Sunday, 22nd September 2019

2 weeks ago

ಪತ್ನಿಗಾಗಿ ಪತಿ ವಿಮಾನದಲ್ಲಿ 6 ಗಂಟೆ ನಿಂತ್ಕೊಂಡೇ ಪ್ರಯಾಣಿಸಿದ

ವ್ಯಕ್ತಿಯೊಬ್ಬ ವಿಮಾನದಲ್ಲಿ 6 ಗಂಟೆ ನಿಂತು ಪ್ರಯಾಣಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಕಟ್ರ್ನಿ ಲೀ ಜಾನ್ಸನ್ ಎಂಬ ಟ್ವಿಟ್ಟರ್ ಖಾತೆ ಹೊಂದಿದವರು ಈ ಫೋಟೋವನ್ನು ಹಾಕಿ ಅದಕ್ಕೆ, “ತನ್ನ ಪತ್ನಿ ಮಲಗಬಹುದು ಎಂದು ಈ ವ್ಯಕ್ತಿ ವಿಮಾನದಲ್ಲಿ 6 ಗಂಟೆಗಳ ಕಾಲ ಎದ್ದು ನಿಂತಿದ್ದಾನೆ. ಇದು ಪ್ರೀತಿ ಎಂದರೆ” ಎಂದು ಟ್ವೀಟ್ ಮಾಡಿದ್ದಾರೆ. ವೈರಲ್ ಆಗಿರುವ ಫೋಟೋದಲ್ಲಿ ಪತಿ, ಮಲಗಿರುವ ತನ್ನ ಪತ್ನಿಯನ್ನು ಪ್ರೀತಿಯಿಂದ ನೋಡುತ್ತಿದ್ದಾನೆ. ಪತ್ನಿ ವಿಮಾನದಲ್ಲಿರುವ ಮೂರು ಸೀಟಿನಲ್ಲಿ ಅಡ್ಜಸ್ಟ್ […]

2 months ago

ಮುಂಬೈನಲ್ಲಿ ನಿಲ್ಲದ ವರುಣನ ರೌದ್ರಾವತಾರ – ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ

-ಅಸ್ಸಾಂ, ಬಿಹಾರದಲ್ಲೂ ಮರಣ ಮಳೆ ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಅಬ್ಬರ ಜೋರಾಗಿದ್ದು, ಮಹಾನಗರಿ ಮುಂಬೈ ಮುಳುಗಡೆಯಾಗಿದೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ. ರೈಲು, ವಿಮಾನ ನಿಲ್ದಾಣಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮುಂಬೈನಿಂದ ಕೊಲ್ಹಾಪುರಕ್ಕೆ ಹೊರಟಿದ್ದ ಮಹಾಲಕ್ಷ್ಮೀ ಎಕ್ಸ್ ಪ್ರೆಸ್ ರೈಲು ಶುಕ್ರವಾರ ರಾತ್ರಿಯಿಂದ ಠಾಣೆಯ ಬದಲಾಪುರದ ಬಳಿ...

ಸುರಕ್ಷತಾ ನಿಯಮ ಉಲ್ಲಂಘನೆ – ಮೂವರು ಪೈಲೆಟ್ ಅಮಾನತು

2 months ago

ನವದೆಹಲಿ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಜಾರಿ ನಿರ್ದೇಶನಾಲಯ ಮೂವರು ಪೈಲೆಟ್‍ಗಳನ್ನು ಅಮಾನತುಗೊಳಿಸಿದೆ. ಒಬ್ಬರು ಏರ್ ಇಂಡಿಯಾ ಹಾಗೂ ಇನ್ನಿಬ್ಬರು ಸ್ಪೈಸ್ ಜೆಟ್ ವಿಮಾನದ ಪೈಲೆಟ್‍ಗಳನ್ನು ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಮೂವರು ಪೈಲೆಟ್‍ಗಳ ಜೊತೆಗೆ...

ಅತೃಪ್ತರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದೇ ಬಿಜೆಪಿಯವ್ರು- ಖರ್ಗೆ

3 months ago

– ಸರ್ಕಾರ ಬೀಳಲು ಮಾಧ್ಯಮದವರೇ ಕಾರಣ – ಅಮರೇಗೌಡ ಬಯ್ಯಾಪೂರ ಬೆಂಗಳೂರು: ಸಮಿಶ್ರ ಸರ್ಕಾರ ಬಂದಾಗಿಂದ ಬಿಜೆಪಿಯವರು ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿದ್ದಾರೆ. ಅತೃಪ್ತರು ಮುಂಬೈಗೆ ತೆರಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದೇ ಬಿಜೆಪಿಯವರು ಎಂದು ಮಾಜಿ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ...

