Saturday, 23rd March 2019

Recent News

1 day ago

6 ವರ್ಷದ ಬಾಲಕಿಯ ಕತ್ತು ಸೀಳಿ ಬರ್ಬರ ಕೊಲೆ- ಅತ್ಯಾಚಾರ ಶಂಕೆ

ಹೈದರಾಬಾದ್: ಹೋಳಿ ಆಡಲು ಹೋಗಿದ್ದ 6 ವರ್ಷದ ಬಾಲಕಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ತೆಲಂಗಾಣದ ರೈಲ್ವೆ ಟ್ರ್ಯಾಕ್‍ನಲ್ಲಿ ಪತ್ತೆಯಾಗಿದೆ. ಈ ಘಟನೆ ಹೈದರಾಬಾದ್‍ನಿಂದ 31 ಕಿ.ಮೀ ದೂರದಲ್ಲಿ ಇರುವ ಮೆಡ್ಚಾಲ್‍ನಲ್ಲಿ ನಡೆದಿದೆ. ಗುರುವಾರ ಹೋಳಿ ಆಡಲು ಮನೆಯಿಂದ ಹೊರಗೆ ಹೋಗಿದ್ದ ಬಾಲಕಿ ಇಂದು ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿ ಮೇಲೆ ನೆರೆಮನೆಯ ಆರು ಜನ ಕಾರ್ಮಿಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗುರುವಾರ ಮಧ್ಯಾಹ್ನ ಮನೆಯಿಂದ ಹೊರ ಹೋದ ಬಾಲಕಿ […]

2 days ago

ಮದುವೆ ಆಸೆ ತೋರಿಸಿ ಅಮೆರಿಕಾ ಟೆಕ್ಕಿಗೆ ಬೆಂಗ್ಳೂರಿನ ಯುವತಿ ಮೋಸ

ಬೆಂಗಳೂರು: ಮದುವೆ ಆಸೆ ತೋರಿಸಿ ಅಮೆರಿಕಾದ ಟೆಕ್ಕಿಯನ್ನು ಮ್ಯಾಟ್ರಿಮೋನಿ ಮೂಲಕ ಯುವತಿ ಹಾಗೂ ಆಕೆಯ ತಂದೆ ಮೋಸ ಮಾಡಿರುವ ಘಟನೆವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಜ್ಯೋತಿಕೃಷ್ಣನ್ ಮೋಸಕ್ಕೊಳಗಾದ ಅಮೆರಿಕ ಟೆಕ್ಕಿ. ಜ್ಯೋತಿಕೃಷ್ಣನ್ 2013ರಲ್ಲಿ ಭಾರತ್ ಮ್ಯಾಟ್ರಿಮೋನಿ.ಕಾಮ್ ಮೂಲಕ ಯುವತಿ ರಮ್ಯ ನಾಯರ್ ತಂದೆ ಕುಟಿರಾಮ್‍ನ ಪರಿಚಯವಾಗಿತ್ತು. ಈ ವೇಳೆ ರಮ್ಯ ತಂದೆ ನನ್ನ ಮಗಳು ಐಎಎಸ್...

ಅಂಗಡಿಗೆ ಕರೆದ್ಯೊಯುತ್ತೇನೆ ಎಂದು 6ರ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ

1 week ago

ಕಾರವಾರ: 50 ವರ್ಷದ ವ್ಯಕ್ತಿಯೊಬ್ಬ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ. ಮಂಜುನಾಥ ನಾಗ್ಯಾ ಸಿದ್ಧಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯಾಗಿದ್ದು, ಇಂದು ಸಂಜೆ ವೇಳೆ ತನ್ನ ಬೈಕಿನ...

ಪಾರ್ಟಿ ಹೆಸ್ರಲ್ಲಿ ಕರೆದೊಯ್ದು ಮೇಜರ್ ಅತ್ಯಾಚಾರ..!

1 week ago

ಬೆಂಗಳೂರು: ಪಾರ್ಟಿ ಹೆಸರಲ್ಲಿ ಮೇಜರ್ ವೊಬ್ಬ ಯುವತಿಯನ್ನು ಕರೆದೊಯ್ದ ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿದ ಘಟನೆ ಕಳೆದ ಫೆ.4ರಂದು ಬೆಂಗಳೂರಿನ ಹಳೆ ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಮೀತ್ ಚೌದ್ರಿ ಅತ್ಯಾಚಾರವೆಸಗಿದ ಮೇಜರ್. ಬಾಸ್ ಮನೆಗೆ...

