Monday, 22nd July 2019

21 hours ago

ಹೋಟೆಲ್‍ಗೆ ಹೋಗುವ ಬದ್ಲು ಮನೆಯಲ್ಲೇ ಮಾಡಿ ರುಚಿ ರುಚಿಯಾದ ಚಿಕನ್ ಗ್ರೀನ್ ಫ್ರೈ

ವೀಕೆಂಡ್‍ನಲ್ಲಿ ಮಾಂಸಾಹಾರಿ ಹೋಟೆಲ್‍ಗಳು ಫುಲ್ ರಶ್ ಆಗಿರುತ್ತವೆ. ಅಷ್ಟರ ಮಟ್ಟಿಗೆ ಜನರು ಮಾಂಸಾಹಾರವನ್ನು ಇಷ್ಟಪಡುತ್ತಾರೆ. ಆದರೆ ಹೋಟೆಲ್ ನಲ್ಲಿ ತಿನ್ನೋ ಬದಲು ಮನೆಯಲ್ಲೇ ಮಾಂಸಾಹಾರವನ್ನು ಮಾಡಿ ತಿನ್ನಬಹುದು. ಹೀಗಾಗಿ ತುಂಬಾ ಸರಳವಾಗಿ ಮತ್ತು ಬಹುಬೇಗ ರುಚಿ ರುಚಿಯಾದ ಚಿಕನ್ ಗ್ರೀನ್ ಫ್ರೈ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: * ಚಿಕನ್- ಅರ್ಧ ಕೆಜಿ * ಈರುಳ್ಳಿ- 2 * ಅಡುಗೆ ಎಣ್ಣೆ- * ಹಸಿ ಮೆಣಸಿನಕಾಯಿ- 6 (ಖಾರ ಕಡಿಮೆ ಇರುವ) * ಪುದಿನ-2 […]

3 days ago

ಬಿಜೆಪಿ ಶಾಸಕರ ಜೊತೆ ತಿಂಡಿ ಸವಿದ ಡಿಸಿಎಂ

– ಬಿಜೆಪಿಯಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ – ಆರೋಗ್ಯ ವಿಚಾರಿಸೋದು ನಮ್ಮ ಕರ್ತವ್ಯ ಬೆಂಗಳೂರು: ವಿಶ್ವಾಸಮತ ಯಾಚನೆಯ ವಿಳಂಬವನ್ನು ಖಂಡಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿಯೇ ಅಹೋರಾತ್ರಿ ಧರಣಿ ಮಾಡಿದ್ದು, ರಾತ್ರಿಯೆಲ್ಲ ಸದನದಲ್ಲಿ ನಿದ್ದೆ ಮಾಡಿ ಬೆಳ್ಳಂಬೆಳಗ್ಗೆ ವಿಧಾನಸೌಧದಲ್ಲಿ ತಿಂಡಿ ಮಾಡಿದ್ದಾರೆ. ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತ್ ಸವಿದಿದ್ದಾರೆ. ಬಿಜೆಪಿ ಶಾಸಕರ ಬ್ರೇಕ್...

ದಿಢೀರ್ ಮಸಾಲ ರೈಸ್ ಮಾಡುವ ವಿಧಾನ

4 weeks ago

ದಿನಬೆಳಗಾದರೆ ಎಲ್ಲರಿಗೂ ಯಾವ ತಿಂಡಿ ಮಾಡುವುದು ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರಂತೂ ಯಾವ ಅಡುಗೆ ಬೇಗನೆ ಮಾಡಬಹುದು ಎಂದು ಯೋಚಿಸುತ್ತಿರುತ್ತಾರೆ. ಕೆಲವೇ ನಿಮಿಷಗಳಲ್ಲಿ ಸುಲಭವಾಗಿ ಬಹುರುಚಿಕರವಾಗಿ ತಯಾರಿಸಬಲ್ಲ ಬೆಳಗ್ಗಿನ ತಿಂಡಿಗಳು ಬಹಳಷ್ಟಿವೆ. ಅವುಗಳಲ್ಲಿ ಮಸಾಲ ರೈಸ್ ಕೂಡ...

