ರೇಷ್ಮಾ (25) ಕೊಲೆಯಾದ ಮಹಿಳೆ. ಪತಿ ವಿಜಯ್ ಕುಮಾರ್ ತನ್ನ ಪ್ರೇಯಸಿ ಪೂಜಾ ಜೊತೆ ಸೇರಿ ರೇಷ್ಮಾಳ ಕತ್ತು ಹಿಸುಕಿ ಕೊಲೆ...

ಪ್ರೇಯಸಿಯನ್ನು ಕೊಂದು ತಾನು ನೇಣಿಗೆ ಶರಣಾದ..!

10 months ago

ನವದೆಹಲಿ: ದಕ್ಷಿಣ ದೆಹಲಿಯ ಫ್ಲಾಟ್‍ವೊಂದರಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕೊಂದು ನಂತರ ತಾನು ನೇಣಿಗೆ ಶರಣಾಗಿರುವ ಘಟನೆ ಸೋಮವಾರದಂದು ನಡೆದಿದೆ. ಅಭಿಷೇಕ್ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪ್ರೇಮಿ. ಅಭಿಷೇಕ್ ಪ್ರೇಯಸಿ ಹಾಗೂ ಅವಳ ಗೆಳತಿ ಕಳೆದ ಎರಡು ತಿಂಗಳಿಂದ ಒಟ್ಟಿಗೆ...

ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

1 year ago

ಬೆಂಗಳೂರು: ನಾನು ಸಾಯುತ್ತೇನೆ ಎಂದು ಪ್ರೇಯಸಿಗೆ ಹೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಯ್ಯ ರಸ್ತೆಯಲ್ಲಿ ನಡೆದಿದೆ. ಕೆವಿನ್ ಫೆಡರಿಕ್(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆವಿನ್ ಫೆಡರಿಕ್ ಖಾಸಗಿ ಕಾಲೇಜ್ ನಲ್ಲಿ...

ಪ್ರಿಯತಮೆ ಮದ್ವೆಯಾದ 10 ದಿನದಲ್ಲಿ 36ಕ್ಕೂ ಹೆಚ್ಚು ಆಕೆಯ ಅಶ್ಲೀಲ ಫೋಟೋವನ್ನು ಪತಿಗೆ ಸೆಂಡ್ ಮಾಡ್ದ!

1 year ago

ಭುವನೇಶ್ವರ: ತನ್ನ ಮಾಜಿ ಗೆಳತಿಯ ಮದುವೆಯಾದ 10 ದಿನದಲ್ಲೇ ಪ್ರಿಯತಮ ಆಕೆಯ 36ಕ್ಕೂ ಹೆಚ್ಚು ಅಶ್ಲೀಲ ಫೋಟೋ, ವಿಡಿಯೋಗಳನ್ನು ಆಕೆಯ ಪತಿಗೆ ಕಳುಹಿಸಿದ ಘಟನೆ ಒಡಿಶಾದ ಕೋರಾಪುಟ್‍ನ ಜೆಪೋರ್ ನಲ್ಲಿ ನಡೆದಿದೆ. ಪ್ರಿಯತಮೆ ಬೇರೆಯವನ ಜೊತೆ ಮದುವೆಯಾಗಿದ್ದಕ್ಕೆ ಪ್ರಿಯಕರ ಆಕೆಯ 36ಕ್ಕೂ...

ಬಾಯ್‍ಫ್ರೆಂಡ್ ಇಲ್ಲದಿದ್ದರೆ ಹುಡುಗಿಯರು ಸುರಕ್ಷಿತ: ಬಿಜೆಪಿ ಶಾಸಕ

1 year ago

ಭೋಪಾಲ್: ನೀವು ಸುರಕ್ಷಿತವಾಗಿ ಇರಬೇಕಾದರೆ ಬಾಯ್‍ಫ್ರೆಂಡ್ ಸಹವಾಸ ಮಾಡಬೇಡಿ ಎಂದು ಮಧ್ಯಪ್ರದೇಶದ ಗುನಾ ಕ್ಷೇತ್ರದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಅವರು ಹುಡುಗಿಯರಿಗೆ ಸಲಹೆ ನೀಡಿದ್ದಾರೆ. ಸ್ಥಳೀಯ ಗುನಾ ಸರ್ಕಾರಿ ಕಾಲೇಜಿನಲ್ಲಿ ಮಾತನಾಡಿದ ಅವರು, ಹುಡುಗಿಯರಿಗೆ ಬಾಯ್ ಫ್ರೆಂಡ್ ಏಕೆ ಬೇಕು?...

ಗರ್ಲ್ ಫ್ರೆಂಡ್ ಜೊತೆ ಸೇರಿ ತಾಯಿ, ಪತ್ನಿ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿ

2 years ago

ಬೆಂಗಳೂರು: ಗರ್ಲ್ ಫ್ರೆಂಡ್ ಜೊತೆ ಸೇರಿಕೊಂಡು ಪತ್ನಿ ಹಾಗೂ ತನ್ನ ತಾಯಿಯ ಮೇಲೆ ಪತಿರಾಯನೊಬ್ಬ ಹಲ್ಲೆ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದಿದೆ. ರೋಹಿತ್ ತನ್ನ ಕುಟುಂಬದವರ ಮೇಲೆ ಹಲ್ಲೆಗೆ ಯತ್ನಿಸಿರೋ ವ್ಯಕ್ತಿ. ರೋಹಿತ್ ತನ್ನ ಪ್ರೇಯಸಿ ಅಬಂತಿಕಾ ಜೊತೆ...