Tuesday, 15th October 2019

Recent News

10 months ago

ದೂರದರ್ಶನದಲ್ಲೂ ಪ್ರಸಾರ ಆಗುತ್ತಾ ವಿದೇಶಿ ಕ್ರಿಕೆಟ್ ಟೂರ್ನಿ?

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್, ಫಿಫಾ ವಿಶ್ವಕಪ್ ಹಾಗೂ ಒಲಿಂಪಿಕ್ ಕ್ರೀಡೆಗಳ ಲೈವ್ ಪ್ರಸಾರ ಮಾಡಿದ್ದ ದೂರದರ್ಶನ ಸದ್ಯ ವಿದೇಶಿ ನೆಲದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ಕೂಡ ಪ್ರಸಾರ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಹೌದು. ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಟೂರ್ನಿಗಳ ಪ್ರಸಾರದ ಹಕ್ಕು ಪಡೆಯುವ ಕುರಿತು ದೂರದರ್ಶನ ಚಿಂತನೆ ನಡೆಸಿದೆ. ಇದರಂತೆ ಭಾರತ ಸರ್ಕಾರದ ತನ್ನ ಪ್ರಸಾರ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಐಪಿಎಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳ ನೇರ ಪ್ರಸಾರಕ್ಕೆ ಅವಕಾಶ ಪಡೆದಿದ್ದ […]

1 year ago

ಇಂಗ್ಲೆಂಡಿನ ಹ್ಯಾರಿ ಕೇನ್‍ಗೆ ಗೋಲ್ಡನ್ ಬೂಟ್: ಯಾವ ತಂಡಗಳಿಗೆ ಎಷ್ಟು ಕೋಟಿ ನಗದು ಬಹುಮಾನ ಸಿಕ್ಕಿದೆ?

ಮಾಸ್ಕೋ: ತೀವ್ರ ಹಣಾಹಣಿ ಮೂಲಕ ಒಂದು ತಿಂಗಳ ಕಾಲ ನಡೆದ ಫಿಫಾ ವಿಶ್ವಕಪ್‍ಗೆ ತೆರೆಕಂಡಿದ್ದು, ಫೈನಲ್‍ನಲ್ಲಿ ಫ್ರಾನ್ಸ್ ತಂಡ ಪ್ರಶಸ್ತಿ ಗೆದ್ದು ಬೀಗಿದೆ. ಇತ್ತ ಟೂರ್ನಿಯಲ್ಲಿ ನೀಡಲಾಗುವ ಪ್ರತಿಷ್ಠಿತ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು 6 ಗೋಲು ಹೊಡೆದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಪಡೆದಿದ್ದು, ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಕ್ರೊವೇಷಿಯಾದ ಲೂಕ ಮೋಡ್ರಿಚ್ ಪಡೆದಿದ್ದಾರೆ....

ಜಪಾನ್‍ಗೆ `ಇಂಜುರಿ’ ಟೈಮ್‍ನಲ್ಲಿ ಶಾಕ್ ನೀಡಿದ ಬೆಲ್ಜಿಯಂ

1 year ago

ಮಾಸ್ಕೋ: ಇಂಜುರಿ ಟೈಂನ ಕೊನೆಯ ಕ್ಷಣದಲ್ಲಿ (90+4ನೇ ನಿಮಿಷ) ಮಿಡ್‍ಫೀಲ್ಡರ್ ನಾಸೆರ್ ಚಾಡ್ಲಿ ಗಳಿಸಿದ ಸುಂದರ ಗೋಲಿನ ನೆರವಿನಿಂದ ಜಪಾನ್ ತಂಡವನ್ನು ರೋಚಕವಾಗಿ ಮಣಿಸಿದ ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ, ಫಿಫಾ ವಿಶ್ವಕಪ್ ಟೂರ್ನಿಯ ಕ್ವಾರ್ಟರ್ ಫೈನಲ್‍ಗೆ ಎಂಟ್ರಿ ಪಡೆದಿದೆ. ರೋಸ್ಟೋವ್...

ಫಿಫಾ ವಿಶ್ವಕಪ್-ಭಾರತ ತಂಡಕ್ಕೆ ಶುಭ ಕೋರಿದ ಪ್ರಧಾನಿ ಮೋದಿ ಮತ್ತು ಸಚಿನ್

2 years ago

ನವದೆಹಲಿ: ಫುಟ್‍ಬಾಲ್ ಯು- 17 ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸುವ ಭಾರತದ ತಂಡದ ಆಟಗಾರರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಭಾರತ ತಂಡಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಭಾರತವು ಈ ಬಾರಿಯ ಫಿಫಾ ಯು-17 ಫುಟ್‍ಬಾಲ್...