Monday, 20th August 2018

Recent News

3 months ago

ವಾಲ್‍ಮಾರ್ಟ್ ಗೆ ಸೇಲ್- ಕೋಟ್ಯಾಧಿಪತಿಗಳಾದ ಫ್ಲಿಪ್‍ಕಾರ್ಟ್ ಉದ್ಯೋಗಿಗಳು

ಬೆಂಗಳೂರು: ಅಮೆರಿಕದ ವಾಲ್‍ಮಾರ್ಟ್ ಖರೀದಿಯಿಂದಾಗಿ ಫ್ಲಿಪ್ ಕಾರ್ಟ್ ನಲ್ಲಿರುವ ಕೆಲ ಉದ್ಯೋಗಿಗಳು ಕೋಟ್ಯಾಧಿಪತಿಗಳಾಗಲಿದ್ದಾರೆ. ಫ್ಲಿಪ್‍ಕಾರ್ಟ್ ನ ಸಂಸ್ಥಾಪಕ ಸಚಿನ್ ಬನ್ಸಾಲ್ 5.5%, ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ 5% ಷೇರುಗಳನ್ನು ಹೊಂದಿದ್ದಾರೆ. ಇವರ ಜೊತೆ ಫ್ಲಿಪ್‍ಕಾರ್ಟ್ ನ ಉದ್ಯೋಗಿಗಳಾದ ಸಮೀರ್ ನಿಗಮ್, ಅಮೋದ್ ಮಾಳವಿಯಾ, ಸುಜೀತ್ ಕುಮಾರ್, ಅಂಕಿತ್ ನಗೋರಿ, ಮೇಕಿನ್ ಮಹೇಶ್ವರಿ, ಫೌನ್ಹಾವ್ ಗುಪ್ತಾ, ಅನಂತ ನಾರಾಯಣನ್ ಬಳಿ ಹೆಚ್ಚು ಷೇರುಗಳಿರುವ ಕಾರಣ ಅವರು ಕೋಟ್ಯಾಧಿಪತಿಗಳಾಗಲಿದ್ದಾರೆ. ಸುಮಾರು 10 ಸಾವಿರ ಉದ್ಯೋಗಿಗಳು ಫ್ಲಿಪ್‍ಕಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದು, […]

3 months ago

ಫ್ಲಿಪ್‍ಕಾರ್ಟ್ ಕಂಪೆನಿಯನ್ನು 1.07 ಲಕ್ಷ ಕೋಟಿಗೆ ಖರೀದಿಸಿದ ಅಮೆರಿಕದ ವಾಲ್‍ಮಾರ್ಟ್

ನವದೆಹಲಿ: ಬೆಂಗಳೂರು ಮೂಲದ ಫ್ಲಿಪ್‍ಕಾರ್ಟ್ ಕಂಪೆನಿಯನ್ನು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಖರೀದಿಸಿದೆ 20 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.34 ಲಕ್ಷ ಕೋಟಿ ರೂ) ಮೌಲ್ಯದ ಫ್ಲಿಪ್ ಕಾರ್ಟ್ ಇ-ಕಾಮರ್ಸ್ ಕಂಪೆನಿಯನ್ನು 16 ಬಿಲಿಯನ್ ಯುಎಸ್ ಡಾಲರ್(ಅಂದಾಜು 1.07 ಲಕ್ಷ ಕೋಟಿ ರೂ) ಗಳಿಗೆ ವಾಲ್ ಮಾರ್ಟ್ ಖರೀದಿ ಮಾಡಿದೆ. ಕಂಪೆನಿಯ...