Monday, 25th March 2019

2 months ago

12 ವರ್ಷ ಭಾರತಾಂಬೆ ಸೇವೆ – ಈಗ ಭೂತಾಯಿ ಸೇವೆಯಲ್ಲಿ ತೃಪ್ತಿ ಕಾಣ್ತಿದ್ದಾರೆ ಮಾಜಿ ಸೈನಿಕ

ಗದಗ: 17 ವರ್ಷಗಳ ಕಾಲ ಭಾರತಾಂಬೆ ಸೇವೆಮಾಡಿ ಈಗ ಭೂತಾಯಿ ಸೇವೆ ಮಾಡುವ ಮೂಲಕ ನಿವೃತ್ತ ಸೈನಿಕರೊಬ್ಬರು ಮಾದರಿ ಕೃಷಿಕರಾಗಿದ್ದಾರೆ. ‘ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ’ ಎಂಬುದನ್ನ ಅರಿತ ಮಾಜಿ ಸೈನಿಕರೊಬ್ಬರು ಸೈನಿಕ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ಸಾವಯವ ಕೃಷಿ, ಮೀನುಗಾರಿಕೆ ಹೈನುಗಾರಿಕೆಯಲ್ಲೂ ಹಸನಾದ ಬದುಕನ್ನು ಸಾಗಿಸುತ್ತಿರುವ ಗದಗ ಜಿಲ್ಲೆಯ ಫಕೀರಪ್ಪ ಆಲೂರ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ. ಫಕೀರಪ್ಪ ಆಲೂರ ಅವರು ಮೂಲತಃ ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದ ನಿವಾಸಿಯಾಗಿದ್ದು, ಕೃಷಿ ಕುಟುಂಬದಲ್ಲಿ ಜನಿಸಿದ […]