3 ಸಾವಿರ ಅಡಿ ಎತ್ತರದಲ್ಲಿ ಹಾರ್ತಿದ್ದ ವಿಮಾನದಿಂದ ಬಿದ್ದ ವ್ಯಕ್ತಿ

3 months ago

ಲಂಡನ್: 3 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಕೆಳಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಇಂಗ್ಲೆಂಡ್ ನ ಹೀಥ್ರೊ ವಿಮಾನ ನಿಲ್ದಾಣದ ಬಳಿ ಭಾನುವಾರ ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯನ್ನು ವಲಸಿಗ ಎಂದು ತಿಳಿದು ಬಂದಿದೆ. ಕೀನ್ಯಾ ಏರ್ ವೇಸ್ ಭಾನುವಾರ...

ವಿಮಾನದಲ್ಲಿ ಪ್ರಯಾಣಿಕರ ಕಣ್ಣೇದುರೆ ಸೆಕ್ಸ್-ದಂಪತಿ ಅಂದರ್

3 months ago

ಟೆಕ್ಸಾಸ್: ಯುನೈಟೆಡ್ ಏರ್‌‍ಲೈನ್ಸ್ ನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಎಲ್ಲರ ಮುಂದೆಯೇ ಸೆಕ್ಸ್ ಮಾಡಿ ಈಗ ಜೈಲಿನಲ್ಲಿ ಕಂಬಿ ಎನಿಸುತ್ತಿದ್ದಾರೆ. ಪ್ರಯಾಣಿಕ ಎನ್‍ರಿಕ್ ಗೊನ್ಜಲೇಜ್(48) ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾಸ್ ಎಂಜಲೀಸ್ ಹಾಗೂ ಸಾನ್ ಆಂಟೊನಿಯೋ ಮಾರ್ಗ ಮಧ್ಯೆ...

ಎಎನ್-32 ವಿಮಾನ ದುರಂತ – ಸಿಬ್ಬಂದಿ ಸಾವಿನ ಕುರಿತು ವಾಯುಸೇನೆ ಸ್ಪಷ್ಟನೆ

3 months ago

ನವದೆಹಲಿ: ಜೂ. 11 ರಂದು ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿದ್ದ ಸ್ಥಳಕ್ಕೆ ಭಾರತೀಯ ವಾಯುಸೇನೆಯ ಸಿಬ್ಬಂದಿ ತೆರಳಿದ್ದು, ವಿಮಾನಲ್ಲಿದ್ದವರು ಯಾರು ಬದುಕುಳಿದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಅರುಣಾಚಲ ಪ್ರದೇಶದ ಉತ್ತರ ಲಿಪೋ ಪ್ರದೇಶದಲ್ಲಿ ದಟ್ಟ ಅರಣ್ಯದ ನಡುವೆ ವಿಮಾನ ಪತನವಾಗಿತ್ತು. ಒಂದು...

ನಾನ್-ವೆಜ್ ಊಟ ಕೊಟ್ಟಿದ್ದಕ್ಕೆ ಬಿತ್ತು ಬರೋಬ್ಬರಿ 1.54 ಲಕ್ಷ ದಂಡ!

4 months ago

ನವದೆಹಲಿ: ಧಾರ್ಮಿಕ ಭಾವನೆಗಳನ್ನು ಕಡೆಗಣಿಸಿ ಪ್ರಯಾಣಿಕರಿಗೆ ನಾನ್-ವೆಜ್ ಊಟ ನೀಡಿದ್ದಕ್ಕೆ ಏರ್ ಏಷ್ಯಾ ವಿಮಾನ ಕಂಪನಿಗೆ ಗ್ರಾಹಕರ ನ್ಯಾಯಾಲಯ 1.54 ಲಕ್ಷ ರೂ. ರೂಪಾಯಿ ದಂಡ ವಿಧಿಸಿದೆ. ನಾನ್ ವೆಜ್ ಊಟ ನೀಡಿ ನಮ್ಮನ್ನು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ...