2 ವರ್ಷದಿಂದ ಒಟ್ಟಿಗೆಯಿದ್ದ 19ರ ಹುಡುಗ, 3 ಮಕ್ಕಳಿರುವ ವೃದ್ಧೆ ಜೊತೆ ನಿಶ್ಚಿತಾರ್ಥ
ಬ್ಯಾಂಕಾಕ್: ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಅಂತಾರೆ. ಅದೇ ರೀತಿ ಇಲ್ಲೊಬ್ಬ 19 ವರ್ಷದ ಹುಡುಗ (Boy)…
ಮಗಳ ನಿಶ್ಚಿತಾರ್ಥದ ಊಟಕ್ಕೆ ಮನೆಯಲ್ಲಿ ಸಾಕಿದ್ದ ಹಸುವೇ ಬಲಿ
ಚಿಕ್ಕಮಗಳೂರು: ಮಗಳ ನಿಶ್ಚಿತಾರ್ಥಕ್ಕೆ(Daughter's Engagement) ಆಗಮಿಸುವ ಹುಡುಗನ ಕಡೆಯವರು, ಸ್ನೇಹಿತರು ಹಾಗೂ ಸಂಬಂಧಿಕರ ಊಟಕ್ಕೆ ಮನೆಯಲ್ಲಿ…
ಪವನ್ ಕಲ್ಯಾಣ್ ಮಾಜಿ ಪತ್ನಿಗೆ ಜೊತೆಗಾರ ಬೇಕಂತೆ: ಎರಡನೇ ಮದುವೆಯ ಸುಳಿವು ಕೊಟ್ಟರಾ ನಟಿ ರೇಣು?
ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಹಾಗೂ ನಟಿ ರೇಣು ದೇಸಾಯಿ…
ನಿಶ್ಚಿತಾರ್ಥವಾಗಿದ್ದ ಯುವತಿ ನೇಣಿಗೆ ಶರಣು- ಕುಟುಂಬಸ್ಥರ ಆರೋಪವೇನು..?
ತಿರುವನಂತಪುರಂ: ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದವಳನ್ನು…
ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿದ್ದಕ್ಕೆ ವಧುವಿನ ತಂದೆಯ ಮೂಗನ್ನೇ ಕತ್ತರಿಸಿದ್ರು!
ಜೈಪುರ: ಸಣ್ಣ ಸಣ್ಣ ವಿಚಾರಕ್ಕೆ ಎಷ್ಟೋ ಮದುವೆಗಳು ಮುರಿದು ಬಿದ್ದ ವಿಚಾರಗಳನ್ನು ನಾವು ಕೇಳಿದ್ದೇವೆ, ಓದಿದ್ದೇವೆ.…
ಒಂದು ತಿಂಗಳಲ್ಲಿ ನಿಶ್ಚಿತಾರ್ಥ, ಅಷ್ಟರೊಳಗೆ ಬೀದಿ ಹೆಣವಾದ ಯುವಕ
ಬೆಂಗಳೂರು: ಒಂದು ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವಕನ ಕತ್ತು ಸೀಳಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವ ಘಟನೆ…
ಡಿಸೆಂಬರ್ ನಲ್ಲಿ ಮದುವೆ ಆಗಲಿದ್ದಾರೆ ತಿಥಿ ಸಿನಿಮಾ ಖ್ಯಾತಿಯ ಪೂಜಾ
ಕನ್ನಡ ಸಿನಿಮಾ ರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸುವಂತೆ ಮಾಡಿದ್ದ ತಿಥಿ ಸಿನಿಮಾದ ನಾಯಕಿ ಪೂಜಾ…
ನಿಶ್ಚಿತಾರ್ಥದ ಬಳಿಕ ಯುವ ಪ್ರೇಮಿಗಳು ನೇಣಿಗೆ ಶರಣು
ಕೊಪ್ಪಳ: ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವ ಪ್ರೇಮಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ…
ಸೋನಾಕ್ಷಿ ಸಿನ್ಹಾ ಬೆರಳಿಗೆ ವಜ್ರದುಂಗುರ: ಸದ್ದಿಲ್ಲದೇ ನಡೆದೇ ಹೋಯ್ತಾ ಗಿಣಿಮೂಗ ಸುಂದರಿಯ ಎಂಗೇಜ್ಮೆಂಟ್
ಕೆಲವೇ ಗಂಟೆಗಳ ಹಿಂದೆ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ವಿಶೇಷ ಫೋಟೋ ಶೇರ್ ಮಾಡುವ ಮೂಲಕ…
ನಿಶ್ಚಿತಾರ್ಥಕ್ಕೆ ಬಟ್ಟೆ ತರಲು ತೆರಳ್ತಿದ್ದ ಯುವಕ ಅಪಘಾತದಲ್ಲಿ ಸಾವು
ಹಾಸನ: ನಗರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ ನಡೆದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ರೆ, ಮತ್ತೋರ್ವನಿಗೆ ಗಂಭೀರ…
