ಅಜ್ಜಿಯನ್ನು ಹುಡುಕಿಕೊಡುವಂತೆ ಮೊಮ್ಮಗಳ ಮನವಿ – ಅಧಿಕಾರಿಗಳ ಜೊತೆ 5 ಕಿ.ಮೀ. ನಡೆದ ಸಾ.ರಾ.ಮಹೇಶ್
ಬೆಂಗಳೂರು: ಅಜ್ಜಿಯನ್ನು ಪತ್ತೆ ಮಾಡುವಂತೆ ಮೊಮ್ಮಗಳು ಮನವಿ ಸಲ್ಲಿಸುತ್ತಿದ್ದಂತೆ ಸಚಿವ ಸಾ.ರಾ.ಮಹೇಶ್ 5 ಕಿ.ಮೀ. ನಡೆದು …
ಪ್ರವಾಹದ ನೀರಲ್ಲಿ ತೇಲಿ ಬರುತ್ತಿದೆ ಕರೀಂ ಚಹಾ- ವಿಡಿಯೋ ವೈರಲ್
ತಿರುವನಂತಪುರಂ: ಪರಿಸ್ಥಿತಿ ಎದುರಿಸಿ, ಜೀವನಕ್ಕೆ ಆಧಾರ ಕಂಡಕೊಳ್ಳಲು ಅನೇಕರು ಸಾಹಸ ಪಡುತ್ತಾರೆ. ಹಾಗೆ ಕೇರಳದ ವ್ಯಕ್ತಿಯೊಬ್ಬರು…
ಯುಎಇಯಿಂದ ಕೇರಳ ಸಂತ್ರಸ್ತರಿಗೆ 700 ಕೋಟಿ ರೂ. ಆರ್ಥಿಕ ನೆರವು
ತಿರುವನಂತಪುರಂ: ಮಹಾಮಳೆಗೆ ಮನೆಗಳನ್ನು ಕಳೆದುಕೊಂಡ ಜನರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಯುನೈಟೆಡ್ ಎಮಿರೇಟ್ಸ್ (ಯುಎಇ) 700…
ನೆಲೆಸಿದ್ದ ಕೇಂದ್ರವನ್ನು ಸ್ವಚ್ಛಗೊಳಿಸಿ ತೆರಳಿದ ಕೇರಳ ಸಂತ್ರಸ್ತರು- ಫೋಟೋ ವೈರಲ್
ತಿರುವನಂತಪುರ: ನಿರಾಶ್ರಿತ ಕೇಂದ್ರಗಳಲ್ಲಿ ತಂಗಿದ್ದ ಸಂತ್ರಸ್ತರು ತಾವು ತೆರಳುವ ಮುನ್ನ ಸಂಪೂರ್ಣ ಕೊಠಡಿಯನ್ನು ಸ್ವಚ್ಛಮಾಡಿ ಹೋಗುವ…
ಕೊಡಗು ಪರಿಹಾರ ನಿಧಿ- ಸಹಾಯ ಮಾಡುವಂತೆ ಸಿಎಂ ಎಚ್‍ಡಿಕೆ ಮನವಿ
ಬೆಂಗಳೂರು: ಪ್ರವಾಹದಿಂದ ತೀವ್ರ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನತೆಗೆ ಸಹಾಯ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ…
ಕೊಡವರ ನಾಡಲ್ಲಿ ತಗ್ಗಿದ ವರುಣನ ಆರ್ಭಟ- ಡ್ರೋನ್ ಬಳಸಿ ನಾಪತ್ತೆಯಾದವರ ಶೋಧ
-ಮಂಗಳೂರು- ಬೆಂಗಳೂರು ರೈಲು ಯಾನ ಆರಂಭ ಮಡಿಕೇರಿ: ಕೊಡಗಿನಲ್ಲಿ ವರುಣನ ಆರ್ಭಟ ಕೊಂಚ ಇಳಿಮುಖವಾಗಿದ್ದು, ರಕ್ಷಣಾ…
ಸಿಎಂ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಕೇಳದೆ, ಸ್ವಂತ ಉಪಯೋಗಕ್ಕೆ ಕೇಳ್ತಿದ್ದಾರೆ: ಕರಂದ್ಲಾಜೆ
ಮಡಿಕೇರಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೊಡಿಗಿನಲ್ಲಿ ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್ ಕೇಳದೇ ಕೇವಲ ತಮ್ಮ ಸ್ವಂತ ಓಡಾಟಕ್ಕೆ…
ಅರಕಲಗೂಡಿನಲ್ಲಿ 77.19 ಕೋಟಿ ನಷ್ಟ, 6 ದಶಕಗಳಿಂದ ಈ ರೀತಿಯ ಪ್ರವಾಹ ನೋಡಿರಲಿಲ್ಲ: ಎಟಿ ರಾಮಸ್ವಾಮಿ
ಹಾಸನ: ಆರು ದಶಕಗಳಿಂದ ಈ ರೀತಿಯ ಪ್ರವಾಹ ನೋಡಿರಲಿಲ್ಲ, ಅಪಾಯದ ಅಂಚು ಮೀರಿ ನೀರು ಹರಿದು…
ಕೊಡಗಿಗೆ ಈಗ ಈ ವಸ್ತುಗಳ ಅಗತ್ಯವಿದೆ: ಜಿಲ್ಲಾಡಳಿತದಿಂದ ಮನವಿ
ಕೊಡಗು: ಪ್ರವಾಹದಿಂದ ಸಂಪೂರ್ಣವಾಗಿ ನಾಶವಾಗಿಹೋಗಿರುವ ಜಿಲ್ಲೆಯ ಸಾವಿರಾರು ನಿರಾಶ್ರಿತರಿಗೆ ಪೂರೈಸಲು ಅಗತ್ಯ ವಸ್ತುಗಳನ್ನು ನೀಡುವಂತೆ ಜಿಲ್ಲಾಡಳಿತ…
ಕೊಡಗಿಗೆ ಅಗತ್ಯ ನೆರವು ಪೂರೈಕೆ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಪ್ರವಾಹಕ್ಕೆ ತುತ್ತಾಗಿರುವ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಗೆ ಅಗತ್ಯ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ…