Friday, 22nd March 2019

Recent News

3 days ago

ರೈತರು ಆತ್ಮಹತ್ಯೆ ಮಾಡ್ಕೊಂಡಾಗ ಜೋಡಿ ಎತ್ತುಗಳು ಎಲ್ಲಿ ಹೋಗಿದ್ವು – ಯಶ್, ದರ್ಶನ್‍ಗೆ ಟಾಂಗ್

ಮಂಡ್ಯ: ನಟಿ ಸುಮಲತಾ ಅಂಬರೀಶ್ ಪರ ನಿಂತ ಸ್ಯಾಂಡಲ್‍ವುಡ್ ನಟರಾದ ಯಶ್ ಹಾಗೂ ದರ್ಶನ್ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ನಾನು ಯಶ್ ಜೋಡಿ ಎತ್ತುಗಳಂತೆ ಸುಮಲತಾರಿಗೆ ಹೆಗಲು ಕೊಡ್ತೀವಿ ಎಂದು ದರ್ಶನ್ ನಿನ್ನೆ ಹೇಳಿಕೆ ನೀಡಿದ್ದ ಬೆನ್ನಲ್ಲೇ ಜೆಡಿಎಸ್ ಕಾರ್ಯಕರ್ತರು ನಟರ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ. ಅಲ್ಲದೆ ತಮ್ಮ ಸಿಟ್ಟನ್ನು...

ಬಿಗ್‍ಬಾಸ್ ಸ್ಪರ್ಧಿ ರಿಯಾಜ್ ಕುಟುಂಬಕ್ಕೆ ಹೊಸ ಅತಿಥಿ

1 week ago

ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಕನ್ನಡ ಸೀಸನ್ 5’ರ ಸ್ಪರ್ಧಿಯಾಗಿದ್ದ ರಿಯಾಜ್ ಬಾಷಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದ್ದು, ತಂದೆಯಾದ ಖುಷಿಯಲ್ಲಿದ್ದಾರೆ. ಬುಧವಾರ ರಿಯಾಝ್ ಪತ್ನಿ ಆಯೇಶಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು...

ಮಂಡ್ಯ ಚುನಾವಣೆ – ಸ್ಪಷ್ಟನೆಯೊಂದಿಗೆ ವದಂತಿಗಳಿಗೆ ತೆರೆ ಎಳೆದ ಸುಮಲತಾ

1 week ago

ಮಂಡ್ಯ: ಸುಮಲತಾ ಅವರು ಲೋಕಸಭಾ ಚುನವಾಣೆ ಕಣದಿಂದ ಹಿಂದೆ ಸರಿಯುತ್ತಾರೆ ಎಂಬ ವಂದತಿ ಹಬ್ಬಿತ್ತು. ಇದಕ್ಕೆ ಸ್ವತಃ ಸುಮಲತಾ ಅವರೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಸುಮಲತಾ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನೂ ಮೂರು-ನಾಲ್ಕು ದಿನಗಳಲ್ಲಿ ಲೋಕಸಭಾ...

ಅಂತರ್ಜಾತಿ ವಿವಾಹಕ್ಕೆ ಪೋಷಕರ ಅಡ್ಡಿ – ಫೇಸ್‍ಬುಕ್ ಲೈವ್ ಬಂದು ಯುವಜೋಡಿ ಆತ್ಮಹತ್ಯೆ

2 weeks ago

ಬೆಂಗಳೂರು: ಅಂತರ್ಜಾತಿ ವಿವಾಹವಾದ ಯುವಜೋಡಿಯೊಂದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಚಿಕ್ಕಮಂಗಳೂರಿನ ಮೂಡಿಗೆರೆಯಲ್ಲಿ ನಡೆದಿದೆ. ಬೆಂಗಳೂರಿನ ಗೋರಿಪಾಳ್ಯ ಮೂಲದ ರಕ್ಷಿತಾ (19) ಹಾಗೂ ಶೇಷಾದ್ರಿ (20) ಪರಸ್ಪರ ಪ್ರೀತಿಸಿ ಹಿರಿಯರ ವಿರೋಧ ಲೆಕ್ಕಿಸದೇ ಇತ್ತೀಚಿಗೆ ಮದುವೆಯಾಗಿದ್ದರು. ಆದರೆ ಮೇಲ್ಜಾತಿಗೆ ಸೇರಿದ ರಕ್ಷಿತಾ...

I Stand With Pakistan Army – ಪೋಸ್ಟ್ ಹಾಕಿದ್ದ ಯಾದಗಿರಿ ಯುವಕ ಅರೆಸ್ಟ್

3 weeks ago

ಯಾದಗಿರಿ: ದಿನೇ ದಿನೇ ಕರ್ನಾಟಕದಲ್ಲಿದ್ದುಕೊಂಡು ಪಾಕಿಸ್ತಾನದ ಪರ ಮಾತನಾಡಿ, ಅವರನ್ನೇ ಬೆಂಬಲಿಸುವರು ಹೆಚ್ಚಾಗುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಜಲಾತಾಣದಲ್ಲಿ ದೇಶ ದ್ರೋಹಿ ಪೋಸ್ಟ್ ಹಾಕಿದ್ದ ಶಹಾಪುರ ತಾಲೂಕಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬುರಾನ್ ಬಡಿಗೇರ (25) ದೇಶ ದ್ರೋಹಿ ಪೋಸ್ಟ್...

ಮಾಜಿ ಶಾಸಕನ ಬಲಗೈ ಬಂಟನಿಂದ ದೇಶದ್ರೋಹಿ ಪೋಸ್ಟ್

3 weeks ago

ಬೆಳಗಾವಿ: ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಹಿನ್ನೆಲೆಯಲ್ಲಿ ಬೆಳಗಾವಿಯ ರಾಮದುರ್ಗದ ವ್ಯಕ್ತಿ ಓರ್ವ ತನ್ನ ಫೇಸ್‍ಬುಕ್‍ನಲ್ಲಿ ದೇಶದ್ರೋಹಿ ಪೋಸ್ಟ್ ಮಾಡಿದ್ದಾನೆ. ಎಂ.ಡಿ.ಶಫಿ ದೇಶದ್ರೋಹಿ ಪೋಸ್ಟ್ ಮಾಡಿದಾತ. ಈತ ರಾಮದುರ್ಗ ಮಾಜಿ ಶಾಸಕ, ಕಾಂಗ್ರೆಸ್‍ನ ಅಶೋಕ್ ಪಟ್ಟಣ ಅವರ ಬಲಗೈ ಬಂಟನಾಗಿದ್ದಾನೆ. ಶಫಿ...

ಎಫ್‍ಬಿಯಲ್ಲಿ ಪಾಕ್ ಪರ ಪೋಸ್ಟ್ – ಯುವಕ ಪೊಲೀಸರ ವಶಕ್ಕೆ

3 weeks ago

ಚಿಕ್ಕಬಳ್ಳಾಪುರ: ಕೆಎಸ್‍ಆರ್ ಟಿಸಿ ಡಿಪೋದಲ್ಲಿ ಕೆಲಸ ಮಾಡುವ ಮೆಕಾನಿಕ್ ತನ್ನ ಫೇಸ್‍ಬುಕ್ ಖಾತೆಯಲ್ಲಿ ಪಾಕಿಸ್ತಾನ ಪರ ಪೋಸ್ಟ್ ಶೇರ್ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಮಹಮದ್ ಇರ್ಫಾನ್ ಪಾಕಿಸ್ತಾನ ಪರ ಪೋಸ್ಟ್ ಶೇರ್ ಮಾಡಿದ್ದ ಯುವಕ. ಈತ ಚಿಕ್ಕಬಳ್ಳಾಪುರ ಕೆಎಸ್‍ಆರ್ ಟಿಸಿ ಡಿಪೋದಲ್ಲಿ...