Tuesday, 22nd October 2019

Recent News

3 days ago

ವಿದ್ಯುತ್ ತಂತಿ ಮೇಲೆ ಬಿದ್ದ ಗಾಳಿಪಟ- ತೆಗೆಯಲು ಹೋದ ವ್ಯಕ್ತಿ ಭಸ್ಮ

ತುಮಕೂರು: ವಿದ್ಯುತ್ ತಂತಿ ಮೇಲೆ ಬಿದ್ದ ಗಾಳಿಪಟ ತೆಗೆಯಲು ಹೋಗಿ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ತುಮಕೂರಿನ ಸದಾಶಿವನಗರ 6ನೇ ಮುಖ್ಯರಸ್ತೆಯಲ್ಲಿ ನಡೆದಿದೆ. 50 ವರ್ಷದ ಅಪ್ಸಲ್ ಮೃತ ದುರ್ದೈವಿ. ಅಪ್ಸಲ್ ಹೈಟೆನ್ಷನ್ ವೈರ್ ತಗುಲಿ ಸಾವಗೀಡಾಗಿದ್ದಾರೆ. ಈ ಘಟನೆಯನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಾಳಿಪಟ ಹಾರಿಸೋ ವೇಳೆ ಅದು ವೈರ್‍ಗೆ ಸಿಕ್ಕಿಹಾಕಿಕೊಂಡಿತ್ತು. ಈ ವೈರ್ ನಿಂದ ಗಾಳಿಪಟ ಬಿಡಿಸಲು ಅಪ್ಸಲ್ ಹೋಗಿದ್ದರು. […]

4 days ago

10ರ ಮಗಳನ್ನು 37 ವರ್ಷದವನಿಗೆ 50 ಸಾವಿರಕ್ಕೆ ಮಾರಿದ ತಂದೆ

ಅಹಮದಾಬಾದ್: ಕೆಲಸವಿಲ್ಲವೆಂದು ಜೀವನ ನಿರ್ವಹಣೆಗಾಗಿ ಪಾಪಿ ತಂದೆಯೊಬ್ಬ ತನ್ನ 10 ವರ್ಷದ ಮಗಳನ್ನೇ 50 ಸಾವಿರಕ್ಕೆ ಮಾರಿದ ಅಮಾನವೀಯ ಘಟನೆಯೊಂದು ಅಹಮದಾಬಾದ್ ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಗುಜರಾತಿನ ಸಾಮಾಜಿಕ ನ್ಯಾಯ ಇಲಾಖೆ ತನಿಖೆ ನಡೆಸಿದ ವೇಳೆ ತಂದೆಯ ಕೃತ್ಯ ಬಯಲಾಗಿದೆ. ಮದುವೆಯಾದ ವ್ಯಕ್ತಿಯನ್ನು ಗೋವಿಂದ್ ಥ್ಯಾಕೂರ್ ಹಾಗೂ ಏಜೆಂಟಾಗಿ ಕೆಲಸ...

ಪುತ್ರಿಯನ್ನು ಹೂಳಲು ಹೋದ ತಂದೆಗೆ ಸಿಕ್ಕಳು ಜೀವಂತ ಹೆಣ್ಣುಮಗಳು

1 week ago

ಲಕ್ನೋ: ಮರಣ ಹೊಂದಿದ ತನ್ನ ಹೆಣ್ಣು ಮಗುವಿನ ಶವನ್ನು ಹೂಳಲು ಹೋದ ತಂದೆಯೊಬ್ಬರಿಗೆ ಜೀವಂತ ಹೆಣ್ಣು ಮಗು ಸಿಕ್ಕಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಹಿತೇಶ್ ಕುಮಾರ್ ಸಿರೋಹಿ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ...

ಮಗನನ್ನು ಕೊಂದು ಕೋಳಿ ಫಾರಂನಲ್ಲಿ ಮೃತದೇಹವನ್ನು ಹೂತಿಟ್ಟ ತಂದೆ

2 weeks ago

ಹೈದರಾಬಾದ್: ತಂದೆಯೊಬ್ಬ ತನ್ನ ಮಗನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ಕೋಳಿ ಫಾರಂನಲ್ಲಿ ಹೂತಿಟ್ಟ ಘಟನೆ ಗುರುವಾರ ಹೈದರಾಬಾದ್‍ನ ಮೆಡಕ್ ಜಿಲ್ಲೆಯ ಇಬ್ರಾಹಿಂಪುರದಲ್ಲಿ ನಡೆದಿದೆ. ಶ್ರವಣ್ ಕುಮಾರ್ ರೆಡ್ಡಿ(24) ಕೊಲೆಯಾದ ಮಗ. ಸ್ಥಳೀಯ ಸಂಘದ ಅಧ್ಯಕ್ಷನಾಗಿರುವ ನಾರಾಯಣ ರೆಡ್ಡಿ ತನ್ನ ಮಗ...

