ಹಣ ವಾಪಸ್ ನೀಡಿಲ್ಲವೆಂದು ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸ್ನೇಹಿತರು!
ಹುಬ್ಬಳ್ಳಿ: ನಗರದ ಗಿರಣಿಚಾಳನಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವಿಗೀಡಾದ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ. ಜನವರಿ 26ರಂದು…
ಫೋನ್ ಮಾಡಿ ಕರೆಸಿಕೊಂಡು ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆಗೆ ಯತ್ನ
ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯ್ತಿ ಸದಸ್ಯ ರಾಘವೇಂದ್ರ ಎಂಬವರ ಕೊಲೆಗೆ ಯತ್ನಿಸಿದ…
ಎಣ್ಣೆ ಹೊಡೆಯುವಾಗ ಜಗಳ- ಯುವಕನ ಕತ್ತು ಕುಯ್ದು ಕೊಂದೇಬಿಟ್ರು ಸ್ನೇಹಿತರು
ರಾಮನಗರ: ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮದ್ಯಸೇವನೆ ವೇಳೆ ಉಂಟಾದ ಕ್ಷುಲ್ಲಕ ಜಗಳಕ್ಕೆ ಸ್ನೇಹಿತರೇ ಯುವಕನೋರ್ವನ…
ಹೊಸ ವರ್ಷಾಚರಣೆಗೆ ಶಿವಗಂಗೆಗೆ ಬಂದಿದ್ದ ಯುವಕ ನೀರು ಪಾಲು
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಯುವಕ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ಬೆಂಗಳೂರು ಹೊರವಲಯ…
ರೆಸ್ಟೋರೆಂಟ್‍ವೊಂದರ ನಾಲ್ಕನೇ ಮಹಡಿಯಿಂದ ಹಾರಿದ 8ನೇ ತರಗತಿಯ ಬಾಲಕಿಯರು
ಚೆನ್ನೈ: 8ನೇ ತರಗತಿ ಓದುತ್ತಿರುವ ಇಬ್ಬರು ಹುಡುಗಿಯರು ರೆಸ್ಟೋರೆಂಟ್ ವೊಂದರ ನಾಲ್ಕನೇ ಮಹಡಿಯಿಂದ ಜಿಗಿದಿರುವ ಘಟನೆ…
ಜ್ಯೂಸ್ ಕುಡಿದು ಹಣ ಕೊಡದೇ ತಕರಾರು- ಮಾಲೀಕನ ಸಹಾಯಕ್ಕೆ ಬಂದ ನಾಗರಿಕ ರಕ್ಷಣಾ ಸಿಬ್ಬಂದಿಯೇ ಕೊಲೆಯಾದ್ರು!
ನವದೆಹಲಿ: ಮೂವರು ಗೆಳೆಯರು ಸೇರಿ ನಾಗರಿಕ ರಕ್ಷಣಾ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಭಾನುವಾರ…
ಮಂಡ್ಯ: ತನ್ನ ಸಮಯಪ್ರಜ್ಞೆಯಿಂದ ಗೆಳತಿಯ ಜೀವ ಉಳಿಸಿದ 4 ವರ್ಷದ ಬಾಲಕಿ
ಮಂಡ್ಯ: ನಾಲ್ಕು ವರ್ಷದ ಚಿಕ್ಕ ಬಾಲಕಿಯ ಸಮಯಪ್ರಜ್ಞೆಯಿಂದ ಆಕೆಯ ಪುಟಾಣಿ ಗೆಳತಿಯ ಜೀವ ಉಳಿಸಿದ ಘಟನೆ…
ಸ್ನೇಹಿತರ ಮಧ್ಯೆ ಜಗಳವಾಗಿ ಕೊನೆಗೆ ಎದೆಗೆ ಚಾಕು ಹಾಕಿದ್ರು!
ಮಂಡ್ಯ: ವ್ಯಕ್ತಿಯೊಬ್ಬನ ಮೇಲೆ ಚಾಕುವಿನಿಂದ ಇರಿದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಲಾಪುರ ಹ್ಯಾಂಡ್…
ಬಾರ್‍ನಲ್ಲಿ ಗಲಾಟೆ-ಗೆಳೆಯನನ್ನು ರಕ್ಷಿಸಲು ಹೋಗಿ ಯುವಕ ದುರ್ಮರಣ
ಥಾಣೆ: ಬಾರ್ ಗಲಾಟೆಯಲ್ಲಿ ತನ್ನ ಗೆಳೆಯನನ್ನು ರಕ್ಷಿಸಲು ಹೋಗಿ 26 ವರ್ಷದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ…
ಪತಿಯ ಸ್ನೇಹಿತರಿಂದಲೇ ಮಹಿಳೆ ಮೇಲೆ ಗ್ಯಾಂಗ್‍ರೇಪ್!
ಥಾಣೆ: ಪತಿಯ ಇಬ್ಬರು ಸ್ನೇಹಿತರು ಸೇರಿ ಗ್ಯಾಂಗ್‍ರೇಪ್ ಮಾಡಿರುವ ಬಗ್ಗೆ 36 ವರ್ಷದ ಮಹಿಳೆಯೊಬ್ಬರು ಆರೋಪ…