Friday, 22nd March 2019

9 months ago

ಬೀದರ್ ನಲ್ಲಿ 150 ಕಡುಬಡವರಿಗೆ ಸಿಕ್ಕಿತು ಎಮ್ಮೆ ಭಾಗ್ಯ

ಬೀದರ್: ಕಡು ಬಡವರ ಜೀವನದಲ್ಲಿ ಆಶಾಕಿರಣ ಮೂಡಿಸಲು ಸಲುವಾಗಿ ರಿಲ್ಯಾನ್ಸ್ ಪೌಂಡೇಶನ್ ಸಹಯೋಗದಲ್ಲಿ ಸುಮಾರು 150 ಬಡವರಿಗೆ ಎಮ್ಮೆ ಭಾಗ್ಯ ಸಿಕ್ಕಿದೆ. ಜಿಲ್ಲೆಯ ಔರಾದ್ ತಾಲೂಕಿನ ನಾಗೂರು ಎಂ ಗ್ರಾಮದಲ್ಲಿ ರಿಲಾಯನ್ಸ್ ಪೌಂಡೇಶನ್ ಸಹಯೋಗದಲ್ಲಿ `ಬಸವೇಶ್ವರ ರೈತ ಸಂಘ’ ಗ್ರಾಮದ ಜನರ ಒಳಿತಿಗಾಗಿ ದುಡಿಯತ್ತಿದೆ. ರೈತ ಸಂಘದಿಂದ 16 ಗ್ರಾಮಗಳಲ್ಲಿ ಈ ವರ್ಷ 150 ಜನರನ್ನು ಕಡು ಬಡವರೆಂದು ಗುರುತು ಮಾಡಿದ್ದು, ಅವರಿಗೆ ಎಮ್ಮೆ ನೀಡಿ ಜೀವನ ರೂಪಿಸಲು ಸಹಕಾರಿಯಾಗಿದೆ. ನಾಗೂರು ಎಂ, ನಾಗೂರು ಎನ್, ಕಾಶೆಂಪೂರು, […]