ಬಿಸಿಯೂಟ ಆಹಾರ ಸಾಮಗ್ರಿ ಪೂರೈಕೆಯಲ್ಲಿ ವ್ಯತ್ಯಯ- ಮಕ್ಕಳಿಗೆ ಅರೆಹೊಟ್ಟೆ ಊಟ

4 weeks ago

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಆರು ತಾಲೂಕುಗಳ ಪ್ರಾಥಮಿಕ ಶಾಲೆಗಳಿಗೆ ಬಿಸಿಯೂಟದ ಆಹಾರ ಸಾಮಗ್ರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಣಾಮ ಶಾಲೆಯ ಅರ್ಧ ಮಕ್ಕಳಿಗೆ ಮಾತ್ರ ಊಟ ಸಿಗುತ್ತಿದೆ. ಸರ್ಕಾರದಿಂದ ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳ ಹಲವು ಪ್ರಾಥಾಮಿಕ ಶಾಲೆಗಳಿಗೆ ಈ ವರ್ಷ ಬಿಸಿಯೂಟದ...

ತಿಂಗಳಾದರೂ ಗರಿಗರಿಯಾಗಿರುವ ರವೆ ಚಕ್ಕುಲಿ ಮಾಡುವ ವಿಧಾನ

1 month ago

ಚಕ್ಕುಲಿ ಎಂದರೆ ಯಾರಿಗೆ ತಾನೇ ಇಷ್ಟವಾಗೋಲ್ಲ ಹೇಳಿ? ಸಂಜೆಯಾಯ್ತು ಎಂದರೆ ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಟೀ ಜೊತೆಗೆ ಏನಾದರು ಕುರುಕಲು ಇದ್ದರೆ ಅದರ ಮಜಾನೇ ಬೇರೆ. ಅದರಲ್ಲೂ ಚಕ್ಕುಲಿ ಇದ್ದರಂತೂ ಇನ್ನಷ್ಟು ಸೊಗಸು. ಆದರೆ ಎಣ್ಣೆಯಲ್ಲಿ ಕರೆದಂತಹ...

ಕೋಳಿಗಳ ಜೊತೆ ನವಿಲ ಸ್ನೇಹ ಸಂಬಂಧ

1 month ago

-ಕೋಳಿಗಳ ಜೊತೆ ನವಿಲಿಗೂ ಪೋಷಕನಾದ ಯುವ ರೈತ ಚಿಕ್ಕಬಳ್ಳಾಪುರ: ತೀವ್ರ ಬರದಿಂದ ಕಂಗೆಟ್ಟ ನವಿಲುಗಳು ಕಾಡಿನಲ್ಲಿ ಆಹಾರ ನೀರು ಸಿಗದೆ ಪರದಾಡುತ್ತಿದೆ. ಹೀಗೆ ಆಹಾರ ಅರಸಿ ಕಾಡಿನ ಸನಿಹದಲ್ಲಿದ್ದ ತೋಟವೊಂದರಲ್ಲಿ ನವಿಲೊಂದಕ್ಕೆ ಆಹಾರ ಸಿಕ್ಕ ಮೇಲೆ ಅಲ್ಲಯೇ ಠಿಕಾಣಿ ಹೂಡಿದೆ. ಅಲ್ಲದೆ...

ನಾಗರಾಜನ ಹೊಟ್ಟೆ ಸೇರಿದ ದಡೂತಿ ಗಾತ್ರದ ಮಂಡಲ ಹಾವು

1 month ago

ಹಾಸನ: ನಾಗರ ಹಾವೊಂದು ದಡೂತಿ ಗಾತ್ರದ ವಿಷಕಾರಿ ಮಂಡಲ ಹಾವನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಆಪೋಷಣೆ ಮಾಡಿದ ವಿಚಿತ್ರ ಘಟನೆ ಹಾಸನದ ಹೊರವಲಯದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಮುದ್ರವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೇವಲ 6 ನಿಮಿಷದಲ್ಲಿ ಮಂಡಲ...

ಕೆಲವೇ ನಿಮಿಷಗಳಲ್ಲಿ ಮ್ಯಾಂಗೋ ಜಾಮ್ ಮಾಡುವ ವಿಧಾನ

1 month ago

ಮಕ್ಕಳಿಗೆ ಜಾಮ್ ಅಂದರೆ ತುಂಬಾ ಇಷ್ಟ. ಈಗ ಮಾವಿನ ಹಣ್ಣಿನ ಸೀಸನ್ ಆಗಿದೆ. ಆದರೆ ಮಕ್ಕಳು ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಮಕ್ಕಳಿಗಾಗಿ ಮ್ಯಾಂಗ್ ಜಾಮ್ ಮಾಡಿಕೊಡಿ. ಆರೋಗ್ಯಕ್ಕೂ ಉತ್ತಮವಾದ ಮ್ಯಾಂಗೋ ಜಾಮ್ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು...