ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ನಟ ಕಾರ್ತಿ, ಸೂರ್ಯರಿಂದ 10 ಲಕ್ಷ ರೂ. ದೇಣಿಗೆ
ಚೆನ್ನೈ: ತಮಿಳು ನಟ ಸೂರ್ಯ ಹಾಗೂ ಅವರು ಸಹೋದರ ಕಾರ್ತಿ ಅವರು ಕೇರಳ ಹಾಗೂ ಕರ್ನಾಟಕ…
ಎರಡೇ ಕೊಠಡಿಗಳಲ್ಲಿ 100ಕ್ಕೂ ಹೆಚ್ಚು ಸಂತ್ರಸ್ತರು – ನಿರಾಶ್ರಿತರ ಕೇಂದ್ರದಲ್ಲಿ ಉಸಿರುಗಟ್ಟುವ ಸ್ಥಿತಿ
ಬೆಳಗಾವಿ: ರಾಯಭಾಗ ತಾಲೂಕಿನಲ್ಲಿ ತೆರೆಯಲಾದ ಎರಡು ನಿರಾಶ್ರಿತರ ಕೇಂದ್ರದಲ್ಲಿ 100 ಹೆಚ್ಚು ಸಂತ್ರಸ್ತರು ತಂಗಿದ್ದು ಉಸಿರುಗಟ್ಟುವ…
ಅಂತ್ಯಕ್ರಿಯೆಗೆ ಪ್ರವಾಹ ಪರಿಹಾರ ಕೊಡಿ- ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
ಗದಗ: ಮಲಪ್ರಭಾ ಪ್ರವಾಹಕ್ಕೆ ಸಿಲುಕಿ ಅನಾರೋಗ್ಯಕ್ಕಿಡಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿರುವ ಘಟನೆ ಗದಗ…
ರಾಜ್ಯದಲ್ಲಿ ನೆರೆ ಪ್ರವಾಹ ಹಿನ್ನೆಲೆ ಸಂಪುಟ ವಿಸ್ತರಣೆ ವಿಳಂಬ – ಬಚ್ಚೇಗೌಡ
- ಕೇಂದ್ರ ಕೂಡಲೇ 10 ಸಾವಿರ ಕೋಟಿ ನೀಡಬೇಕು ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನೆರೆ ಪ್ರವಾಹ ಹಿನ್ನೆಲೆ…
ಪ್ರವಾಹ ಸಂತ್ರಸ್ತರಿಗೆ ನಟ ಪುನೀತ್‍ರಿಂದ 5 ಲಕ್ಷ ರೂ. ನೆರವು
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಇಂದು ಪ್ರವಾಹ ಸಂತ್ರಸ್ತರಿಗಾಗಿ ಸಿಎಂ ಪರಿಹಾರ ನಿಧಿಗೆ…
ತೆಪ್ಪದಲ್ಲಿ ಸಾಗಿ ಧ್ವಜಾರೋಹಣಗೈದು ದೇಶಭಕ್ತಿ ಮೆರೆದ ಬಾಗಲಕೋಟೆ ಮಂದಿ
ಬಾಗಲಕೋಟೆ: ಪ್ರವಾಹದ ಭೀಕರತೆ ಮಧ್ಯೆಯೂ ತೆಪ್ಪದ ಮೂಲಕ ತೆರಳಿ ಧ್ವಜಾರೋಹಣ ಮಾಡಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ…
ಕೊಡಗಿನಲ್ಲಿ ಪ್ರವಾಹ, ಮನೆಗಳು ನೆಲಸಮ – ನಾಲ್ಕು ಮದುವೆ ರದ್ದು
ಕೊಡಗು: ಜಿಲ್ಲೆಯ ನದಿ ಸಮೀಪದ ಗ್ರಾಮದಲ್ಲಿ ಭಾರೀ ಮಳೆಯಿಂದ ಪ್ರವಾಹ ಹೆಚ್ಚಾಗಿದ್ದು ಜನ ಪರದಾಡುತ್ತಿದ್ದಾರೆ. ಹೀಗಾಗಿ…
13 ವರ್ಷವಾದ್ರೂ ಸಂತ್ರಸ್ತರಿಗೆ ಸೂರು ಕಲ್ಪಿಸಿಕೊಡದ ಸರ್ಕಾರ
ಬಾಗಲಕೋಟೆ: ಪ್ರವಾಹ ಪೀಡಿತರಿಗೆ ಸೂರು ಕಲ್ಪಿಸೋ ಭರವಸೆ ನೀಡೋ ಸರ್ಕಾರ ಜಿಲ್ಲೆಯ ಹುನಗುಂದ ತಾಲೂಕಿನ ಬಿಸನಾಳಕೊಪ್ಪ…
ಕೇಂದ್ರದಿಂದ ಒಂದೇ ಸಲ ಪರಿಹಾರ ಹಣ ಬಿಡುಗಡೆ ಮಾಡ್ತೀವಿ- ಅನಂತಕುಮಾರ್ ಹೆಗಡೆ
ಕಾರವಾರ: ಕೇಂದ್ರದಿಂದ ಒಂದೇ ಸಲ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತೇವೆ. ರಾಜ್ಯ ಸರ್ಕಾರ ಹಾನಿಯ ಸಮೀಕ್ಷೆಯ…
ಸ್ವಕ್ಷೇತ್ರಕ್ಕೆ ಅನುದಾನ ನೀಡಲು ಸಿಎಂ ನೋಟ್ ಪ್ರಿಂಟ್ ಮಾಡ್ಕೊಂಡ್ ಹೋದ್ರಾ: ಹೆಚ್.ಕೆ ಪಾಟೀಲ್ ಟಾಂಗ್
ಹಾವೇರಿ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ಧನ ನೀಡಿ ಎಂದರೆ ಸರ್ಕಾರದ ಹತ್ತಿರ ನೋಟ್ ಪ್ರಿಂಟ್ ಮಾಡುವ…