ಮೆಸ್ಸಿ ಬಳಸಿದ್ದ ಒಂದು ಟಿಶ್ಯೂ ಪೇಪರ್ ಬೆಲೆ ಎಷ್ಟು ಕೋಟಿ ಗೊತ್ತಾ?
ಪ್ಯಾರಿಸ್: ಕೆಲದಿನಗಳ ಹಿಂದೆ ಬಾರ್ಸಿಲೋನಾ ತೊರೆದು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ಖ್ಯಾತ ಫುಟ್‍ಬಾಲ್ ತಾರೆ ಲಿಯೋನೆಲ್…
ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ
ಕಾಬೂಲ್: ಅಘ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಜನ ಭಯಗೊಂಡು ದೇಶ ತೊರೆಯಲು ಸಿಕ್ಕ ಸಿಕ್ಕ ವಿಮಾನ ಹತ್ತಲು…
ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾದ ಪ್ರಿಯಾಂಕಾಗೆ ನೆರವಿನ ಹಸ್ತ
- ಶಾಸಕ, ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ಬೆಳಗಾವಿ: ಉಕ್ರೇನ್‍ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ನಲ್ಲಿ…
ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ
ಬುಡಾಪೆಸ್ಟ್: ಪೋರ್ಚುಗಲ್ ಫುಟ್‍ಬಾಲ್ ಟೀಂ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಟೇಬಲ್ ಮೇಲಿರಿಸಿದ್ದ ಕೊಕಾ ಕೋಲಾ ಬಾಟಲ್…
ಭಾರತ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಕೋವಿಡ್‍ಗೆ ಬಲಿ
ಉಡುಪಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಮಹೇಶ್ ಶೇಖರ ಪದ್ದು ಬಂಗೇರ…
ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್ ಲೀಕ್ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ
ಮ್ಯಾಡ್ರಿಡ್: ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಒಪ್ಪಂದ…
ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ರೇಪ್ ಮಾಡಿದ ಫುಟ್‍ಬಾಲ್ ಮಾಜಿ ಆಟಗಾರ!
- ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್ ಲಂಡನ್: ಫುಟ್‍ಬಾಲ್ ಮಾಜಿ ಆಟಗಾರನೊಬ್ಬ 14…
ತಾಯಿಯ ಸಂಕಲ್ಪ- ಒಂದು ಕಾಲಿಲ್ಲದಿದ್ದರೂ ಫುಟ್‍ಬಾಲ್ ಆಡುತ್ತಾನೆ ಪೋರ
ಇಂಫಾಲ್: ಸಮರ್ಪಣಾ ಭಾವ, ದೃಢ ನಿರ್ಧಾರ ಹಾಗೂ ಕಠಿಣ ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು. ದೈಹಿಕ…
ಬಿಜೆಪಿ ಸೇರಿದ 24 ಗಂಟೆಯಲ್ಲೇ ಮಾಜಿ ಫುಟ್ಬಾಲ್ ಆಟಗಾರ ರಾಜಕೀಯಕ್ಕೆ ಗುಡ್‍ಬೈ
ಕೋಲ್ಕತ್ತಾ: ಬಿಜೆಪಿ ಸೇರಿದ ಭಾರತದ ಮಾಜಿ ಫುಟ್ಬಾಲ್ ಆಟಗಾರ ಮೆಹ್ತಾಬ್ ಹುಸೇನ್ 24 ಗಂಟೆ ಕಳೆಯುವ…
ಮೃತ ಸ್ನೇಹಿತನಿಂದ ಗೋಲ್ ಹೊಡೆಸಿ ತಬ್ಬಿ ದುಃಖಪಟ್ಟ ಗೆಳೆಯರು: ವಿಡಿಯೋ ವೈರಲ್
- ಸ್ನೇಹಿತನ ಮೃತದೇಹವನ್ನು ಫುಟ್‍ಬಾಲ್ ಸ್ಟೇಡಿಯಂಗೆ ತಂದ ಸ್ನೇಹಿತರು ಮೆಕ್ಸಿಕೊ: ಮೃತ ಸ್ನೇಹಿತನಿಂದ ಕೊನೆಯ ಗೋಲ್…