ತಂದೆ, ತಾಯಿ ಗುದ್ದಾಟಕ್ಕೆ ಬಲಿಯಾಯ್ತು 5 ತಿಂಗಳ ಕಂದಮ್ಮ

2 weeks ago

ನವದೆಹಲಿ: ತಂದೆ, ತಾಯಿ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಗಾದೆ ಮಾತಿದೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲಿ ತಂದೆ-ತಾಯಿ ಜಗಳ, ಗುದ್ದಾಟಕ್ಕೆ 5 ತಿಂಗಳ ಪುಟ್ಟ ಕಂದಮ್ಮ ಬಲಿಯಾಗಿದೆ. ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ನಿವಾಸಿ ದೀಪ್ತಿ(29)...

ಸ್ನೇಹಿತರ ಜೊತೆ ಹೋಗಲು ಕ್ಲಾಸ್ ಬಂಕ್ ಮಾಡಿ ಕಿಡ್ನಾಪ್ ನಾಟಕವಾಡಿದ್ಳು

2 weeks ago

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಕಾಲೇಜ್ ಬಂಕ್ ಮಾಡಿ ಸ್ನೇಹಿತರ ಜೊತೆ ಸುತ್ತಾಡಲು ಹೋಗಿದ್ದಳು. ಆದರೆ ಈ ವಿಚಾರ ಅಪ್ಪನಿಗೆ ತಿಳಿದರೆ ಬೈಯ್ಯುತ್ತಾರೆ ಎಂದು ಹೆದರಿ ಕಿಡ್ನಾಪ್ ನಾಟಕವಾಡಿ, ಕೊನೆಗೂ ಸಿಕ್ಕಿಬಿದ್ದಿದ್ದಾಳೆ. ವಿದ್ಯಾರ್ಥಿನಿ ಆರ್ಯ(18) ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷ ಕರೆಸ್ಪಾಂಡೆನ್ಸ್...

30 ವರ್ಷಗಳ ಹಿಂದೆ ಮಕ್ಕಳ ಜೊತೆ ಪ್ರಿಯಕರನೊಂದಿಗೆ ಓಡಿಹೋದ ತಾಯಿ

2 weeks ago

-15 ವರ್ಷದ ನಂತ್ರ ನಾನೇ ನಿನ್ನ ಮಗನೆಂದು ತಂದೆ ಬಳಿ ಬಂದ ಯುವಕ ಕಾರವಾರ: ಮೂವತ್ತು ವರ್ಷಗಳ ಹಿಂದೆ ತಾಯಿ ಜೊತೆ ಮಕ್ಕಳು ಕಾಣೆಯಾದರೂ, ನಾಲ್ಕು ದಿನದಲ್ಲೇ ಒಬ್ಬ ಮಗ ತಂದೆ ಬಳಿ ಬಂದರೆ, ಇನ್ನೊಬ್ಬ 15 ವರ್ಷದ ನಂತರ ನಾನೇ...

ಸೊಸೆ ಜೊತೆ ಮಾವನ ಸರಸ- ವಿಷ್ಯ ತಿಳಿದು ಇಬ್ಬರನ್ನೂ ಬರ್ಬರವಾಗಿ ಕೊಂದ ಮಗ

2 weeks ago

ವಿಜಯಪುರ: ಮಗನಿಗೆ ಮೋಸ ಮಾಡಿ ತಂದೆಯೇ ಸೊಸೆಯ ಜೊತೆಗೆ ಸರಸ ಸಲ್ಲಾಪ ನಡೆಸುತ್ತಿದ್ದನು. ಈ ಬಗ್ಗೆ ತಿಳಿದು ಪತ್ನಿ ಹಾಗೂ ತಂದೆಯನ್ನೇ ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಡೆದಿದೆ. ಇಂಡಿ ತಾಲೂಕಿನ ಖೇಡಗಿ ಕ್ರಾಸ್ ಬಳಿಯ ತೋಟದ...