ಗಣೇಶ ಚತುರ್ಥಿ – ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ, ಅಲಂಕಾರ
ಕೋಲಾರ: ದೇಶದಲ್ಲೆಡೆ ಇಂದು ಗಣೇಶ ಹಬ್ಬವನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ ಅದರಂತೆ ಕೋಲಾರ…
ಮಕ್ಕಳಿಗೆ ಗಣೇಶ ಅಂದ್ರೆ ಯಾಕಿಷ್ಟ ಗೊತ್ತಾ…? ಗಣಪನಿಗೂ ಪುಟಾಣಿಗಳಿಗೂ ಇದೆ ತುಂಟ ಸಂಬಂಧ!
ಗಣೇಶ (Ganesha) ಅಂದ್ರೆ ಪುಟ್ಟ ಮಕ್ಕಳಿಗೆ (Childrens) ಏನೋ ವಿಶೇಷ ಪ್ರೀತಿ..! ಪುಟಾಣಿಗಳಿಗೆ ಗಣಪ ದೇವರು…
ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರಗಳ ಸಾವು – ಮಣ್ಣಿನ ಗಣಪನ ಪೂಜಿಸಲು ಈಶ್ವರ್ ಖಂಡ್ರೆ ಮನವಿ
ಬೆಂಗಳೂರು: ಭಾದ್ರಪದ ಶುಕ್ಲ ಚತುರ್ಥಿಯಂದು ಮನೆ ಮನೆಯಲ್ಲೂ ಪೂಜೆಗೊಳ್ಳುವ ಗಣೇಶ (Ganesha) ಪರಿಸರದಿಂದಲೇ (ಮಣ್ಣಿನಿಂದ) ಹುಟ್ಟಿದ…
ಬಲಮುರಿ ಹಾಗೂ ಎಡಮುರಿ ಗಣಪತಿಗೆ ಇರುವ ವ್ಯತ್ಯಾಸವೇನು?
ಗಣೇಶನ ವಿಗ್ರಹದಲ್ಲಿ ಎಡಮುರಿ ಗಣೇಶ ಮತ್ತು ಬಲಮುರಿ ಗಣೇಶ ಎಂಬ ಎರಡು ಬಗೆಯ ಸೊಂಡಿಲನ್ನು ಹೊಂದಿರುವ…
ಶ್ರೀರಾಮನಿಂದ ಎರಡು ಬಾರಿ ಪೂಜಿಸಲ್ಪಟ್ಟ ಗಣೇಶ ನೆಲೆಸಿದ್ದಾನೆ ಕರ್ನಾಟಕದ ಈ ಪುಣ್ಯ ನೆಲದಲ್ಲಿ!
ಕರ್ನಾಟಕದ ಪ್ರತಿ ಸ್ಥಳಕ್ಕೂ ರಾಮಾಯಣಕ್ಕೂ ಒಂದಲ್ಲ ಒಂದು ರೀತಿಯ ಸಂಬಂಧವಿದೆ. ಅದೇ ರೀತಿ ರಾಮಾಯಣದ ಕಾಲದಲ್ಲಿ…
ಚಂದ್ರಯಾನ ಮಾಡಿದ ಗಣಪ – ಮಣಿಪಾಲದಲ್ಲಿ ಇಸ್ರೋ ಸಾಧನೆ ಸ್ಮರಣೆ
ಉಡುಪಿ: ವಿಘ್ನ ವಿನಾಶಕನನ್ನು ನೂರೆಂಟು ಆಕಾರಗಳಲ್ಲಿ ಆರಾಧನೆ ಮಾಡಲಾಗುತ್ತದೆ. ದೇವಾಲಯಗಳ ನಗರಿ ಉಡುಪಿಯಲ್ಲಿ (Udupi) ವಿಭಿನ್ನ…
ಕನ್ನಡದಲ್ಲೇ ಗಣೇಶೋತ್ಸವ ಶುಭಾಶಯ ತಿಳಿಸಿದ RCB – ಅಭಿಮಾನಿಗಳು ಫುಲ್ ಖುಷ್
ಬೆಂಗಳೂರು: ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ನಾಡಿನ ಸಮಸ್ತ…
ಪೊಲೀಸ್ ಇಲಾಖೆಯಿಂದ ಟಫ್ ರೂಲ್ಸ್ – ಗಣೇಶೋತ್ಸವಕ್ಕೆ ಏನೆಲ್ಲಾ ನಿರ್ಬಂಧ?
ಬೆಂಗಳೂರು: ಗಣೇಶೋತ್ಸವ (Ganesha Chaturthi) ಸಂಭ್ರಮಕ್ಕೆ ಬೆಂಗಳೂರು ಸಜ್ಜಾಗುತ್ತಿದೆ. ಈ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ…
ಗಣೇಶನ ಹಬ್ಬ ಸೆ.18ಕ್ಕಾ ಅಥವಾ 19ಕ್ಕಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಬೆಂಗಳೂರು: ದೇಶಾದ್ಯಂತ ಗಣೇಶೋತ್ಸವ ಆಚರಣೆಗೆ (Celebration) ದಿನಗಣನೆ ಶುರುವಾಗಿದೆ. ಇದರ ಮಧ್ಯೆ ಗಣೇಶೋತ್ಸವ (Ganesh Chaturthi)…
ಗಣೇಶ ಹಬ್ಬಕ್ಕೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಿ- ಡಿಸಿ, ಸಿಇಓಗಳಿಗೆ ಸಿಎಂ ಸೂಚನೆ
ಬೆಂಗಳೂರು: ಗಣೇಶ ಹಬ್ಬಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ…