Tuesday, 23rd July 2019

Recent News

5 days ago

ನವರಸಗಳಿಂದ ಶೃಂಗಾರಗೊಂಡ ಸಿಂಗ!

ಸಾಮಾನ್ಯವಾಗಿ ಒಂದೊಂದು ವರ್ಗದ ಪ್ರೇಕ್ಷಕರ ನಿರೀಕ್ಷೆಗಳೂ ಒಂದೊಂದು ತೆರನಾಗಿರುತ್ತವೆ. ಕೆಲವರಿಗೆ ಡ್ಯಾನ್ಸು, ಫೈಟು ಇಷ್ಟವಾದರೆ ಮತ್ತೆ ಕೆಲ ಮಂದಿ ಸೆಂಟಿಮೆಂಟ್, ಪ್ರೀತಿ, ಹಾಸ್ಯಗಳಿಗೆ ಹಾತೊರೆಯುತ್ತಾರೆ. ಆದರೆ ಅದೆಲ್ಲದರ ಜೊತೆಗೇ ಭರ್ಜರಿ ಮನೋರಂಜನೆಯನ್ನಂತೂ ಪ್ರತಿ ಪ್ರೇಕ್ಷಕರೂ ಬಯಸುತ್ತಾರೆ. ಇಂಥಾ ಎಲ್ಲಾ ಅಂಶಗಳನ್ನೂ ಚಿತ್ರವೊಂದು ತುಂಬಿಕೊಂಡು ತೆರೆ ಕಂಡರೆ ಖಂಡಿತಾ ಎಲ್ಲ ವರ್ಗದ ಪ್ರೇಕ್ಷಕರೂ ಸಂತುಷ್ಟರಾಗುತ್ತಾರೆ. ಅಂಥಾ ಎಲ್ಲ ಗುಣಗಳಿಂದ ಸಂಪನ್ನವಾಗಿರೋ ಸಿಂಗ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಒಂದರ್ಥದಲ್ಲಿ ಸಿಂಗ ನವರಸಗಳನ್ನೂ ಮೈತುಂಬಿಕೊಂಡಿರೋ ಚಿತ್ರ. ಈಗ ಬಿಡುಗಡೆಯಾಗಿರೋ ಟ್ರೈಲರ್ […]

2 weeks ago

ಅನ್ಯ ರಾಜ್ಯಗಳಲ್ಲಿಯೂ ಶುರುವಾಯ್ತು `ಗೋದ್ರಾ’ ಅಬ್ಬರ!

ಬೆಂಗಳೂರು: ವರ್ಷಗಳ ಹಿಂದೆ ಗೋದ್ರಾ ಎಂಬ ಟೈಟಲ್ಲಿನ ಚಿತ್ರವೊಂದು ಘೋಷಣೆಯಾದಾಗ ಎಲ್ಲೆಡೆ ಅದರ ಬಗ್ಗೆ ಚರ್ಚೆಗಳಾಗಿದ್ದವು. ಗೋದ್ರಾ ಘಟನೆಯ ನೆನಪು ಜನಮಾನಸದಲ್ಲಿ ಮಾಸದಿರೋದರಿಂದ ಆ ಘಟನೆಗೂ ಈ ಚಿತ್ರಕ್ಕೂ ಸಂಬಂಧವಿದೆಯಾ ಎಂಬ ದಿಕ್ಕಿನಲ್ಲಿಯೂ ಜನರ ಆಲೋಚನೆ ಸುಳಿದಾಡಿತ್ತು. ಗೋದ್ರಾದ ಸುತ್ತಾ ಇಂಥಾ ವಾತಾವರಣ ಮಡುಗಟ್ಟುವುದಕ್ಕೆ ಈ ಸಿನಿಮಾ ಹಿಂದೆ ರಿಯಲಿಸ್ಟಿಕ್ ಕಥೆಗಳ ನಿರ್ದೇಶಕ ಜೇಕಬ್ ವರ್ಗಿಸ್...

ನಟಿ ಹರಿಪ್ರಿಯಾ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ‘ಸೂಜಿದಾರ’ ನಿರ್ದೇಶಕ

2 months ago

ಬೆಂಗಳೂರು: ಸೂಜಿದಾರ ಚಿತ್ರದಲ್ಲಿ ತಮ್ಮ ಪಾತ್ರವನ್ನು ಸರಿಯಾಗಿ ಬಿಂಬಿಸಿಲ್ಲ, ಅಲ್ಲದೇ ತಮ್ಮ ಜೊತೆ ಚರ್ಚಿಸದೇ ನಿರ್ದೇಶಕರು ಕಥೆಯನ್ನು ತಿರುಚಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಸೂಜಿದಾರ ಚಿತ್ರತಂಡ ಹರಿಪ್ರಿಯಾ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,...

