Tuesday, 15th October 2019

Recent News

10 months ago

ಉತ್ತರ ಕರ್ನಾಟಕದಲ್ಲಿದೆ ರಂಗನತಿಟ್ಟುನಷ್ಟೇ ಪ್ರಸಿದ್ಧವಾದ ಪಕ್ಷಿಧಾಮ

ಗದಗ: ಬಹಳಷ್ಟು ಜನರಿಗೆ ಪಕ್ಷಿಧಾಮ ಎಂದಾಕ್ಷಣ ರಂಗನತಿಟ್ಟು ಹಾಗೂ ಬೆಂಗಳೂರಿನ ಬೆಳ್ಳುರು ಕೆರೆ ನೆನಪಾಗುತ್ತದೆ. ಈಗ ಅದರಷ್ಟೇ ಪ್ರಸಿದ್ಧಿಯಾದ ಪಕ್ಷಿಧಾಮವೊಂದು ಉತ್ತರ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ವಿದೇಶಿ ಬಾನಾಡಿಗಳ ದಂಡು ಇಲ್ಲಿ ಲಗ್ಗೆ ಇಡುತ್ತವೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಐತಿಹಾಸಿಕ ಕೆರೆ. ಸುಮಾರು 231 ಎಕರೆ ವಿಸ್ತೀರ್ಣ ಹೊಂದಿರುವ ಈ ಮಾಗಡಿ ಕೆರೆ, ವಿದೇಶಿ ಪಕ್ಷಿಗಳ ಆಗಮನದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ದೇಶ-ವಿದೇಶಿಯ ಹಕ್ಕಿಗಳು ಚಳಿಗಾಲದ ಸಮಯದಲ್ಲಿ ಪ್ರತಿ ವರ್ಷ ಅವುಗಳ […]