Monday, 23rd July 2018

2 months ago

ಬಾಹುಬಲಿ ಸಿನಿಮಾದಲ್ಲಿ ಪ್ರಭಾಸ್ ಆನೆ ಏರಿದಂತೆ ಸ್ಟಂಟ್- ವಿಡಿಯೋ ವೈರಲ್

ಬರ್ಲಿನ್: ಬಾಹುಬಲಿ 2 ಸಿನಿಮಾದಲ್ಲಿ ಸೊಂಡಿಲಿನ ಸಹಾಯದಿಂದ ಆನೆಯನ್ನು ಹತ್ತಿ ನಿಲ್ಲುವ ರೀತಿಯಲ್ಲಿಯೇ ವ್ಯಕ್ತಿಯೊಬ್ಬರು ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಜರ್ಮನಿ ದೇಶದ ರೆನೆ ಕಾಸೆಲೋವ್ಸ್ಕಿ ಈ ಸ್ಟಂಟ್ ಮಾಡಿ ಈಗ ಸುದ್ದಿಯಾಗಿದ್ದಾರೆ. ಅವರು ವೃತ್ತಿಯಲ್ಲಿ ಪ್ರಾಣಿಗಳ ತರಬೇತುದಾರ ಹಾಗೂ ಸರ್ಕಸ್ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ. 1 or 2 ? 🐘 A post shared by Rene Casselly | Official (@rene_casselly) on May 11, 2018 at 1:22am PDT […]

4 months ago

ಜನಸಂದಣಿಯಿದ್ದ ಕಡೆ ಏಕಾಏಕಿ ನುಗ್ಗಿದ ಕಾರ್- ನಾಲ್ವರ ದುರ್ಮರಣ, 20ಕ್ಕೂ ಅಧಿಕ ಮಂದಿ ಗಂಭೀರ

ಬರ್ಲಿನ್: ಜನಸಂದಣಿ ಇದ್ದ ಕಡೆ ಕಾರೊಂದು ನುಗ್ಗಿದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವಾರು ಮಂದಿ ಗಾಯಗೊಂಡಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ. ಶನಿವಾರ ರಾತ್ರಿ ಜರ್ಮನಿಯ ಮುನ್‍ಸ್ಟರ್ ನಗರದಲ್ಲಿ ಈ ಘಟನೆ ಸಂಭವಿಸಿದೆ. ಅಪಘಾತ ನಡೆದ ಕೆಲವೇ ನಿಮಿಷಗಳಲ್ಲಿ ಕಾರು ಚಾಲಕ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ. ನಗರದ...

ಜರ್ಮನಿಯಲ್ಲಿ ಬಾಗಲಕೋಟೆ ಎಂಜಿನಿಯರಿಂಗ್ ವಿದ್ಯಾರ್ಥಿ ನಾಪತ್ತೆ

1 year ago

ಬಾಗಲಕೋಟೆ: ಓದಿಗಾಗಿ ಜರ್ಮನಿಗೆ ತೆರಳಿದ್ದ ಬಾಗಲಕೋಟೆಯ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಯನ್ನು ಮಂಜುನಾಥ್(28) ಎಂದು ಗುರುತಿಸಲಾಗಿದ್ದು, ಇವರು ಬಾಗಲಕೋಟೆ ತಾಲೂಕಿನ ಸೀಮಿಕೇರಿ ಗ್ರಾಮದ ನಿವಾಸಿ. ಎಂಎಸ್ ಮಾಡಲೆಂದು ಒಂದೂವರೆ ವರ್ಷದ ಹಿಂದೆ ಜರ್ಮನಿಯ ಹ್ಯಾಮ್ಸ್ ಬರ್ಗ್‍ಗೆ ತೆರಳಿದ್ದರು. ಕಳೆದ...

ಬೆಂಗ್ಳೂರು ಮಹಿಳೆಯನ್ನ ವಿವಸ್ತ್ರಗೊಳ್ಳುವಂತೆ ಹೇಳಿದ ಏರ್‍ಪೋರ್ಟ್ ಸಿಬ್ಬಂದಿ!

1 year ago

ಬೆಂಗಳೂರು: ಇತ್ತೀಚೆಗೆ 30 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನಿಂದ ಐಸ್ ಲ್ಯಾಂಡ್‍ಗೆ ತೆರಳುತ್ತಿದ್ದ ವೇಳೆ ಜರ್ಮನಿಯ ಫ್ರಾಂಕ್‍ಫರ್ಟ್ ಏರ್‍ಪೋರ್ಟ್ ಸಿಬ್ಬಂದಿ ತಪಾಸಣೆಗಾಗಿ ಮಹಿಳೆಯನ್ನ ವಿವಸ್ತ್ರಗೊಳ್ಳುವಂತೆ ಹೇಳಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಡೆದಿದ್ದೇನು?: 4 ವರ್ಷದ ಮಗಳ ಜೊತೆ ಬೆಂಗಳೂರು ಮೂಲದ ಶೃತಿ...

ಬೆಂಗ್ಳೂರಾಯ್ತು ಇದೀಗ ಮೈಸೂರು ಸರದಿ- ವಿದೇಶಿ ಮಹಿಳೆಯ ತುಟಿ ಕಚ್ಚಿದ ಕಾಮುಕ

1 year ago

ಮೈಸೂರು: ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಪ್ರಕರಣಗಳು ಸುದ್ದಿಯಾದ ಬೆನ್ನಲ್ಲೇ ಇದೀಗ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಾಮುಕನೊಬ್ಬ ವಿದೇಶಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಚಾಮುಂಡಿ ಬೆಟ್ಟದ ನಂದಿ ಬಳಿ ಸೋಮವಾರ ಸಂಜೆ ಈ ಘಟನೆ ನಡೆದಿದೆ....