ಈರುಳ್ಳಿ ಲಾರಿಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ – ಓರ್ವ ಸಾವು, ಏಳು ಜನರಿಗೆ ಗಾಯ
ಚಿತ್ರದುರ್ಗ: ಮೂರು ಲಾರಿಗಳ ನಡುವೇ ಸರಣಿ ಅಪಘಾತ ಸಂಭವಿಸಿ ಓರ್ವ ಚಾಲಕ ದುರ್ಮರಣಕ್ಕೀಡಾಗಿ, ಏಳು ಜನ…
ಈರುಳ್ಳಿ ಬೆಲೆ ಇಳಿಕೆಯಿಂದ ಖರೀದಿ ಸ್ಥಗಿತ, ರೈತರಿಂದ ಪ್ರತಿಭಟನೆ
ರಾಯಚೂರು: ದಿನೇ ದಿನೇ ಈರುಳ್ಳಿ ಬೆಲೆ ಇಳಿಕೆಯಿಂದಾಗಿ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಂಜೆ ವೇಳೆಗೆ…
ಕುಮದ್ವತಿ ನದಿ ಕಾಲುವೆಗೆ ರಾಸಾಯನಿಕ ಸೇರ್ಪಡೆ- ಹಸು ಕರುಗಳು ಸಾವು, ರೈತರಲ್ಲಿ ಆತಂಕ
ಬೆಂಗಳೂರು: ಕುಮದ್ವತಿ ನದಿಯ ಕಾಲುವೆಗೆ ಕಾರ್ಖಾನೆಗಳ ರಾಸಾಯನಿಕ ವಸ್ತು, ಪ್ಲಾಸ್ಟಿಕ್ ಸೇರಿಕೊಂಡಿದೆ. ಈ ನೀರನ್ನು ಕುಡಿದು…
ತೋಟಕ್ಕೆ ವಿದ್ಯುತ್ ತಂತಿ ಬೇಲಿ – ಕೋಡಿನ ಆಸೆಗೆ ಕೋಣವನ್ನು ಹೂತಿಟ್ಟು ಜೈಲು ಪಾಲಾದ ರೈತರು
ಕಾರವಾರ: ತೋಟಕ್ಕೆ ಅಕ್ರಮವಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಿ ಕೋಣದ ಕೋಡಿಗೆ ಆಸೆಪಟ್ಟ ರೈತರು ಜೈಲುಪಾಲಾಗಿದ್ದಾರೆ.…
ಈರುಳ್ಳಿ ಬೆಲೆ ಏರಿಕೆಯಿಂದ ಸಾಲ ಮುಕ್ತರಾದ ರೈತರು
ರಾಯಚೂರು: ಈಗ ಎಲ್ಲಿ ನೋಡಿದರೂ ಈರುಳ್ಳಿಯದ್ದೆ ಮಾತು. ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವುದು ಗ್ರಾಹಕರಿಗೆ…
ಕೆಸಿ ವ್ಯಾಲಿಗೆ ಮತ್ತೆ ಕೊಳಚೆ ನೀರು
ಕೋಲಾರ: ಜಿಲ್ಲೆಗೆ ಹರಿದ ಮೊದಲ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ನೀರು ಮತ್ತೆ ಕಪ್ಪು ಬಣ್ಣ, ವಾಸನೆ,…
ಮಂಜಿನ ನಗರಿ ಜಾತ್ರೆಯಲ್ಲಿ ದೇಶಿ ಬಂಡಿಗಳ ಕಮಾಲ್ – ಕಿಕ್ಕಿರಿದು ಸೇರಿದ ಜನಸ್ತೋಮ
ಮಡಿಕೇರಿ: ಮಂಜಿನ ನಗರಿ ಎಂದೇ ಖ್ಯಾತವಾಗಿರುವ ಕೊಡಗಿನಲ್ಲಿ ಇದೀಗ ಜಾತ್ರಾ ಮಹೋತ್ಸವಗಳ ಕಲರವ ಜೋರಾಗಿದೆ. ಆಧುನಿಕತೆಯ…
ಅಡುಗೆ ಎಣ್ಣೆಯಿಂದ ಬಂಗಾರದ ಬೆಳೆ ತೆಗೆಯುತ್ತಿದ್ದಾರೆ ರಾಯಚೂರಿನ ರೈತರು
- ಖರ್ಚು ಕಡಿಮೆ ಲಕ್ಷಾಂತರ ರೂ. ಲಾಭ - 2 ಸಾವಿರ ಎಕರೆಯಲ್ಲಿ ಯಶಸ್ವಿ ಪ್ರಯೋಗ…
20 ವರ್ಷವಾದ್ರೂ ಪರಿಹಾರ ನೀಡದ್ದಕ್ಕೆ ರಸ್ತೆಗೆ ಬೇಲಿ ಹಾಕಿದ ರೈತರು
ಶಿವಮೊಗ್ಗ: ಜಮೀನಿನ ಮಧ್ಯೆ ರಸ್ತೆಗೆಂದು ಬಿಟ್ಟಿದ್ದ ಭೂಮಿಗೆ ಸರ್ಕಾರ ಪರಿಹಾರ ನೀಡಿಲ್ಲ ಎಂದು ಜಮೀನಿನ ಮಾಲೀಕರು…
ಅಧಿಕಾರಿಗಳು, ರೈತರ ಮಾತಿನ ಚಕಮಕಿ- ಹಾಲು ಹಾಕಿಸಿಕೊಳ್ಳೋದನ್ನೇ ನಿಲ್ಲಿಸಿದ ಡೈರಿ
- ಸಾವಿರ ಲೀಟರಿಗೂ ಅಧಿಕ ಹಾಲು ಕೆರೆ ಪಾಲು ರಾಮನಗರ: ಬಮೂಲ್(ಬೆಂಗಳೂರು ಸಹಕಾರ ಹಾಲು ಒಕ್ಕೂಟ…