ದರ್ಶನ್ ಸಮಾಜ ಸೇವೆಗೆ ಕೈ ಜೋಡಿಸಿದ ಚಿಕ್ಕಣ್ಣ

2 months ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಹಾಗೂ ಪರಿಸರದ ಮೇಲೆ ಇರುವ ಪ್ರೀತಿಯಿಂದ ಅರಣ್ಯ ಇಲಾಖೆ ನೆರವಿಗೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಅವರ ಈ ಕಾರ್ಯಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರು ಕೂಡ ಕೈ...

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಹರಿಪ್ರಿಯಾ

2 months ago

ಬೆಂಗಳೂರು: ನಟಿ ಹರಿಪ್ರಿಯಾ ನಟನೆಯ ‘ಸೂಜಿದಾರ’ ಸಿನಿಮಾ ಇತ್ತೀಚೆಗೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು, ಆದರೆ ಸಿನಿಮಾ ನೋಡಿದ ಹರಿಪ್ರಿಯಾ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಈ ಬಗ್ಗೆ ಹರಿಪ್ರಿಯಾ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಹರಿಪ್ರಿಯಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ವಿವರವಾಗಿ...

ಸಿನಿಮಾದಲ್ಲಿ ಚಾನ್ಸ್ ಕೊಡಿಸೋ ಆಮಿಷ – ಚಾಕು ತೋರಿಸಿ ಮಾಡೆಲ್ ಮೇಲೆ ರೇಪ್ ಯತ್ನ

3 months ago

ಬೆಂಗಳೂರು: ವ್ಯಕ್ತಿಯೊಬ್ಬ ಸಿನಿಮಾದಲ್ಲಿ ಮಾಡೆಲ್‍ಗೆ ಚಾನ್ಸ್ ಕೊಡಿಸುವ ಆಮಿಷವೊಡ್ಡಿದ್ದು, ನಂತರ ಚಾಕು ತೋರಿಸಿ ಮಾಡೆಲ್ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತನನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ. ಬಂಗಾರಪೇಟೆಗೆ ರೈಲಿನಲ್ಲಿ...

ಉರಿ ಬೆನ್ನಲ್ಲೇ ಚಲನಚಿತ್ರವಾಗ್ತಿದೆ ಪುಲ್ವಾಮಾ, ಅಭಿನಂದನ್ ಕಥೆ..!

5 months ago

ಮುಂಬೈ: ದೇಶದಲ್ಲಿ ಭಾರೀ ಸದ್ದು ಮಾಡಿದ್ದ ಸರ್ಜಿಕಲ್ ಸ್ಟ್ರೈಕ್ ಕಥೆ ಆಧರಿಸಿ ಬಾಲಿವುಡ್‍ನಲ್ಲಿ ಉರಿ ಅನ್ನೋ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಇದೀಗ, ಪುಲ್ವಾಮಾದ ದಾಳಿಯ ನಂತರದ ಘಟನಾವಳಿ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಕಥೆ ಆಧರಿಸಿಯೂ ಚಿತ್ರ ನಿರ್ಮಿಸಲು ಬಾಲಿವುಡ್...

‘ಯುವರತ್ನ’ನಿಗೆ ಜೋಡಿಯಾದ್ರು ಸಯ್ಯೇಷಾ ಸೈಗಲ್

5 months ago

ಬೆಂಗಳೂರು: ರಾಜಕುಮಾರ ಹಿಟ್ ಸಿನಿಮಾ ಬಳಿಕ ಮತ್ತೆ ಒಂದಾಗಿರುತ್ತಿರುವ ನಿರ್ದೇಶಕ ಆನಂದ್ ರಾಮ್ ಹಾಗೂ ನಟ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಸಿನಿಮಾಗೆ ಕಾಲಿವುಡ್ ನಟಿ ಸಯ್ಯೇಷಾ ಸೈಗಲ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಸಿನಿಮಾದ ಟೈಟಲ್ ಅನಾವರಣ ಮಾಡಿ ಚಿತ್ರೀಕರಣ ಆರಂಭಿಸಿದ್ದ...