ರಾತ್ರೋರಾತ್ರಿ ಮನೆಯ ಮೇಲ್ಛಾವಣಿ ಕುಸಿತ- ಬಾಲಕಿ ಸಾವು

1 week ago

ಕಲಬುರಗಿ: ತಡರಾತ್ರಿ ಮನೆಯೊಂದರ ಮೇಲ್ಛಾವಣಿ ಕುಸಿದ ಪರಿಣಾಮ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭಾಗೋಡೆ ಗ್ರಾಮದಲ್ಲಿ ನಡೆದಿದೆ. ಮೇಲ್ಛಾವಣಿ ಕುಸಿದ ಪರಿಣಾಮ ಪ್ರಿಯಾಂಕಾ(11) ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮನೆಯಲ್ಲಿದ್ದ ಪ್ರಿಯಾಂಕಾನ ಅಜ್ಜಿ ಸೀತಮ್ಮ(75), ತಾಯಿ ಸಮುಂಗಲ(40),...

ತಪ್ಪು ಮಾಡ್ತಿದ್ದೇನೆ, I Love you ಅಪ್ಪ ಅಮ್ಮ- ಡೆತ್‍ನೋಟ್ ಬರೆದು ಬಾಲಕಿ ಆತ್ಮಹತ್ಯೆ

2 weeks ago

ಮಡಿಕೇರಿ: ಪರೀಕ್ಷೆಗೆ ಹೆದರಿಕೊಂಡು 14 ವರ್ಷದ ಬಾಲಕಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಹೊಸಕೇರಿಯಲ್ಲಿ ನಡೆದಿದೆ. ಜಸ್ಮಿತಾ(14) ಮೃತ ದುರ್ದೈವಿ. ಜಸ್ಮಿತಾ ಸೋಮವಾರ ಗಣಿತ ಪರೀಕ್ಷೆ ಬರೆದಿದ್ದಳು. ಪರೀಕ್ಷೆ ಬರೆದು ಬಳಿಕ ಮನೆಗೆ ಬಂದಾಗ...

ವಿವಾಹಿತನೊಂದಿಗೆ ಅಪ್ರಾಪ್ತೆಯ ಪ್ರೀತಿ ಪ್ರೇಮ – ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟ ಪ್ರೇಮಿಗಳು!

2 weeks ago

ಚಿಕ್ಕಬಳ್ಳಾಪುರ: ವಿವಾಹಿತನೊಂದಿಗೆ ಪ್ರೀತಿ ಪ್ರೇಮ ಎಂದು ಸುತ್ತಾಡಿದ ಅಪ್ರಾಪ್ತ ಬಾಲಕಿಯೊಬ್ಬಳು ಕೊನೆಗೆ ಆತನೊಂದಿಗೆ ರೈಲಿಗೆ ತಲೆ ಕೊಟ್ಟು ಪ್ರಾಣ ಬಿಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ಮಹದೇಶ್ವರ ಬಡಾವಣೆ ಬಳಿ ನಡೆದಿದೆ. ಮೃತರು ವರವಣಿ ಗ್ರಾಮದ ಹರ್ಷಿಣಿ(17)(ಹೆಸರು ಬದಲಾಯಿಸಲಾಗಿದೆ) ಹಾಗೂ...

ನೀರೆಂದು ಭಾವಿಸಿ ಆ್ಯಸಿಡ್ ಕುಡಿದು ಮೃತಪಟ್ಟ 11ರ ಬಾಲಕಿ!

2 weeks ago

ನವದೆಹಲಿ: 11 ವರ್ಷದ ಬಾಲಕಿಯೊಬ್ಬಳು ಶಾಲೆಯಲ್ಲಿ ಗೆಳತಿ ತಂದಿದ್ದ ಬಾಟಲ್‍ನಲ್ಲಿ ನೀರು ಕುಡಿದು ಸಾವನ್ನಪ್ಪಿದ್ದು, ಬಾಟಲಿಯಲ್ಲಿ ಆ್ಯಸಿಡ್ ಮಿಶ್ರಿತ ನೀರು ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಈಶಾನ್ಯ ದೆಹಲಿಯ ಹರ್ಷ್ ವಿಹಾರ್...